ETV Bharat / international

'ನಮ್ಮೊಂದಿಗಿನ ಎಲ್ಲಾ ಮೈತ್ರಿಗಳನ್ನು ಸರಿಪಡಿಸುತ್ತೇವೆ': ಬೈಡನ್ ಒಗ್ಗಟ್ಟಿನ ಮಂತ್ರ - biden inauguration live updates

biden inaugurationn
ಬೈಡನ್ ಪದಗ್ರಹಣ ಸಮಾರಂಭ
author img

By

Published : Jan 20, 2021, 8:30 PM IST

Updated : Jan 21, 2021, 1:11 AM IST

23:01 January 20

ಮೈತ್ರಿಗಳನ್ನು ಸರಿಪಡಿಸುತ್ತೇವೆ

  • ನಮ್ಮೊಂದಿಗಿನ ಎಲ್ಲಾ ಮೈತ್ರಿಗಳನ್ನು ಸರಿಪಡಿಸುತ್ತೇವೆ
  • ಜಗತ್ತಿನ ಜೊತೆಗೆ ಮತ್ತೆ ಸಂಬಂಧ ಪುನರ್ನಿಮಾಣಕ್ಕೆ ಯತ್ನಿಸುತ್ತೇವೆ
  • ಹಳೆಯ ಸವಾಲುಗಳನ್ನು ಮರೆತು, ಭವಿಷ್ಯದ ಸವಾಲುಗಳ ಬಗ್ಗೆ ಚಿಂತಿಸುತ್ತೇವೆ
  • ಅಧ್ಯಕ್ಷರ ಉದ್ಘಾಟನಾ ಭಾಷಣದಲ್ಲಿ ಬೈಡನ್ ಸ್ಪಷ್ಟನೆ

22:54 January 20

ಅಧ್ಯಕ್ಷರ ಉದ್ಘಾಟನಾ ಭಾಷಣ ಮುಗಿಸಿದ ಬೈಡನ್

  • ಅಧ್ಯಕ್ಷರ ಉದ್ಘಾಟನಾ ಭಾಷಣ ಮುಗಿಸಿದ ಬೈಡನ್
  • ಬೈಡನ್ ಭಾಷಣ ಮುಗಿಸಿದ ನಂತರ ಗಾರ್ಥ್ ಬ್ರೂಕ್ಸ್​ ಅವರಿಂದ ಗಾಯನ
  • ಅಮೇಜಿಂಗ್ ಗ್ರೇಸ್ ಹಾಡು ಹಾಡಿದ ಗಾರ್ಥ್ ಬ್ರೂಕ್ಸ್​
  • ಕವಿ ಅಮಾಂಡಾ ಗೋರ್ಮನ್ ಅವರಿಂದ ಕವನ ವಾಚನ
  • 22 ವರ್ಷದ ಅಮಾಂಡಾ ಗೋರ್ಮನ್ ಅವರಿಂದ ವಾಚನ
  • ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿಗೆ ಕಿರಿಯ ಕವಿಯಿಂದ ವಾಚನ

22:37 January 20

ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ

  • ನೂತನ ಅಧ್ಯಕ್ಷರಿಗೆ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ
  • ಟ್ವೀಟ್​ ಮೂಲಕ ಪ್ರಧಾನಿ ಮೋದಿ ಶುಭ ಹಾರೈಕೆ
  • ಭಾರತ- ಯುಎಸ್ ಬಾಂಧವ್ಯ ವೃದ್ಧಿ ನಿಮ್ಮ ಸ್ನೇಹಕ್ಕೆ ಎದುರು ನೋಡುತ್ತೇನೆ
  • ನೂತನ ಅಧ್ಯಕ್ಷರಿಗೆ  ಪ್ರಧಾನಿ ನರೇಂದ್ರ ಮೋದಿ ಶುಭಾಶಯ

22:32 January 20

  • ನೂತನ ಅಧ್ಯಕ್ಷರಿಂದ ಉದ್ಘಾಟನಾ ಭಾಷಣ
  • ಪ್ರಜಾಪ್ರಭುತ್ವ ಮೇಲುಗೈ ಸಾಧಿಸಿದೆ
  • ಸಮಾರಂಭಕ್ಕೆ ಹಾಜರಿದ್ದವರಿಗೆ ಧನ್ಯವಾದ
  • ಈ ಸಮಯದಲ್ಲಿ, ನನ್ನ ಸ್ನೇಹಿತರು ಮತ್ತು ಪ್ರಜಾಪ್ರಭುತ್ವವು ಮೇಲುಗೈ ಸಾಧಿಸಿದೆ
  • ಇದು ಅಮೆರಿಕದ ದಿನ,ಇದು ಪ್ರಜಾಪ್ರಭುತ್ವದ ದಿನ ಎಂದ ​ಬೈಡನ್
  • ಎರಡು ವಾರಗಳ ಹಿಂದೆ ಕ್ಯಾಪಿಟಲ್ ಮೇಲೆ ನಡೆದ ಹಿಂಸಾತ್ಮಕ ದಾಳಿ ಉಲ್ಲೇಖ
  • ಇದು ಅಮೆರಿಕದ ಪ್ರಜಾಪ್ರಭುತ್ವದ ಮೌಲ್ಯವನ್ನು ಒತ್ತಿಹೇಳಿದೆ
  • ಪ್ರಜಾಪ್ರಭುತ್ವವು ಅಮೂಲ್ಯವಾದುದು ಎಂದು ನಾವು ಮತ್ತೆ ಕಲಿತಿದ್ದೇವೆ
  • ನೂತನ ಅಧ್ಯಕ್ಷರಿಂದ ಉದ್ಘಾಟನಾ ಭಾಷಣದಲ್ಲಿ ಹೇಳಿಕೆ

22:23 January 20

  • ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೈಡನ್
  • ಇಂದಿಗೆ ವಾಷಿಂಗ್ಟನ್‌ನಲ್ಲಿ ನಾಲ್ಕು ವರ್ಷಗಳ ಡೊನಾಲ್ಡ್ ಟ್ರಂಪ್ ನಾಯಕತ್ವ  ಕೊನೆ
  • ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಬೈಡನ್ ಅವರಿಗೆ ಪ್ರತಿಜ್ಞಾವಿಧಿ ಬೋಧನೆ

22:09 January 20

  • ಉಪಾಧ್ಯಕ್ಷರಾಗಿ ಹ್ಯಾರಿಸ್ ಪ್ರಮಾಣ ವಚನ ಸ್ವೀಕಾರ
  • ಉಪಾಧ್ಯಕ್ಷರಾಗಿ ಆಯ್ಕೆಯಾದ  ಮೊದಲ ಮಹಿಳೆ, ಮೊದಲ ಆಫ್ರಿಕನ್ ಅಮೆರಿಕನ್ ಮತ್ತು ಮೊದಲ ಏಷ್ಯನ್ ಅಮೆರಿಕನ್ ಎಂಬ ಹೆಗ್ಗಳಿಕೆ ಇವರದು
  • ಸೋನಿಯಾ ಸೋಟೊಮೇಯರ್ ಅವರಿಂದ ಪ್ರತಿಜ್ಞಾವಿಧಿ
  • ಪ್ರಮಾಣವಚನ ಸ್ವೀಕರಿಸುವಾಗ ಬೈಬಲ್ ಹಿಡಿದಿದ್ದ ಪತಿ ಡೌಗ್ ಎಮ್ಹಾಫ್

22:05 January 20

  • ಕ್ಯಾಪಿಟಲ್ ಮುತ್ತಿಗೆ ಸಂದರ್ಭದಲ್ಲಿ ಗಲಭೆಕೋರರನ್ನು ತಡೆಹಿಡಿದಿದ್ದ ಪೊಲೀಸ್ ಅಧಿಕಾರಿಯಿಂದ ಕಮಲಾ ಹ್ಯಾರಿಸ್​ಗೆ​ ಬೆಂಗಾವಲು
  • ಪೊಲೀಸ್ ಅಧಿಕಾರಿ ಯುಜೀನ್ ಗುಡ್ಮನ್
  • ಉದ್ಘಾಟನಾ ಸಮಾರಂಭದಲ್ಲಿ  ಕಮಲಾ ಹ್ಯಾರಿಸ್​ಗೆ ಬೆಂಗಾವಲು
  • ಹೊಸ ಅಧ್ಯಾಯ ಇಂದು ಪ್ರಾರಂಭ ಎಂದು ಕಮಲಾ ಹ್ಯಾರಿಸ್ ಟ್ವೀಟ್​

21:49 January 20

ಸಮಾರಂಭಕ್ಕೆ ಆಗಮಿಸಿದವರಿಗೆ ಅಭಿನಂದನೆ

  • ಪದಗ್ರಹಣ ಸಮಾರಂಭಕ್ಕೆ ಆಗಮಿಸಿದವರಿಗೆ ಅಭಿನಂದನೆ
  • ಕಮಲಾ ಹ್ಯಾರಿಸ್ ಮತ್ತು ಪತಿ ಡೌಗ್ ಎಮ್ಹೌಫ್ ಅವರಿಂದ ಅಭಿನಂದನೆ
  • ಜೊತೆಯಾಗಿ ಬಂದು ನೆರೆದಿದ್ದವರಿಗೆ ಕೈಬೀಸಿದ ಕಮಲಾ ದಂಪತಿ
  • ಭಾರತೀಯ ಮೂಲದ ಮಹಿಳೆಯಾಗಿರುವ ಕಮಲಾ ಹ್ಯಾರಿಸ್​

21:45 January 20

ಮೈಕ್ ಪೆನ್ಸ್ ಆಗಮನ

ನಿರ್ಗಮಿತ ಉಪಾಧ್ಯಕ್ಷರಾಗಿರುವ ಮೈಕ್ ಪೆನ್ಸ್ ಆಗಮನ

  • ಜೋ ಬೈಡನ್ ಪದಗ್ರಹಣ ಸಮಾರಂಭಕ್ಕೆ ಆಗಮಿಸಿದ ಮೈಕ್ ಪೆನ್ಸ್​​
  • ನಿರ್ಗಮಿತ ಉಪಾಧ್ಯಕ್ಷರಾಗಿರುವ ಮೈಕ್ ಪೆನ್ಸ್ ಆಗಮನ
  • ತಮ್ಮ ಪತ್ನಿ ಕರೆನ್ ಪೆನ್ಸ್ ಅವರೊಂದಿಗೆ ಕ್ಯಾಪಿಟಲ್​ಗೆ ಆಗಮನ

21:39 January 20

'ಇದು ನಿಮ್ಮ ಸಮಯ' ಎಂದು ಟ್ವೀಟ್ ಮಾಡಿದ ಒಬಾಮಾ

  • ಜೋ ಬೈಡನ್ ಅಧಿಕಾರ ಸ್ವೀಕಾರಕ್ಕೆ ಕ್ಷಣಗಣನೆ
  • ಬೈಡನ್​ಗೆ ಶುಭಾಶಯ ಸಲ್ಲಿಸಿದ ಬರಾಕ್​ ಒಬಾಮ
  • ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ
  • 'ಇದು ನಿಮ್ಮ ಸಮಯ' ಎಂದು  ಟ್ವೀಟ್ ಮಾಡಿದ ಒಬಾಮಾ

21:35 January 20

'ಐ ಲವ್ ಯೂ ಜಿಲ್ಲಿ'

  • 'ಐ ಲವ್ ಯೂ ಜಿಲ್ಲಿ':  ಪತ್ನಿಯನ್ನು ಹೊಗಳಿದ ಬೈಡನ್
  • ಈ ಪ್ರಯಾಣದಲ್ಲಿ ಜತೆಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ
  • ಟ್ವೀಟರ್​ನಲ್ಲಿಭಾವನಾತ್ಮಕವಾಗಿ ಬರೆದುಕೊಂಡಿರುವ ಬೈಡನ್
  • ವಿಡಿಯೋ ಪೋಸ್ಟ್​ ಮಾಡಿರುವ ಜೋ ಬೈಡನ್​​

21:27 January 20

ಕ್ಯಾಪಿಟಲ್​ಗೆ ಆಗಮಿಸಿದ ಜೋ ಬೈಡನ್, ಕಮಲಾ

ಕ್ಯಾಪಿಟಲ್​ಗೆ ಆಗಮಿಸಿದ ಜೋ ಬೈಡನ್, ಕಮಲಾ
ಕ್ಯಾಪಿಟಲ್​ಗೆ ಆಗಮಿಸಿದ ಜೋ ಬೈಡನ್, ಕಮಲಾ
  • ಅಮೆರಿಕ ಕ್ಯಾಪಿಟಲ್​ಗೆ ಆಗಮಿಸಿದ ಜೋ ಬೈಡನ್
  • ತನ್ನ ಪತ್ನಿ ಜಿಲ್ ಬೈಡನ್​ನೊಂದಿಗೆ ಪದಗ್ರಹಣಕ್ಕೆ ಹಾಜರು
  • ಕಮಲಾ ಹ್ಯಾರಿಸ್ ಕೂಡಾ ತಮ್ಮ ಪತಿಯೊಂದಿಗೆ ಆಗಮನ
  • ಡೌಗ್ ಎಮ್ಹಾಫ್ ಅವರೊಂದಿಗೆ ಕಮಲಾ ಹ್ಯಾರಿಸ್ ಆಗಮನ
  • ಕೆಲವೇ ಕ್ಷಣಗಳಲ್ಲಿ ಇಬ್ಬರೂ ಕೂಡಾ ಪ್ರಮಾಣವಚನ ಸ್ವೀಕಾರ

21:26 January 20

ಬಿಲ್ ಕ್ಲಿಂಟನ್ ಆಗಮನ

ಬಿಲ್ ಕ್ಲಿಂಟನ್ ಆಗಮನ
ಬಿಲ್ ಕ್ಲಿಂಟನ್ ಆಗಮನ
  • ಕ್ಯಾಪಿಟಲ್​​ಮಲ್ಲಿ ಜೋ ಬೈಡನ್ ಪದಗ್ರಹಣ ಸಮಾರಂಭ
  • ಸಮಾರಂಭಕ್ಕೆ ಆಗಮಿಸಿದ ಮಾಜಿ ಅಧ್ಯಕ್ಷ  ಬಿಲ್ ಕ್ಲಿಂಟನ್
  • ಹಿಲರಿ ಕ್ಲಿಂಟನ್ ಜೊತೆಗೆ ಅಮೆರಿಕ ಕ್ಯಾಪಿಟಲ್​ಗೆ ಆಗಮಿಸಿದ ಕ್ಲಿಂಟನ್

21:01 January 20

ಬೈಡನ್ ಪದಗ್ರಹಣ ಸಮಾರಂಭಕ್ಕೆ ಆಗಮಿಸಿದ ಬರಾಕ್ ಒಬಾಮ

ಬರಾಕ್ ಒಬಾಮ
ಬರಾಕ್ ಒಬಾಮ ಆಗಮನ
  • ಕ್ಯಾಪಿಟನ್​ನಲ್ಲಿ ಜೋ ಬೈಡನ್ ಪದಗ್ರಹಣ ಸಮಾರಂಭ
  • ಸಮಾರಂಭಕ್ಕೆ ಆಗಮಿಸಿದ ಮಾಜಿ ಅಧ್ಯಕ್ಷ ಬರಾಕ್ ಒಬಾಮ
  • ತನ್ನ ಪತ್ನಿ ಮಿಚೆಲ್ ಒಬಾಮ ಅವರೊಂದಿಗೆ ಶ್ವೇತ ಭವನಕ್ಕೆ ಆಗಮನ
  • ಇನ್ನೂ ಹಲವಾರು ಗಣ್ಯರು ಸಮಾರಂಭಕ್ಕೆ ಆಗಮನ ಸಾಧ್ಯತೆ

20:58 January 20

ಅಮೆರಿಕ ಸುಪ್ರೀಂ ಕೋರ್ಟ್​ಗೆ ಬಾಂಬ್ ಬೆದರಿಕೆ: ಸಿಬ್ಬಂದಿ ಸ್ಥಳಾಂತರ

  • ಅಮೆರಿಕ ಸುಪ್ರೀಂ ಕೋರ್ಟ್​ನ ಸಿಬ್ಬಂದಿ ಸ್ಥಳಾಂತರ
  • ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಸಿಬ್ಬಂದಿ ಸ್ಥಳಾಂತರ
  • ಉನ್ನತ ಮೂಲಗಳಿಂದ ಮಾಹಿತಿ, ಪೊಲೀಸರಿಂದ ತನಿಖೆ

20:54 January 20

ಮರಳು ಕಲಾಕೃತಿಯ ಮೂಲಕ ಸುದರ್ಶನ್ ಪಟ್ನಾಯಕ್ ಅಭಿನಂದನೆ

  • ಅಮೆರಿಕ ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿದ ಸುದರ್ಶನ್ ಪಟ್ನಾಯಕ್
  • ಮರಳು ಕಲಾಕೃತಿ ಮೂಲಕ ವಿಭಿನ್ನವಾಗಿ ಶುಭಾಶಯ ಕೋರಿದ ಮರಳು ಕಲಾಕೃತಿ ಕಲಾವಿದ
  • ಒಡಿಶಾದ ಪುರಿ ಬೀಚ್​ನಲ್ಲಿ ಕಲಾಕೃತಿ ರಚನೆ ಮಾಡಿದ ಸುದರ್ಶನ್ ಪಟ್ನಾಯಕ್
  • ನೂತನವಾಗಿ ಪದಗ್ರಹಣ ಮಾಡಲಿರುವ ಬೈಡನ್ ಮತ್ತು  ಕಮಲಾ ಹ್ಯಾರಿಸ್​ಗೆ ಅಭಿನಂದನೆ

20:49 January 20

'ಈ ಮಹಿಳೆಯಿಂದ ನಾನು ಇಲ್ಲಿದ್ದೇನೆ'

  •  'ಈ ಮಹಿಳೆಯಿಂದ ನಾನು ಇಲ್ಲಿದ್ದೇನೆ' ಎಂದು ಟ್ವೀಟಿಸಿದ ಕಮಲಾ ಹ್ಯಾರಿಸ್​
  • ತನ್ನ ತಾಯಿಯನ್ನು ನೆನೆದು ಟ್ವೀಟ್ ಮಾಡಿರುವ ಕಮಲಾ ಹ್ಯಾರಿಸ್​
  • ಟ್ವೀಟರ್​​ನಲ್ಲಿ ಭಾವನಾತ್ಮಕ ವಿಡಿಯೋ ಹಂಚಿಕೊಂಡು, ಪಿನ್ ಮಾಡಿರುವ ಕಮಲಾ

20:28 January 20

'ಇದು ಅಮೆರಿಕಕ್ಕೆ ಹೊಸ ದಿನ'

  • It’s a new day in America.

    — Joe Biden (@JoeBiden) January 20, 2021 " class="align-text-top noRightClick twitterSection" data=" ">
  • 'ಇದು ಅಮೆರಿಕಕ್ಕೆ ಹೊಸ ದಿನ': ಬೈಡನ್ ಟ್ವೀಟ್​
  • ಅಧಿಕಾರ ಸ್ವೀಕಾರಕ್ಕೂ ಮುನ್ನ ಬೈಡನ್ ಟ್ವೀಟ್​
  • ಕೆಲವೇ ಗಂಟೆಗಳಲ್ಲಿ ಪ್ರಮಾಣವಚನ ಸ್ವೀಕರಿಸಲಿರುವ ಬೈಡನ್​

20:23 January 20

ಇಂದಿಗೆ ಟ್ರಂಪ್​ ಆಡಳಿತ ಕೊನೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅಧಿಕಾರ ಸ್ವೀಕರಿಸಲು ಕೆಲವೇ ಕ್ಷಣಗಳು ಬಾಕಿಯಿದ್ದು, ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಪದಗ್ರಹಣ ಮಾಡಲಿದ್ದಾರೆ. ಈ ಅಧಿಕಾರ ಹಸ್ತಾಂತರ ಕಾರ್ಯಕ್ರಮದ ಲೈವ್ ಅಪ್ಡೇಟ್ಸ್ ಇಲ್ಲಿದೆ.

Last Updated : Jan 21, 2021, 1:11 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.