ಕೆಜಿಎಫ್-2 ಭರ್ಜರಿ ಸಕ್ಸಸ್ ಬಳಿಕ ಯಶ್ ಅವರು ಪತ್ನಿ ರಾಧಿಕಾ ಪಂಡಿತ್ ಜತೆ ಇದೀಗ ಇಟಲಿ ಟ್ರೀಪ್ ಎಂಜಾಯ್ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳೀಗ ವೈರಲ್ ಆಗುತ್ತಿವೆ.
ಈ ಪೈಕಿ ಯಶ್ ಇಟಲಿ ಮತ್ತು ಬಾಂಗ್ಲಾ ಅಭಿಮಾನಿಗಳ ಜೊತೆ ಕ್ಲಿಕ್ಕಿಸಿರುವ ಫೋಟೋ ಸದ್ದು ಮಾಡುತ್ತಿದೆ. ಈ ಫೋಟೋಗೆ, 'ಗಡಿಯಾಚೆಗೂ ಪ್ರೀತಿಸೋ ಅಭಿಮಾನಿಗಳಿಗಾಗಿ ನನ್ನ ತೋಳು ಕಾದಿರುತ್ತೆ' ಅನ್ನೋ ಅರ್ಥದಲ್ಲಿ ಕ್ಯಾಪ್ಶನ್ ಕೊಟ್ಟಿದ್ದಾರೆ.
-
Your love for me reaches beyond borders, I accept it with open arms...
— Yash (@TheNameIsYash) July 29, 2022 " class="align-text-top noRightClick twitterSection" data="
A huge thank you to these wonderful fans I met from Italy and Bangladesh for staying post working hours and making it special for us .❤️ pic.twitter.com/eAkMDalBwg
">Your love for me reaches beyond borders, I accept it with open arms...
— Yash (@TheNameIsYash) July 29, 2022
A huge thank you to these wonderful fans I met from Italy and Bangladesh for staying post working hours and making it special for us .❤️ pic.twitter.com/eAkMDalBwgYour love for me reaches beyond borders, I accept it with open arms...
— Yash (@TheNameIsYash) July 29, 2022
A huge thank you to these wonderful fans I met from Italy and Bangladesh for staying post working hours and making it special for us .❤️ pic.twitter.com/eAkMDalBwg
"ನನ್ನ ಮೇಲಿನ ನಿಮ್ಮ ಪ್ರೀತಿ ಗಡಿಯನ್ನು ಮೀರಿದೆ. ಮುಕ್ತ ತೋಳುಗಳಿಂದ ನಾನು ಅದನ್ನು ಸ್ವೀಕರಿಸುತ್ತೇನೆ. ಇಟಲಿ ಹಾಗೂ ಬಾಂಗ್ಲಾದೇಶದ ಅಭಿಮಾನಿಗಳನ್ನು ಭೇಟಿ ಮಾಡಿದ್ದು ಖುಷಿ ತಂದಿದೆ. ಕೆಲಸ ಮುಗಿದ ನಂತರವೂ ನನಗಾಗಿ ಕಾದಿದ್ದಕ್ಕೆ ಧನ್ಯವಾದಗಳು" ಎಂದು ಯಶ್ ಬರೆದುಕೊಂಡಿದ್ದಾರೆ.
-
Simple Joys of Life pic.twitter.com/ROYAK2FNda
— Yash (@TheNameIsYash) July 23, 2022 " class="align-text-top noRightClick twitterSection" data="
">Simple Joys of Life pic.twitter.com/ROYAK2FNda
— Yash (@TheNameIsYash) July 23, 2022Simple Joys of Life pic.twitter.com/ROYAK2FNda
— Yash (@TheNameIsYash) July 23, 2022
ಇದನ್ನೂ ಓದಿ: ಎಂಜಾಯ್ ಮೂಡ್ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್; ಮುಂದಿನ ಸಿನಿಮಾ ಬಗ್ಗೆ ಇನ್ನೂ ನಿಗೂಢ