ETV Bharat / entertainment

ಡಬಲ್​ ರೋಲ್​ ಜೊತೆ ಸಂತೋಷದ ಕಚಗುಳಿಯೂ ಡಬಲ್​; ರಣವೀರ್​ ಅಭಿನಯದ 'ಸರ್ಕಸ್'​ ಸಿನಿಮಾ ಟ್ರೈಲರ್​​ ಬಿಡುಗಡೆ - ಹಾಸ್ಯದ ಕಚಗುಳಿ

ಈ ಚಿತ್ರದಲ್ಲಿ ವರುಣ್​ ಶರ್ಮ ಮತ್ತು ರಣವೀರ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಡಬಲ್​ ರೋಲ್​ ಜೊತೆ ಸಂತೋಷದ ಕಚಗುಳಿಯೂ ಡಬಲ್​; ರಣವೀರ್​ ಅಭಿನಯದ 'ಸರ್ಕಸ್'​ ಸಿನಿಮಾ ಟ್ರೈಲರ್​​ ಬಿಡುಗಡೆ
ranveer-starrer-circus-movie-trailer-released
author img

By

Published : Dec 2, 2022, 3:44 PM IST

ಮುಂಬೈ: ರೋಹಿತ್​ ಶೆಟ್ಟಿ ನಿರ್ದೇಶನದ ಸಂಪೂರ್ಣ ಹಾಸ್ಯ ಭರಿತ 'ಸರ್ಕಸ್'​ ಚಿತ್ರದ ಟ್ರೈಲರ್​ ಇಂದು ಬಿಡುಗಡೆಯಾಗಿದೆ. 'ಸರ್ಕಸ್'​ ಜಗತ್ತಿನ ಅನಾವರಣ ಇದಾಗಿದ್ದು, ಹಾಸ್ಯದ ಕಚಗುಳಿಯನ್ನು ಇಡುತ್ತಿದೆ.

  • " class="align-text-top noRightClick twitterSection" data="">

ಮೂರು ನಿಮಿಷದ ಈ ಟ್ರೈಲರ್​ ರಣವೀರ್​ ಅವರಿಂದ ಆರಂಭವಾಗುತ್ತದೆ. ಎಲೆಕ್ಟ್ರಿಕ್​ ಮ್ಯಾನ್​ ಆಗಿ ಸರ್ಕಸ್​ನಲ್ಲಿ ಕಾರ್ಯ ನಿರ್ವಹಿಸುವ ಪಾತ್ರದಲ್ಲಿ ರಣವೀರ್​ ಕಾಣಿಸಿಕೊಂಡಿದ್ದಾರೆ. 1960ರ ಸರ್ಕಸ್​ ಸೆಟ್​ ಅನ್ನು ಚಿತ್ರ ತರುತ್ತದೆ. ಈ ಚಿತ್ರದಲ್ಲಿ ವರುಣ್​ ಶರ್ಮ ಮತ್ತು ರಣವೀರ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿನ ಇನ್ನೊಂದು ಆಶ್ಚರ್ಯಕಾರಿ ಅಂಶ ಎಂದರೆ ದೀಪಿಕಾ ಪಡುಕೋಣೆ ಕೂಡ ಇದ್ದಾರೆ.

ಚಿತ್ರದಲ್ಲಿ ಗೋಲ್​ಮಾಸ್​ ಸಿನಿಮಾದ ಅನೇಕ ತಾರಾಗಣ ಕಾಣಬಹುದಾಗಿದೆ. ದೊಡ್ಡವರಾದ ಮೇಲೆ ನಟರಾಗುತ್ತಾರೆ, ಇನ್ಸ್​​ಪೆಕ್ಟರ್​, ಕಾಂಟ್ರಾಕ್ಟರ್​ ಆಗಿತ್ತಾರೆ. ನೀವು ಜನರೇಟರ್​ ಆಗಿದ್ದೀಯ ಎಂಬ ಡೈಲಾಗ್​ ಪ್ರೇಕ್ಷಕರನ್ನು ಆಕರ್ಷಿಸಿದೆ. ಚಿತ್ರ ಇದೆ ತಿಂಗಳು ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಕಾಶ್ಮೀರಿ ಫೈಲ್ಸ್‌: 'ನನ್ನ ಟೀಕೆಗಳು ತಪ್ಪಾಗಿ ಅರ್ಥವಾಗಿದ್ದರೆ ಕ್ಷಮಿಸಿ'- ನಡವ್​ ಲಪಿಡ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.