ETV Bharat / international

ಉಗ್ರರ ದಾಳಿಗೆ 37 ನಾಗರಿಕರ ಸಾವು:  60ಕ್ಕೂ ಹೆಚ್ಚು ಜನರಿಗೆ ಗಾಯ! - ಸೆಮಾಫೊ ಗಣಿ ಕಂಪನಿ ಮೇಲೆ ದಾಳಿ ಸುದ್ದಿ

ಕೆಲ ದಿನಗಳಿಂದ ನಡೆಯುತ್ತಿರುವ ಭಯೋತ್ಪಾದಕ ದಾಳಿಯಿಂದಾಗಿ ಪಶ್ಚಿಮ ಆಫ್ರಿಕಾದ ದೇಶ ನಲುಗಿದೆ. ಬಂಧೂಕುದಾರಿಗಳು ಬಂಗಾರ ಗಣಿಗಾರಿಯ ಕೆಲಸಗಾರರ ಮೇಲೆ ದಾಳಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Nov 7, 2019, 1:11 PM IST

ಬರ್ಕಿನಾ ಫಾಸೋ: ಉಗ್ರರು ನಡೆಸಿದ ದಾಳಿಯಲ್ಲಿ ಸುಮಾರು 37ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪೂರ್ವ ಬರ್ಕಿನಾ ಫಾಸೋದ ಸೆಮಾಫೊ ಗಣಿಗಾರಿಕೆ ಪ್ರದೇಶದಲ್ಲಿ ನಡೆದಿದೆ.

ಫಾದಾದಿಂದ ಚಿನ್ನದ ಗಣಿಗಾರಿಕೆ ನೌಕರರು, ಗುತ್ತಿಗೆದಾರರು ಮತ್ತು ಸರಬರಾಜುದಾರರು ಐದು ಬಸ್​ಗಳ ಮೂಲಕ ಬೌಂಗೌ ಮೈನ್​ ಸೈಟ್​ಗೆ ತೆರಳುತ್ತಿದ್ದರು. ಈ ವೇಳೆ ಬಂಧೂಕುದಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ 37 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕೆನಡಿಯನ್​ ಬಂಗಾರ ಉತ್ಪಾದಕರೊಬ್ಬರು ಮಾಹಿತಿ ನೀಡಿದ್ದಾರೆ.

ಉಗ್ರರ ದಾಳಿಯಲ್ಲಿ 60ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಘಟನೆ ಕುರಿತು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

2015 ರಿಂದ ಬರ್ಕಿನಾ ಫಾಸೊ ಭಯೋತ್ಪಾದಕ ದಾಳಿಯನ್ನು ಎದುರಿಸುತ್ತಿದೆ. ಈ ದಾಳಿಯಲ್ಲಿ ಈಗಾಗಲೇ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 9,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡಂತೆ 2,80,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಕೆಲವು ದಿನಗಳಿಂದ ಪಶ್ಚಿಮ ಆಫ್ರಿಕಾದ ಈ ದೇಶವು ಭಯೋತ್ಪಾದಕ ದಾಳಿಯಿಂದ ನಲಗುತ್ತಿದೆ.

Intro:Body:

37 civilians killed in attack, 37 civilians killed in attack on gold mining company, 37 civilians killed in attack on Canadian mining company, attack on Canadian mining company news, Semafo mining company news, eastern Burkina Faso news, ದಾಳಿಯಲ್ಲಿ 37 ನಾಗರಿಕರು ಸಾವು, ಬಂಗಾರ ಗಣಿ ಕಂಪನಿ ದಾಳಿಯಲ್ಲಿ 37 ನಾಗರಿಕರು ಸಾವು, ಬಂಗಾರ ಗಣಿಗಾರಿಕೆ ದಾಳಿಯಲ್ಲಿ 37 ನಾಗರಿಕರು ಸಾವು, ಕೆನಡಿಯನ್​ ಗಣಿಗಾರಿಕೆ ದಾಳಿಯಲ್ಲಿ 37 ನಾಗರಿಕರು ಸಾವು, ಕೆನಡಿಯನ್​ ಗಣಿ ಕಂಪನಿ ಮೇಲೆ ದಾಳಿ ಸುದ್ದಿ, ಸೆಮಾಫೊ ಗಣಿ ಕಂಪನಿ ಮೇಲೆ ದಾಳಿ ಸುದ್ದಿ, ಪೂರ್ವ ಬುರ್ಕಿನಾ ಫಾಸೊ ಸುದ್ದಿ, 

37 civilians killed in attack on Canadian mining company

ಉಗ್ರರ ದಾಳಿ: 37 ನಾಗರಿಕರು ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ!

ಕೆಲ ದಿನಗಳಿಂದ ನಡೆಯುತ್ತಿರುವ ಭಯೋತ್ಪಾದಕ ದಾಳಿಯಿಂದಾಗಿ ಪಶ್ಚಿಮ ಆಫ್ರಿಕಾದ ದೇಶ ನಲುಗಿದೆ. ಬಂಧೂಕುದಾರಿಗಳು ಬಂಗಾರ ಗಣಿಗಾರಿಯ ಕೆಲಸಗಾರರ ಮೇಲೆ ದಾಳಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ. 

ಔಗಡೋಗು: ಉಗ್ರರು ನಡೆಸಿದ ದಾಳಿಯಲ್ಲಿ ಸುಮಾರು 37ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪೂರ್ವ ಬುರ್ಕಿನಾ ಫಾಸೊದ ಸೆಮಾಫೊ ಗಣಿಗಾರಿಕೆ ಕಂಪನಿ ಬಳಿ ನಡೆದಿದೆ. 

ಫಾದಾದಿಂದ ಚಿನ್ನದ ಗಣಿಗಾರಿಕೆ ನೌಕರರು, ಗುತ್ತಿಗೆದಾರರು ಮತ್ತು ಸರಬರಾಜುದಾರರು ಐದು ಬಸ್​ಗಳ ಮೂಲಕ ಬೌಂಗೌ ಮೈನ್​ ಸೈಟ್​ಗೆ ತೆರಳುತ್ತಿದ್ದರು. ಈ ವೇಳೆ ಬಂಧೂಕುದಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ 37 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕೆನಡಿಯನ್​ ಬಂಗಾರ ಉತ್ಪಾದಕರೊಬ್ಬರು ತಿಳಿಸಿದ್ದಾರೆ. 

ಉಗ್ರರ ದಾಳಿಯಲ್ಲಿ 60ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಘಟನೆ ಕುರಿತು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. 

2015 ರಿಂದ ಬುರ್ಕಿನಾ ಫಾಸೊ ಭಯೋತ್ಪಾದಕ ದಾಳಿಯನ್ನು ಎದುರಿಸುತ್ತಿದೆ. ಈ ದಾಳಿಯಲ್ಲಿ ಈಗಾಗಲೇ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 9,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡಂತೆ 2,80,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಕೆಲವು ದಿನಗಳಿಂದ ಪಶ್ಚಿಮ ಆಫ್ರಿಕಾದ ದೇಶವು ಭಯೋತ್ಪಾದಕ ದಾಳಿಯಿಂದ ನಲಗುತ್ತಿದೆ. 

Ouagadougou: About 30 people were killed and multiple people injured in an attack on a convoy belonging to the Semafo mining company in eastern Burkina Faso on Wednesday.

Earlier in the day, the Canadian gold producer said its convoy, comprising five buses that were transporting the company's employees, contractors, and suppliers, came under attack on a road between Fada and the Boungou Mine site in the country's eastern region.

Since 2015, Burkina Faso has been facing a spate of terrorist attacks in which more than 500 people were killed and over 280,000 displaced including more than 9,000 pupils.

The West African country has seen an upsurge of terror attacks over the last few days.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.