ಬ್ರೆಸಿಲಿಯಾ: ಶಾಂತವಾಗಿದ್ದ ಬ್ರೆಜಿಲ್ ಬೆಳ್ಳಂಬೆಳಗ್ಗೆ ನಡೆದ ಉಗ್ರ ಚಟುವಟಿಕೆಯಿಂದ ಬೆಚ್ಚಿಬಿದ್ದಿದೆ.
ಇಲ್ಲಿನ ರಿಯೋ ನಿಟ್ರೈ ಸೇತುವೆ ಬಳಿ ಶಸ್ತ್ರಧಾರಿಯೊಬ್ಬ 18 ಪ್ರಯಾಣಿಕರಿದ್ದ ಬಸ್ವೊಂದನ್ನು ಒತ್ತೆಯಾಗಿರಿಸಿಕೊಂಡಿದ್ದು, ಬಸ್ ಅನ್ನು ಮರಳಿ ವಶಕ್ಕೆ ಪಡೆಯಲು ಸೇನೆ ಹಾಗೂ ಪೊಲೀಸರು ಹರಸಾಹಸಪಡುತ್ತಿದ್ದಾರೆ.
-
#BREAKING: Armed man holds 18 bus passengers hostage in Rio de Janeiro, Brazil
— I.E.N. (@BreakingIEN) August 20, 2019 " class="align-text-top noRightClick twitterSection" data="
pic.twitter.com/e2MyR8A9t5
">#BREAKING: Armed man holds 18 bus passengers hostage in Rio de Janeiro, Brazil
— I.E.N. (@BreakingIEN) August 20, 2019
pic.twitter.com/e2MyR8A9t5#BREAKING: Armed man holds 18 bus passengers hostage in Rio de Janeiro, Brazil
— I.E.N. (@BreakingIEN) August 20, 2019
pic.twitter.com/e2MyR8A9t5
ಗೋಲೋ ಬ್ರಾಂಚೊಗೆ ತೆರಳುತ್ತಿದ್ದ ಬಸ್ವೊಂದನ್ನು ಅಡ್ಡಗಟ್ಟಿದ ಶಸ್ತ್ರಧಾರಿಯು, ಗನ್ ತೋರಿಸಿ ಡ್ರೈವರ್ಅನ್ನು ಬೆದರಿಸಿದ್ದಾನೆ. ಸೇತುವೆ ಬಳಿ ಬಸ್ಅನ್ನು ಪಾರ್ಕ್ ಮಾಡಿ ಪ್ರಯಾಣಿಕರನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ತಿಳಿದುಬಂದಿದೆ. ಬಸ್ನೊಳಗೆ ಒಬ್ಬನೇ ಉಗ್ರ ಇದ್ದಾನಾ? ಯಾವ ಉದ್ದೇಶದಿಂದ ಕೃತ್ಯ ಎಸಗಿದ್ದಾನೆ ಎಂಬುದು ಇನ್ನಷ್ಟೇ ತಿಳಿದುಬಂದಿದೆ.