ETV Bharat / international

ಭೀಕರ ಪ್ರವಾಹಕ್ಕೆ ಮುಳುಗಿದ ಬಟ್ಟೆ ಕಾರ್ಖಾನೆ... 28 ಕಾರ್ಮಿಕರು ಬಲಿ - ಉತ್ತರ ಮೊರಾಕಾ

ಚೀನಾ ಹಾಗೂ ಟರ್ಕಿಶ್ ಉತ್ಪನ್ನಗೊಳೊಂದಿಗೆ ಸ್ಪರ್ಧೆ ಮಾಡಲು ಈ ಅಕ್ರಮ ಬಟ್ಟೆ ಕಾರ್ಖಾನೆ ತೆರೆಯಲಾಗಿದೆ ಎಂದು ವರದಿಯಾಗಿದೆ. ಸದ್ಯ ಕಟ್ಟಡದ ಒಳಗಿನ ನೀರನ್ನು ಹೊರ ಹಾಕಲಾಗುತ್ತಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

28-workers-killed-in-flooded-morocco-factory
ಭೀಕರ ಪ್ರವಾಹಕ್ಕೆ ಮುಳುಗಿದ ಬಟ್ಟೆ ಕಾರ್ಖಾನೆ..28 ಕಾರ್ಮಿಕರು ಬಲಿ
author img

By

Published : Feb 9, 2021, 5:48 PM IST

ಟ್ಯಾಂಜಿಯರ್ (ಮೊರಾಕ್ಕೊ): ಉತ್ತರ ಮೊರಾಕ್ಕೊದ ನಗರವಾದ ಟ್ಯಾಂಜಿಯರ್‌ನಲ್ಲಿ ಭಾರೀ ಮಳೆಯಿಂದಾಗಿ ಅಕ್ರಮ ಬಟ್ಟೆ ಕಾರ್ಖಾನೆಯಲ್ಲಿ ಪ್ರವಾಹ ಉಂಟಾಗಿದ್ದು, ಕನಿಷ್ಠ 28 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಭೀಕರ ಪ್ರವಾಹಕ್ಕೆ ಮುಳುಗಿದ ಬಟ್ಟೆ ಕಾರ್ಖಾನೆ... 28 ಕಾರ್ಮಿಕರು ಬಲಿ

ಈ ಹಿಂದೆ ಸಾವಿನ ಸಂಖ್ಯೆ 24 ಎಂದು ವರದಿಯಾಗಿತ್ತು. ಇದೀಗ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 28 ಕಾರ್ಮಿಕರು ಸಾವನಪ್ಪಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ತುರ್ತು ಪರಿಸ್ಥಿತಿ ನಿರ್ವಹಿಸುವ ತಂಡ 10 ಮಂದಿ ಕಾರ್ಮಿಕರನ್ನು ಪ್ರವಾಹದಿಂದ ರಕ್ಷಿಸಿದೆ. ಅಲ್ಲದೆ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಚೀನಾ ಹಾಗೂ ಟರ್ಕಿಶ್ ಉತ್ಪನ್ನಗೊಳೊಂದಿಗೆ ಸ್ಪರ್ಧೆ ಮಾಡಲು ಈ ಅಕ್ರಮ ಬಟ್ಟೆ ಕಾರ್ಖಾನೆ ತೆರೆಯಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಟ್ರಂಪ್ ವಾಗ್ದಂಡನೆ ವಿಚಾರಣೆ ಆರಂಭ: ಅತಿ ಭೀಕರ ಅಪರಾಧ ಎಂದ ಸೆನೆಟರ್ಸ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.