ETV Bharat / entertainment

ತಾಯಿಯಾಗುತ್ತಿದ್ದಾರೆ ಪ್ರಣೀತಾ : ವಿಭಿನ್ನವಾದ ಫೋಟೋ ಹಂಚಿಕೊಂಡ ನಟಿ - ತಾಯಿಯಾಗುತ್ತಿದ್ದಾರೆ ನಟಿ ಪ್ರಣೀತಾ

ಪ್ರಣೀತಾ ಅವರು ಕಳೆದ ವರ್ಷ ಮೇ 30ರಂದು ನಿತಿನ್​ ಜತೆ ಗುಟ್ಟಾಗಿ ಮದುವೆ ಆಗಿದ್ದರು. ದರ್ಶನ್​ ಅಭಿನಯದ ಪೊರ್ಕಿ ಸಿನಿಮಾದ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಇವರು ಕಾಲಿಟ್ಟು ನಂತರ ತೆಲುಗು, ತಮಿಳು ಸಿನಿಮಾಗಳಲ್ಲೂ ತಮ್ಮದೇ ಹೆಸರು ಗಳಿಸಿಕೊಂಡಿದ್ದಾರೆ..

PRANITHA ANNOUNCES PREGNANCY ON HUSBAND NITHIN BIRTHDAY

author img

By

Published : Apr 11, 2022, 3:07 PM IST

ನಟಿ ಪ್ರಣೀತಾ ಸುಭಾಷ್ ಅಭಿಮಾನಿಗಳ ಕೋಪವನ್ನು ಈ ಮೂಲಕ ತಣ್ಣಗಾಗಿಸಿದ್ದಾರೆ. ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನಂತರ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದರು. ಈಗ ಅವರ ಪತಿಯ ಜನ್ಮದಿನದಂದು ಸಂತಸದ ವಿಷಯವನ್ನು ಹಂಚಿಕೊಂಡಿದ್ದಾರೆ. ಪ್ರಣೀತಾ ಅವರು ತಾಯಿಯಾಗುತ್ತಿದ್ದಾರೆ. ಈ ಸಂಬಂಧ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ನಿತಿನ್​ ಅವರು ಪ್ರಣಿತಾರನ್ನು ಎತ್ತಿಕೊಂಡಿದ್ದು, ಮತ್ತೊಂದು ಫೋಟೋದಲ್ಲಿ ಪ್ರಣೀತಾ ಮತ್ತು ನಿತಿನ್​ ಪ್ರಗ್ನೆಂಟ್​ ಕಿಟ್​ ಹಿಡಿದಿದ್ದಾರೆ. ಇದೇ ವೇಳೆ ಪ್ರಣೀತಾ ಸ್ಕ್ಯಾನ್​ ರಿಪೋರ್ಟ್​ ಅನ್ನು ಕ್ಯಾಮೆರಾಗೆ ಪ್ರದರ್ಶಿಸಿದ್ದಾರೆ. ಪ್ರಣೀತಾ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ವಿವಾಹದ ಸಂದರ್ಭ
ವಿವಾಹದ ಸಂದರ್ಭ

ಪ್ರಣೀತಾ ಅವರು ಕಳೆದ ವರ್ಷ ಮೇ 30ರಂದು ನಿತಿನ್​ ಜತೆ ಗುಟ್ಟಾಗಿ ಮದುವೆ ಆಗಿದ್ದರು. ದರ್ಶನ್​ ಅಭಿನಯದ ಪೊರ್ಕಿ ಸಿನಿಮಾದ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಇವರು ಕಾಲಿಟ್ಟು ನಂತರ ತೆಲುಗು, ತಮಿಳು ಸಿನಿಮಾಗಳಲ್ಲೂ ತಮ್ಮದೇ ಹೆಸರು ಗಳಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.