ETV Bharat / entertainment

'ನಿಕಿತಾ ರಾಯ್ ದಿ ಬುಕ್ ಆಫ್ ಡಾರ್ಕ್​ನೆಸ್' ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭ - ಸೋನಾಕ್ಷಿ ಸಿನ್ಹಾ

'ನಿಕಿತಾ ರಾಯ್ ದಿ ಬುಕ್ ಆಫ್ ಡಾರ್ಕ್​ನೆಸ್' ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸೋನಾಕ್ಷಿ ಸಿನ್ಹಾ
Sonakshi Sinha
author img

By

Published : Aug 1, 2022, 8:48 AM IST

ಮುಂಬೈ: ಬಾಲಿವುಡ್​ನ 'ದಬಾಂಗ್' ಹುಡುಗಿ ಸೋನಾಕ್ಷಿ ಸಿನ್ಹಾ ತಮ್ಮ ಮುಂಬರುವ ಚಿತ್ರ 'ನಿಕಿತಾ ರಾಯ್ - ಆಂಡ್ ದಿ ಬುಕ್ ಆಫ್ ಡಾರ್ಕ್​ನೆಸ್' ಚಿತ್ರದಲ್ಲಿ ಅಭಿನಯಿಸಲು ತುಂಬಾ ಉತ್ಸುಕರಾಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಇದೀಗ ಶೂಟಿಂಗ್​ ಪ್ರಾರಂಭಿಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

Sonakshi Sinha
ನಟಿ ಸೋನಾಕ್ಷಿ ಸಿನ್ಹಾ
Sonakshi Sinha
ನಟಿ ಸೋನಾಕ್ಷಿ ಸಿನ್ಹಾ

ನಟಿ ಸೋನಾಕ್ಷಿ ಸಿನ್ಹಾ ತಮ್ಮ ಕುಶ್ ಎಸ್ ಸಿನ್ಹಾ ಅವರ ಚೊಚ್ಚಲ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದ್ದು, ಸೋನಾಕ್ಷಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇದೊಂದು ಹಾರರ್​ ಹಿನ್ನೆಲೆಯುಳ್ಳ ಸಿನಿಮಾ.

Sonakshi Sinha
ನಟಿ ಸೋನಾಕ್ಷಿ ಸಿನ್ಹಾ
Sonakshi Sinha
ನಟಿ ಸೋನಾಕ್ಷಿ ಸಿನ್ಹಾ

ಈ ಸಿನಿಮಾವನ್ನು ಎನ್​ವಿಬಿ ಫಿಲ್ಮ್​ನಡಿ ನಿಕಿ ಭಗ್ನಾನಿ, ವಿಕ್ಕಿ ಭಗ್ನಾನಿ ಮತ್ತು ಅಂಕುರ್ ತಕ್ರಾನಿ ನಿರ್ಮಿಸುತ್ತಿದ್ದಾರೆ. ಕುಶ್ ಅವರ ಕ್ರಾಟೋಸ್ ಎಂಟರ್‌ಟೈನ್‌ಮೆಂಟ್ ಮತ್ತು ನಿಕಿತಾ ಪೈ ಫಿಲ್ಮ್ಸ್‌ ಸಿನಿಮಾ ಪ್ರಸ್ತುತಪಡಿಸುತ್ತಿದೆ.

Sonakshi Sinha
ನಟಿ ಸೋನಾಕ್ಷಿ ಸಿನ್ಹಾ
Sonakshi Sinha
ನಟಿ ಸೋನಾಕ್ಷಿ ಸಿನ್ಹಾ

ಇನ್ನು ಹಿರಿಯ ನಟ ಪರೇಶ್ ರಾವಲ್ ಮತ್ತು ಸುಹೇಲ್ ನಯ್ಯರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿಕಿತಾ ರಾಯ್ ಪಾತ್ರವನ್ನು ಸ್ವತಃ ಸೋನಾಕ್ಷಿಯೇ ನಿರ್ವಹಿಸಲಿದ್ದಾರೆ.

Sonakshi Sinha
ನಟಿ ಸೋನಾಕ್ಷಿ ಸಿನ್ಹಾ
Sonakshi Sinha
ನಟಿ ಸೋನಾಕ್ಷಿ ಸಿನ್ಹಾ

2021 ರಲ್ಲಿ ಅಜಯ್ ದೇವಗನ್ ನಟನೆಯ 'ಭುಜ್ - ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರದಲ್ಲಿ ಸೋನಾಕ್ಷಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ರಂಗಸಾರಿ ಹಾಡಿನ ಚಿತ್ರೀಕರಣ ಮುಗಿಸಿದ ಜಾನ್ವಿ, ಇಶಾನ್​: ಫೋಟೋಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.