ETV Bharat / international

ಕಾಶ್ಮೀರವನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ತರಲು ಚೀನಾ ಹೊಸ ಪ್ರಯತ್ನ! - ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸಭೆ

ಕಾಶ್ಮೀರ ವಿವಾದವನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ತರಲು ಚೀನಾ ಮತ್ತೊಂದು ಹೊಸ ಕಸರತ್ತಿಗೆ ಕೈಹಾಕಿದೆ.

China makes fresh bid to raise Kashmir issue in UNSC
ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ತರಲು ಚೀನಾ ಹೊಸ ಪ್ರಯತ್ನ!
author img

By

Published : Jan 15, 2020, 8:57 PM IST

Updated : Jan 15, 2020, 9:26 PM IST

ನವದೆಹಲಿ: ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ತರಲು ಚೀನಾ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಎತ್ತುವಂತೆ ಚೀನಾ ಮತ್ತೆ ತಕರಾರು ತೆಗೆಯುವ ಪ್ರಯತ್ನ ನಡೆಸಿದೆ. ಆದರೆ, ಈ ಪ್ರಯತ್ನವನ್ನು ಭಾರತದ ಎಲ್ಲ ಸದಸ್ಯ ರಾಷ್ಟ್ರಗಳು ವಿಫಲಗೊಳಿಸುವ ಸಾಧ್ಯತೆಯಿದೆ. ಇದನ್ನು ವಿರೋಧಿಸಲು ಕೆಲ ರಾಷ್ಟ್ರಗಳು ಒಗ್ಗೂಡಿವೆ ಎನ್ನಲಾಗುತ್ತಿದೆ.

ಕಾಶ್ಮೀರ ಸಮಸ್ಯೆಯನ್ನು ಮತ್ತೊಮ್ಮೆ ಪ್ರಬಲವಾಗಿ ಎತ್ತುಹಿಡಿಯಲು ಚೀನಾ ಯತ್ನಿಸುತ್ತಿದೆ ಎಂಬುದನ್ನು ಫ್ರಾನ್ಸ್ ಗಮನಿಸಿದೆ. ಆದ್ರೆ ಚೀನಾ ನಡೆಯನ್ನು ವಿರೋಧಿಸುವುದಾಗಿ ಎಂದು ಫ್ರೆಂಚ್ ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಕಣಿವೆ ರಾಜ್ಯದ ವಿಷಯದಲ್ಲಿ 'ಫ್ರಾನ್ಸ್‌ ನಿಲುವು ಬದಲಾಗಿಲ್ಲ, ಈ ಹಿಂದಿನಂತೆ ಸ್ಪಷ್ಟವಾಗಿದೆ' ಎಂದು ಮೂಲಗಳು ತಿಳಿಸಿವೆ.

ಆಫ್ರಿಕನ್ ದೇಶಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಕರೆದಿತ್ತು. ಈ ವೇಳೆ 'ಯಾವುದೇ ಇತರ ವ್ಯವಹಾರ ಅಂಶಗಳ' ಕಾರ್ಯಸೂಚಿಯಡಿ ಚೀನಾ, ಕಾಶ್ಮೀರ ವಿಷಯದ ಬಗ್ಗೆ ಉದ್ದೇಶಪೂರ್ವಕವಾಗಿ ಮನವಿ ಮಾಡಿತು.

ಕಾಶ್ಮೀರ ಸಮಸ್ಯೆಯನ್ನು ದ್ವಿಪಕ್ಷೀಯವಾಗಿ ಇತ್ಯರ್ಥಪಡಿಸಬೇಕು ಎಂಬುದನ್ನು ಹಲವು ಸಂದರ್ಭಗಳಲ್ಲಿ ಭಾರತ ಹೇಳುತ್ತಿದೆ. ಕಳೆದು ತಿಂಗಳು ನಡೆದ ಸಭೆಯಲ್ಲಿ ಚೀನಾ, ಕಾಶ್ಮೀರ ವಿಷಯ ಪ್ರಸ್ತಾಪಿಸಿದಾಗಲೂ ರಷ್ಯಾ, ಅಮೆರಿಕ ಮತ್ತು ಇಂಗ್ಲೆಂಡ್​ ಅದರ ಪ್ರಯತ್ನವನ್ನು ವಿಫಲಗೊಳಿಸಿದ್ದವು.

ZCZC
PRI GEN NAT
.NEWDELHI DEL87
KASHMIR-UNSC
China makes fresh bid to raise Kashmir issue in UNSC
         New Delhi, Jan 15 (PTI) China has made a fresh pitch to raise the Kashmir issue in a closed-door meeting of the UN Security Council in New York on Wednesday, but the attempt is likely to fail as all other member countries of the body are set to oppose it.
         French diplomatic sources said France has noted the request of a UNSC member to raise the Kashmir issue once again in the powerful body and it is going to oppose it like it did on a previous occasion.
         The closed door meeting of the UNSC has been called to discuss an issue relating to an African country. China has made a request to deliberate on the Kashmir issue under the agenda of "Any Other Business Points".
         The sources said France's position has not changed and is very clear -- the Kashmir issue must be settled bilaterally. This has been stated on several occasions and will continue to be reiterate to partners in the UN Security Council, they added.
         Last month, France, the US, UK and Russia had foiled an attempt by China to discuss Kashmir at a closed-door meeting of the UNSC.
         China has been critical of India's reorganisation of Jammu and Kashmir. PTI MPB MPB
MIN
MIN
01151741
NNNN
Last Updated : Jan 15, 2020, 9:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.