ನಟ ಗುರ್ಮೀತ್ ಚೌಧರಿ ಮತ್ತು ನಟಿ ಡೆಬಿನಾ ಬೊನ್ನರ್ಜಿ ದಂಪತಿ ತಮ್ಮ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. 2011ರಲ್ಲಿ ವಿವಾಹವಾಗಿದ್ದ ಈ ಜೋಡಿ ಇದೀಗ ಸದ್ಯದಲ್ಲೇ ಎರಡನೇ ಮಗುವಿಗೆ ಪೋಷಕರಾಗುವ ಬಗ್ಗೆ ಘೋಷಿಸಿದ್ದಾರೆ. ಸೀಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ಜೋಡಿ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಕುಟುಂಬದ ಸುಂದರ ಫೋಟೋ ಶೇರ್ ಮಾಡಿದ್ದಾರೆ. ಪೋಸ್ಟ್ನಲ್ಲಿ, ಈ ಗರ್ಭಧಾರಣೆಯು ಯೋಜಿತವಲ್ಲ ಎಂದು ನಟಿ ಡೆಬಿನಾ ಬೊನ್ನರ್ಜಿ ಒಪ್ಪಿಕೊಂಡಿದ್ದಾರೆ. ಕೆಲವು ವಿಷಯಗಳು ದೈವಿಕವಾಗಿ ಯೋಜಿತವಾಗಿರುತ್ತದೆ, ಯಾವುದನ್ನೂ ಬದಲಾಯಿಸಲು ಸಾಧ್ಯವಿಲ್ಲ. ಇದು ಒಂದು ಆಶೀರ್ವಾದ, ಈ ಆಶೀರ್ವಾದ ನಮ್ಮನ್ನು ಪೂರ್ಣಗೊಳಿಸಲು ಶೀಘ್ರದಲ್ಲೇ ಬರಲಿದೆ ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ಹೊಂಬಾಳೆ ಫಿಲಂಸ್ ಬಹುನಿರೀಕ್ಷಿತ ಸಲಾರ್ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್
ಈ ದಂಪತಿಗ ತಮ್ಮ ಮೊದಲ ಮಗು ಲಿಯಾನಾಅನ್ನು ಏಪ್ರಿಲ್ನಲ್ಲಿ ಸ್ವಾಗತಿಸಿದ್ದರು. ಇದೀಗ ಮತ್ತೆ ಶುಭ ಸುದ್ದಿ ಶೇರ್ ಮಾಡಿದ್ದು, ಚಿತ್ರರಂಗದರು ಶುಭಾಶಯ ಕೋರಿದ್ದಾರೆ.