ETV Bharat / entertainment

ದುಬೈನಲ್ಲಿ ಸೌತ್​ ಸಿನಿ ಕಲರವ: ಇಂತಿದೆ ಸೈಮಾ ವಿಜೇತರ ಪಟ್ಟಿ.. ಕನ್ನಡ, ತೆಲುಗು ಸಾಧಕರಿವರು!

SIIMA 2023 Winners List: ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಸೈಮಾ ಪ್ರಶಸ್ತಿ ಮುಡಿಗೇರಿಸಿಕೊಂಡವರು ಯಾರೆಲ್ಲಾ ಎಂಬುದನ್ನು ನೋಡೋಣ ಬನ್ನಿ.

SIIMA 2023 Winners
ಸೈಮಾ ವಿಜೇತರು
author img

By ETV Bharat Karnataka Team

Published : Sep 16, 2023, 12:53 PM IST

ಪ್ರತೀ ವರ್ಷದಂತೆ ಈ ಬಾರಿಯೂ ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ದುಬೈನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಕನ್ನಡ ಚಿತ್ರರಂಗ ಸೇರಿದಂತೆ ಇಡೀ ಸೌತ್ ಸಿನಿ ಇಂಡಸ್ಟ್ರಿಯ ತಾರೆಯರು ಈ ಅದ್ಧೂರಿ ವೇದಿಕೆಯಲ್ಲಿ ಸಾಕ್ಷಿಯಾಗಿದ್ದಾರೆ‌. ಕನ್ನಡ ಚಿತ್ರರಂಗದಿಂದ ಕಾಂತಾರ ಸಿನಿಮಾ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಕನ್ನಡ, ತೆಲುಗು ಭಾಷೆಯಲ್ಲಿನ ಸೈಮಾ ವಿಜೇತರ ಪಟ್ಟಿ ಈ ಕೆಳಗಿನಂತಿದೆ.

ಸೈಮಾ ವಿಜೇತರ ಪಟ್ಟಿ - ತೆಲುಗು ಚಿತ್ರರಂಗ: (ವಿಜೇತರು - ಸಿನಿಮಾ ಹೆಸರು - ಪ್ರಶಸ್ತಿ)

  • ಎಸ್​​ಎಸ್​ ರಾಜಮೌಳಿ - ಆರ್​ಆರ್​ಆರ್​ - ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ.
  • ಜೂನಿಯರ್​ ಎನ್​ಟಿಆರ್​​ - ಆರ್​ಆರ್​ಆರ್​ - ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ.
  • ಮಲ್ಲಿಡಿ ವಸಿಷ್ಠ - ಬಿಂಬಿಸಾರ - ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ.
  • ಶರತ್​ ಮತ್ತು ಅನುರಾಗ್​​ - ಮೇಜರ್​​ - ಅತ್ಯುತ್ತಮ ಚೊಚ್ಚಲ ನಿರ್ಮಾಪಕ ಪ್ರಶಸ್ತಿ.
  • ಮೃಣಾಲ್​ ಠಾಕುರ್​​ - ಸೀತಾ ರಾಮಂ - ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ.
  • ಗಣೇಶ್​ ಬೆಲ್ಲಂಕೊಂಡ - ಭರವಸೆಯ ಯುವ ನಟ ಪ್ರಶಸ್ತಿ.
  • ಎಂಎಂ ಕೀರವಾಣಿ - ಆರ್​ಆರ್​ಆರ್​ ಹಾಡುಗಳು - ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ.
  • ಚಂದ್ರಬೋಸ್​​ - ಆರ್​ಆರ್​ಆರ್​ ಚಿತ್ರದ ನಾಟು ನಾಟು ಹಾಡು - ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ.
  • ಮಿರ್ಯಾಲ ರಾಮ್​​​ - ಡಿಜೆ ಟಿಲ್ಲು ಟೈಟಲ್​ ಸಾಂಗ್​​ - ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ.
  • ಮಂಗ್ಲಿ - ಧಮಾಕಾ ಚಿತ್ರದ ಜಿಂತಾಕ್​ ಹಾಡು - ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ.

ಇದನ್ನೂ ಓದಿ: SIIMA 2023: ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಖ್ಯಾತನಾಮರು - ರಿಷಬ್​, ರಕ್ಷಿತ್, ಯಶ್​​​​​ ಸೇರಿ ಹಲವರಿಗೆ ಒಲಿದ ಸೈಮಾ

ಸೈಮಾ ವಿಜೇತರ ಪಟ್ಟಿ - ಕನ್ನಡ ಚಿತ್ರರಂಗ: (ವಿಜೇತರು - ಸಿನಿಮಾ ಹೆಸರು - ಪ್ರಶಸ್ತಿ)

  • ರಿಷಬ್​ ಶೆಟ್ಟಿ - ಕಾಂತಾರ - ಅತ್ಯುತ್ತಮ ನಟ (ವಿಮರ್ಷಕರ ಆಯ್ಕೆ​) ಪ್ರಶಸ್ತಿ.
  • ರಿಷಬ್​ ಶೆಟ್ಟಿ - ಕಾಂತಾರ - ವಿಶೇಷ ಮೆಚ್ಚುಗೆ ಪ್ರಶಸ್ತಿ.
  • ರಕ್ಷಿತ್​ ಶೆಟ್ಟಿ - 777 ಚಾರ್ಲಿ - ಅತ್ಯುತ್ತಮ ಸಿನಿಮಾ ಪ್ರಶಸ್ತಿ.
  • ಅಚ್ಯುತ್​ ಕುಮಾರ್​​​ - ಕಾಂತಾರ - ನೆಗೆಟಿವ್​ ರೋಲ್​ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ.
  • ದಿಗಂತ್​​ ಮಂಚಾಲೆ - ಗಾಳಿಪಟ 2 - ಪೋಷಕ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ.
  • ಶುಭ ರಕ್ಷಾ - ಹೋಮ್​​​ ಮಿನಿಸ್ಟರ್ - ಪೋಷಕ ಪಾತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ.
  • ಅಪೇಕ್ಷಾ ಪುರೋಹಿತ್​, ಪವನ್​ ಕುಮಾರ್​ ಒಡೆಯರ್​​ - ಡೊಳ್ಳು - ಅತ್ಯುತ್ತಮ ಚೊಚ್ಚಲ ನಿರ್ಮಾಕ ಪ್ರಶಸ್ತಿ. ಕನ್ನಡದಲ್ಲಿ ಇನ್ನೂ ಹಲವರು ವಿವಿಧ ವಿಭಾಗಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ: Siima 2023: ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದ ಸುಮಧುರ ಕ್ಷಣಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.