ETV Bharat / international

ಕೊರೊನಾ ವಾರಿಯರ್ಸ್​​ಗೆ ಧನ್ಯವಾದ ಹೇಳಲು ಹೊರಟ ಜೆಟ್​​​ ಪತನ: ಮಹಿಳಾ ಪೈಲಟ್ ಸಾವು - Coronavirus

ಕೆನಡಾದ ಕೊರೊನಾ ವಾರಿಯರ್ಸ್​ಗೆ ಕೃತಜ್ಞತೆ ಸಲ್ಲಿಸಲು ಹಾರಟ ನಡೆಸುತಿದ್ದ ಜೆಟ್​​​ವೊಂದು ಪತನವಾಗಿ ಓರ್ವ ಮಹಿಳಾ ಪೈಲಟ್ ಸಾವಿಗೀಡಾಗಿದ್ದಾರೆ.

Canadian aerobatic jet crashes
ಮಹಿಳಾ ಪೈಲಟ್ ಸಾವು
author img

By

Published : May 18, 2020, 1:53 PM IST

ಟೊರೊಂಟೊ(ಕೆನಡಾ): ಕೊರೊನಾ ವಿರುದ್ಧ ಹೋರಾಟದಲ್ಲಿ ನಿರತರಾಗಿರುವವರಿಗೆ ಗೌರವ ಸೂಚಿಸುವ ಸಲುವಾಗಿ ಕೆನಡಾದಲ್ಲಿ ಹಾರಾಟ ನಡೆಸುತ್ತಿದ್ದ ಸ್ನೋಬರ್ಡ್​​ ಜೆಟ್ ಪತನವಾಗಿ ಮನೆಗೆ ಅಪ್ಪಳಿಸಿದ್ದು, ಓರ್ವ ಮಹಿಳಾ ಪೈಲಟ್ ಸಾವಿಗೀಡಾಗಿದ್ದಾರೆ.

  • The RCAF has suffered another tragic loss of a dedicated member of the RCAF team. We are deeply saddened and grieve alongside Jenn’s family and friends. Our thoughts are also with the loved ones of Captain MacDougall. We hope for a swift recovery from his injuries. - Comd RCAF pic.twitter.com/8U41bdVqcU

    — Royal Canadian Air Force (@RCAF_ARC) May 18, 2020 " class="align-text-top noRightClick twitterSection" data=" ">

ಘಟನೆ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಬೇಸರ ವ್ಯಕ್ತಪಡಿಸಿದ್ದಾರೆ. ಸ್ನೋಬರ್ಡ್ಸ್ ವಕ್ತಾರರಾಗಿ ಸೇವೆ ಸಲ್ಲಿಸಿದ ಕ್ಯಾಪ್ಟನ್ ಜೆನ್ನಿಫರ್ ಕೇಸಿ ಅವರ ಸಾವು ಬೇಸರ ತರಿಸಿದೆ. ಮತ್ತೊಬ್ಬ ಪೈಲಟ್ ಕ್ಯಾಪ್ಟನ್ ರಿಚರ್ಡ್ ಮ್ಯಾಕ್‌ಡೊಗಾಲ್ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಜೆಟ್​ ಪತನವಾದ ದೃಶ್ಯ ಟ್ವಿಟ್ಟರ್​ನಲ್ಲಿ ಹರಿದಾಡುತ್ತಿದ್ದು, ಕಮ್ಲೂಪ್ಸ್ ನಗರದ ವಿಮಾನ ನಿಲ್ದಾಣದಿಂದ 2 ಜೆಟ್​​ಗಳು ಟೇಕ್​ ಆಫ್​ ಆಗಿದ್ದವು. ಸ್ವಲ್ಪ ದೂರ ಹೋಗುತ್ತಿದ್ದಂತೆ ಒಂದು ಜೆಟ್​​ ಇದ್ದಕ್ಕಿದ್ದಂತೆ ಎತ್ತರಕ್ಕೆ ಹಾರಿ ನೆಲಕ್ಕಪ್ಪಳಿಸಿದೆ. ಅಲ್ಲದೆ ಓರ್ವ ಪೈಲಟ್​ ವಿಮಾನದಿಂದ ಜಿಗಿಯುವ ದೃಶ್ಯ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.