ETV Bharat / entertainment

ರಶ್ಮಿಕಾ ಮಂದಣ್ಣ@26: ಬಹುಭಾಷೆಗಳಲ್ಲಿ ಮಿಂಚುತ್ತಿರುವ ಕನ್ನಡತಿಗೆ ಹ್ಯಾಪಿ ಬರ್ತ್‌ಡೇ! - ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಸುದ್ದಿ

ಸ್ಯಾಂಡಲ್​​ವುಡ್, ಟಾಲಿವುಡ್​, ಕಾಲಿವುಡ್ ಮತ್ತು ಬಾಲಿವುಡ್​​​​​ ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣಗೆ ಇಂದು ಹುಟ್ಟುಹಬ್ಬದ ಸಂಭ್ರಮ.

Rashmika mandanna celebrating her 26th birthday, Rashmika mandanna Birthday, Rashmika mandanna Birthday news, Actress Rashmika mandanna Birthday 2022, ರಶ್ಮಿಕಾ ಮಂದಣ್ಣ  26ನೇ ಹುಟ್ಟುಹಬ್ಬ ಆಚರಣೆ, ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ, ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಸುದ್ದಿ, ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ 2022,
ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಚಿತ್ರರಂಗ
author img

By

Published : Apr 5, 2022, 8:00 AM IST

'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾಗಿ ಇದೀಗ ಸ್ಯಾಂಡಲ್​​ವುಡ್​, ಕಾಲಿವುಡ್​, ಟಾಲಿವುಡ್​​ನಲ್ಲಿ ಹೆಸರು ಮಾಡಿರುವ ರಶ್ಮಿಕಾ ಮಂದಣ್ಣ ಇಂದು ತಮ್ಮ 26ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರು ಸದ್ಯ ಬಿಗ್‌ ಬಿ ಅಮಿತಾಬ್​ ಬಚ್ಚನ್​ ಜೊತೆ ಹಿಂದಿ ಸಿನಿಮಾವೊಂದರ ಶೂಟಿಂಗ್​​​ನಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ಮತ್ತೆ ಒಂದಾಗುತ್ತಾ ಸ್ಟಾರ್​ ಜೋಡಿ ನಾಗಚೈತನ್ಯ-ಸಮಂತಾ!?

ಪರಿಚಯ: 1996 ಏಪ್ರಿಲ್ 5ರಂದು ವಿರಾಜಪೇಟೆಯ ಮದನ್ ಮಂದಣ್ಣ ಹಾಗೂ ಸುಮನ್ ದಂಪತಿಗೆ ರಶ್ಮಿಕಾ ಜನಿಸಿದರು. ಕೂರ್ಗ್ ಪಬ್ಲಿಕ್ ಸ್ಕೂಲ್​​ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಮೈಸೂರಿನಲ್ಲಿ ಪಿಯು, ಸೈಕಾಲಜಿಯಲ್ಲಿ ಬಿಎ ಶಿಕ್ಷಣ ಪಡೆದಿದ್ದಾರೆ. ತದನಂತರ ಬೆಂಗಳೂರಿನ ಎಂ.ಎಸ್​​.ರಾಮಯ್ಯ ಕಾಲೇಜಿನಲ್ಲಿ ಜರ್ನಲಿಸಂ ಮಾಡಿದ್ದಾರೆ.

Rashmika mandanna celebrating her 26th birthday, Rashmika mandanna Birthday, Rashmika mandanna Birthday news, Actress Rashmika mandanna Birthday 2022, ರಶ್ಮಿಕಾ ಮಂದಣ್ಣ  26ನೇ ಹುಟ್ಟುಹಬ್ಬ ಆಚರಣೆ, ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ, ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಸುದ್ದಿ, ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ 2022,

ಕಾಲೇಜು ದಿನಗಳಲ್ಲೇ ಮಾಡೆಲಿಂಗ್​​​ನಲ್ಲಿ ಆಸಕ್ತಿ ಹೊಂದಿದ್ದ ರಶ್ಮಿಕಾ ಅವರನ್ನು ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಪರಿಚಯಿಸಿದರು. ಅಲ್ಲಿಂದ ಸಾಕಷ್ಟು ಅವಕಾಶಗಳು ರಶ್ಮಿಕಾಗೆ ಒಲಿದುಬಂತು. ಪುನೀತ್ ರಾಜ್​ಕುಮಾರ್ ಜೊತೆ 'ಅಂಜನಿಪುತ್ರ', ಗಣೇಶ್ ಜೊತೆ 'ಚಮಕ್', ದರ್ಶನ್ ಜೊತೆ 'ಯಜಮಾನ' ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಗ್ರ್ಯಾಮಿ ಪ್ರಶಸ್ತಿ ಪಡೆದ ಭಾರತೀಯ-ಅಮೆರಿಕನ್ ಗಾಯಕಿ ಫಲ್ಗುಣಿ ಶಾ

'ಚಲೋ' ಸಿನಿಮಾ ಮೂಲಕ ಟಾಲಿವುಡ್​​​​ಗೆ ಕಾಲಿಟ್ಟ ಇವರು ನಂತರ 'ಗೀತಗೋವಿಂದಂ', 'ದೇವದಾಸ್'​​​​, ​​'ಡಿಯರ್ ಕಾಮ್ರೇಡ್', ಪುಷ್ಪಾ ಸಿನಿಮಾದಲ್ಲಿ ನಟಿಸಿದರು. ಇತ್ತೀಚೆಗೆ ಅಮಿತಾಬ್​ ಬಚ್ಚನ್​ ಜೊತೆ ಹಿಂದಿ ಸಿನಿಮಾವೊಂದರಲ್ಲೂ ನಟಿಸುತ್ತಿದ್ದಾರೆ. ಹೀಗಾಗಿ, ಇಂದು ರಶ್ಮಿಕಾ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.