ಕಾಂಗೋ : ವಲಸಿಗ ಶಿಬಿರಗಳ ಮೇಲೆ ಶಸ್ತ್ರ ಸಜ್ಜಿತ ಸೇನೆ ದಾಳಿ ನಡೆಸಿದ ಪರಿಣಾಮ ಕನಿಷ್ಠ 60 ಮಂದಿ ಮೃತಪಟ್ಟಿರುವ ಘಟನೆ ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ನಡೆದಿದೆ.
-
At least 60 people killed in a militia attack on a displaced persons camp in the eastern Democratic Republic of Congo, according to the head of a local NGO and a witness: Reuters
— ANI (@ANI) February 2, 2022 " class="align-text-top noRightClick twitterSection" data="
">At least 60 people killed in a militia attack on a displaced persons camp in the eastern Democratic Republic of Congo, according to the head of a local NGO and a witness: Reuters
— ANI (@ANI) February 2, 2022At least 60 people killed in a militia attack on a displaced persons camp in the eastern Democratic Republic of Congo, according to the head of a local NGO and a witness: Reuters
— ANI (@ANI) February 2, 2022
ಜುಗು ಪ್ರಾಂತ್ಯದ ಪ್ಲೇನ್ ಸಾವೊದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಅಮೆರಿಕ ಮೂಲದ ಕಿವು ಸೆಕ್ಯುರಿಟಿ ಟ್ರ್ಯಾಕರ್ (ಕೆಎಸ್‌ಟಿ) ಮಾಹಿತಿ ಹಂಚಿಕೊಂಡಿದೆ.
ಸ್ಥಳೀಯ ಅಧಿಕಾರಿಗಳು ಹಾಗೂ ಅಲ್ಲಿನ ನಾಗರಿಕರ ಪ್ರಕಾರ ಕನಿಷ್ಠ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇಟುರಿ ಪ್ರಾಂತ್ಯದ ಸೇನಾ ವಕ್ತಾರ ಲೆಫ್ಟಿನೆಂಟ್ ಜೂಲ್ಸ್ ಎನ್‌ಗೊಂಗೊ, ದಾಳಿಯಲ್ಲಿ 21 ಮಂದಿ ಮೃತಪಟ್ಟಿದ್ದಾರೆಂದು ತಾತ್ಕಾಲಿಕ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ವಲಸಿಗರ ಮೇಲೆ ದಾಳಿ ಮಾಡಿರುವ ಶಂಕಿತರನ್ನು ಕುಖ್ಯಾತ ಶಸ್ತ್ರಸಜ್ಜಿತ ಸಿಒಡಿಇಸಿಒ ಗುಂಪಿನವರು ಎಂದು ಕೆಎಸ್‌ಟಿ ಹೇಳಿದೆ
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ