ETV Bharat / international

ಮನೆಯಿಂದ ಜನರು ಹೊರಬರಬೇಡಿ: ಗವರ್ನರ್​​ ಸೂಚನೆ - ಗೇವಿನ್​ ನ್ಯೂಸಮ್​

ಕೊರೊನಾ ವೈರಸ್​ ಹರಡುವ ಭಯದಿಂದ ಕ್ಯಾಲಿಫೋರ್ನಿಯಾ ಗವರ್ನರ್​​ ಗೇವಿನ್​ ನ್ಯೂಸಮ್​ ಅವರು ಜನರು ಮನೆಯಿಂದ ಹೊರಬರದಂತೆ ಆದೇಶ ಹೊರಡಿಸಿದ್ದಾರೆ.

californians
ಕ್ಯಾಲಿಫೋರ್ನಿಯಾದ ಗವರ್ನರ್​​
author img

By

Published : Mar 20, 2020, 6:16 PM IST

ಕ್ಯಾಲಿಫೋರ್ನಿಯಾ: ಸಾಂಕ್ರಾಮಿಕ ರೋಗ ಕೊರೊನಾ ವೈರಸ್​ ವಿಶ್ವವ್ಯಾಪಿಯಾಗಿ ಹರಡುತ್ತಿದ್ದು, ಜನರಲ್ಲಿ ಭಯದ ವಾತಾವರಣ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್​​ ಗೇವಿನ್​ ನ್ಯೂಸಮ್​ ಅವರು, ಜನರು ಮನೆಯಿಂದ ಹೊರಬರದಂತೆ ಆದೇಶ ಹೊರಡಿಸಿದ್ದಾರೆ.

ಕ್ಯಾಲಿಫೋರ್ನಿಯಾದ ಗವರ್ನರ್​​ ಗೇವಿನ್​ ನ್ಯೂಸಮ್​

ಚೀನಾ ಮೂಲದಿಂದ ಉಗಮಗೊಂಡ ಕೊರೊನಾ ವೈರಸ್​ ಪಾಶ್ಚಿಮಾತ್ಯ ದೇಶಗಳಲ್ಲಿ ಹರಡಿ ಅವಾಂತರ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್​ ಜನರಿಗೆ ಆದೇಶ ಹೊರಡಿಸಿದ್ದು, ಸದ್ಯ ಮಿಲಿಟರಿ ಪಡೆಯೂ ರೋಗಿಗಳ ಸೇವೆಗೆ ಸನ್ನದ್ಧರಾಗುವಂತೆ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.