ETV Bharat / international

ದಾವೂದ್​ ಇಬ್ರಾಹಿಂ ಕೆರಿಯನ್‌ ದ್ವೀಪದ ಪ್ರಜೆ ಅಲ್ಲ ; ಡೊಮಿನಿಕಾ ಸರ್ಕಾರ ಸ್ಪಷ್ಟನೆ - ಭೂಗತ ಡಾನ್ ದಾವೂದ್ ಇಬ್ರಾಹಿಂ

ಸಿಟಿಜನ್​ಶಿಪ್​ ಬೈ ಇನ್ವೆಸ್ಟ್​ಮೆಂಟ್​ ಕಾರ್ಯಕ್ರಮವು ನಮ್ಮ ದೇಶದಿಂದ ಇತರೆ ದೇಶದವರಿಗೆ ಪೌರತ್ವ ನೀಡುವಂತಹ ಮಲ್ಟಿ ಟೈರ್ಡ್​ ಕಾರ್ಯಕ್ರಮ. ಇದು ಕೆಲ ಆಯ್ದ ದೇಶದ ಗಣ್ಯ ವ್ಯಕ್ತಿಗಳಿಗೆ ನೀಡುವಂತಹ ಯೋಜನೆಯಾಗಿದೆ..

dawood
ದಾವೂದ್​
author img

By

Published : Aug 30, 2020, 7:13 PM IST

ನವದೆಹಲಿ : ಭೂಗತ ಪಾತಕಿ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ಕೆರಿಬಿಯನ್ ದ್ವೀಪದ ಪ್ರಜೆಯಲ್ಲ ಎಂದು ಡೊಮಿನಿಕಾ ಸರ್ಕಾರ ಸ್ಪಷ್ಟಪಡಿಸಿದೆ.

"ದಾವೂದ್ ಇಬ್ರಾಹಿಂ ಕಾಸ್ಕರ್ ಕಾಮನ್‌ವೆಲ್ತ್ ಆಫ್ ಡೊಮಿನಿಕಾದ ಪ್ರಜೆಯಲ್ಲ. ಆತ ನಮ್ಮ ಸಿಟಿಜನ್​ಶಿಪ್​ ಬೈ ಇನ್ವೆಸ್ಟ್​ಮೆಂಟ್​ ಕಾರ್ಯಕ್ರಮದ ಮೂಲಕ ಅಥವಾ ಇತರೆ ವಿಧಾನದ ಮೂಲಕವೂ ಪೌರತ್ವ ಪಡೆದಿಲ್ಲ. ಇದನ್ನು ಯಾವುದೋ ಮೀಡಿಯಾ ಪಬ್ಲಿಕೇಶನ್ ​ಅಥವಾ ಯಾರೋ ವ್ಯಕ್ತಿ ತಪ್ಪಾಗಿ ತಿಳಿಸಿದ್ದಾರೆ ಎಂದು ಡೊಮಿನಿಕನ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಸಿಟಿಜನ್​ಶಿಪ್​ ಬೈ ಇನ್ವೆಸ್ಟ್​ಮೆಂಟ್​ ಕಾರ್ಯಕ್ರಮವು ನಮ್ಮ ದೇಶದಿಂದ ಇತರೆ ದೇಶದವರಿಗೆ ಪೌರತ್ವ ನೀಡುವಂತಹ ಮಲ್ಟಿ ಟೈರ್ಡ್​ ಕಾರ್ಯಕ್ರಮ. ಇದು ಕೆಲ ಆಯ್ದ ದೇಶದ ಗಣ್ಯ ವ್ಯಕ್ತಿಗಳಿಗೆ ನೀಡುವಂತಹ ಯೋಜನೆಯಾಗಿದೆ. ಅದೂ ಯುಕೆ ಹಾಗೂ ಯುಎಸ್​ನ ನಿವಾಸಿಗಳಿಗಾಗಿ ಮಾಡಿರುವ ಕಾರ್ಯಕ್ರಮ ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.