ETV Bharat / international

ಹವಾಯಿಯಲ್ಲಿ ನೀರಿನ ಮೇಲೆ ತುರ್ತು ಲ್ಯಾಂಡಿಂಗ್​ ಆದ ಬೋಯಿಂಗ್ 737 ಕಾರ್ಗೋ ಪ್ಲೇನ್ - ಹವಾಯಿಯಲ್ಲಿ ನೀರಿನ ಮೇಲೆ ತುರ್ತು ಲ್ಯಾಂಡಿಂಗ್​ ಆದ ಬೋಯಿಂಗ್ 737 ಕಾರ್ಗೋ ಪ್ಲೇನ್

ಎಂಜಿನ್​ನಲ್ಲಿ ಉಂಟಾದ ದೋಷದಿಂದಾಗಿ ಬೋಯಿಂಗ್ 737 ಸರಕು ಸಾಗಣೆ ವಿಮಾನವು ಸಮುದ್ರದಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ.

Boeing 737 Cargo Plane Makes Emergency Landing On Water In Hawaii
ಹವಾಯಿಯಲ್ಲಿ ನೀರಿನ ಮೇಲೆ ತುರ್ತು ಲ್ಯಾಂಡಿಂಗ್​ ಆದ ಬೋಯಿಂಗ್ 737 ಕಾರ್ಗೋ ಪ್ಲೇನ್
author img

By

Published : Jul 2, 2021, 9:40 PM IST

ನ್ಯೂಯಾರ್ಕ್: ಎಂಜಿನ್ ತೊಂದರೆಯಿಂದಾಗಿ ಬೋಯಿಂಗ್ 737 ಸರಕು ವಿಮಾನವು ಶುಕ್ರವಾರ ನೀರಿನ ಮೇಲೆ ತುರ್ತು ಲ್ಯಾಂಡಿಂಗ್ ಮಾಡಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.

"ಪ್ರಾಥಮಿಕ ಮಾಹಿತಿಯ ಪ್ರಕಾರ, ಯುಎಸ್ ಕೋಸ್ಟ್ ಗಾರ್ಡ್ ಇಬ್ಬರು ಸಿಬ್ಬಂದಿಗಳನ್ನು ರಕ್ಷಿಸಿದೆ. ಎಫ್ಎಎ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಈ ಘಟನೆಯ ತನಿಖೆ ನಡೆಸಲಿದೆ" ಎಂದು ಹೇಳಿಕೆ ತಿಳಿಸಿದೆ.

ಇಬ್ಬರೂ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಹೊನೊಲುಲು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಸ್ಥಿತಿಯ ಬಗ್ಗೆ ಹೆಚ್ಚುವರಿ ಮಾಹಿತಿ ಇಲ್ಲ ಎಂದು ಹೇಳಿದೆ.

ವಿಮಾನವು ಹವಾಯಿಯ ರಾಜಧಾನಿ ಹೊನೊಲುಲುಗೆ ಪ್ರಯಾಣಿಸುತ್ತಿದ್ದ ವೇಳೆ ಈ ಎಂಜಿನ್​ನಲ್ಲಿ ಉಂಟಾದ ತೊಂದರೆಯಿಂದಾಗಿ ತುರ್ತು ನೀರಿನ ಮೇಲೆ ಲ್ಯಾಂಡಿಂಗ್ ಮಾಡಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.