ETV Bharat / entertainment

ಮತ್ತೊಮ್ಮೆ 'ಗೂಢಾಚಾರಿ'ಯಾಗಿ ತೆರೆ ಮೇಲೆ ಮಿಂಚಲು ಅಡಿವಿ ಶೇಷ್ ಸಜ್ಜು - telugu Goodachari

ನಟ ಅಡಿವಿ ಶೇಷ್ ಅಭಿನಯದ ಗೂಢಾಚಾರಿ 2 ಚಿತ್ರದ ಫಸ್ಟ್ ಲುಕ್ ಹಾಗೂ ಪ್ರಿ ವಿಷನ್ ವಿಡಿಯೋ ಬಿಡುಗಡೆ ಆಗಿದೆ.

Goodachari 2 movie first look
ಗೂಢಾಚಾರಿ 2 ಚಿತ್ರದ ಫಸ್ಟ್ ಲುಕ್
author img

By

Published : Jan 10, 2023, 11:51 AM IST

ಮೇಜರ್, ಹಿಟ್ 2 ಮೂಲಕ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾ ನೀಡಿರುವ ತೆಲುಗು ನಟ ಅಡಿವಿ ಶೇಷ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಸಜ್ಜಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಸೂಪರ್ ಹಿಟ್ ಸಿನಿಮಾ 'ಗೂಢಾಚಾರಿ' ಸೀಕ್ವೆಲ್​​ನಲ್ಲಿ ಅಡಿವಿ ಶೇಷ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಬಿಗ್ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಗೂಢಾಚಾರಿ 2 ಫಸ್ಟ್ ಲುಕ್ ಹಾಗೂ ಪ್ರಿ ವಿಷನ್ ವಿಡಿಯೋ ಬಿಡುಗಡೆ ಆಗಿದ್ದು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರ ಗಮನ ಸೆಳೆದಿದೆ.

ಗೂಢಾಚಾರಿ ಸೀಕ್ವೆಲ್​: ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತ ಬಂದಿರುವ ಬೇಡಿಕೆ ನಟ ಅಡಿವಿ ಶೇಷ್ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ. ಮೇಜರ್ ಚಿತ್ರದ ಮುಖೇನ ಪ್ಯಾನ್ ಇಂಡಿಯಾ ಸ್ಟಾರ್ ಆಗಿಯೂ ಅವರು ಹೊರ ಹೊಮ್ಮಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಹಿಟ್ 2 ಕೂಡ ಸಿನಿಪ್ರಿಯರ ಮನ ಗೆದ್ದಿದೆ. ಇವರ ಚಿತ್ರಗಳಿಗೆ ಭಾರತದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಡೈರೆಕ್ಟರ್ ಶಶಿ ಕಿರಣ್ ಟಿಕ್ಕ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಗೂಢಾಚಾರಿ 1 ತೆಲುಗು ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಇದೀಗ ಗೂಢಾಚಾರಿ ಸೀಕ್ವೆಲ್​​ ಮೂಲಕ ತೆರೆ ಮೇಲೆ ಅಬ್ಬರಿಸಲು ಅಡಿವಿ ಶೇಷ್ ಸಜ್ಜಾಗಿದ್ದಾರೆ.

Goodachari 2 movie first look
ಗೂಢಾಚಾರಿ 2 ಫಸ್ಟ್ ಲುಕ್

ಸೆಟ್ಟೇರಿದ ಗೂಢಾಚಾರಿ 2: ಪ್ಯಾನ್ ಇಂಡಿಯಾ ನಟನಾಗಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟ ಅಡಿವಿ ಶೇಷ್ ನಟನೆಯ ಗೂಢಾಚಾರಿ 2 ಸಿನಿಮಾ ಸೋಮವಾರ ಸೆಟ್ಟೇರಿದೆ. ದೊಡ್ಡ ಪ್ರಮಾಣದ ಬಂಡವಾಳದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಹಾಗೂ ಪ್ರಿ ವಿಷನ್ ವಿಡಿಯೋವನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. ಅಡಿವಿ ಶೇಷ್ ನ್ಯೂ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಪ್ರಿ ವಿಷನ್ ವಿಡಿಯೋ, ಸಿನಿಮಾದ ಅದ್ಧೂರಿತನ ಹಾಗೂ ತಾಂತ್ರಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಬಹುದು.

  • " class="align-text-top noRightClick twitterSection" data="">

ಪಂಚಭಾಷೆಗಳಲ್ಲಿ ಗೂಢಾಚಾರಿ 2: ಗೂಢಾಚಾರಿ 1ರಲ್ಲಿದ್ದ ಕಲಾವಿದರ ಜೊತೆಗೆ ಒಂದಿಷ್ಟು ಹೊಸ ಪಾತ್ರ ವರ್ಗ ಚಿತ್ರ ತಂಡವನ್ನು ಸೇರಿಕೊಳ್ಳಲಿದೆ. ಸದ್ಯದಲ್ಲೇ ಚಿತ್ರದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರ ತಂಡ ಮಾಹಿತಿ ಹಂಚಿಕೊಳ್ಳಲಿದೆ. ಇನ್ನು, ‘ಮೇಜರ್’ ಚಿತ್ರದ ಎಡಿಟರ್ ವಿನಯ್ ಕುಮಾರ್ ಸಿರಿಗಿನೀದಿ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಚಿತ್ರಕ್ಕೆ ಅಡಿವಿ ಶೇಷ್ ಅವರೇ ಕಥೆ ಬರೆದಿದ್ದು, ಕಾರ್ತಿಕೇಯ 2, ಮೇಜರ್ ಹಾಗೂ ಕಾಶ್ಮೀರಿ ಫೈಲ್ಸ್ ನಂತಹ ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿರೋ ದೊಡ್ಡ ನಿರ್ಮಾಣ ಸಂಸ್ಥೆಗಳು 'ಗೂಢಾಚಾರಿ 2'ಗೆ ಬಂಡವಾಳ ಹೂಡುತ್ತಿರೋದು ವಿಶೇಷ.

ಇದನ್ನೂ ಓದಿ: ನಟ ಅಡಿವಿ ಶೇಷ್ ಅಭಿನಯದ ಗೂಢಾಚಾರಿ 2 ಫಸ್ಟ್ ಲುಕ್ ರಿಲೀಸ್

ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು ಎಕೆ ಎಂಟರ್​​ಟೈನ್ಮೆಂಟ್ ಇಂಡಿಯಾ ಪ್ರೈvEಟ್ ಲಿಮಿಟೆಡ್ ಬ್ಯಾನರ್ ಅಡಿ ಟಿಜಿ ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್ವಾವಾಲ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಿ ಹಾಗು ಹಿಂದಿ ಭಾಷೆಯಲ್ಲಿ ಗೂಢಾಚಾರಿ 2 ಸಿನಿಮಾ ಮೂಡಿ ಬರಲಿದೆ.

ಇದನ್ನೂ ಓದಿ: 'ಬಯಸಿದ್ದಕ್ಕಿಂತ ಹೆಚ್ಚೇ ಸಿಕ್ಕಿದೆ, ಇನ್ನೇನೂ ಕೇಳಲಾರೆ..': ದೇವರಿಗೆ ಥ್ಯಾಂಕ್ಸ್ ಹೇಳಿದ ಕೊಹ್ಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.