ETV Bharat / entertainment

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ: ಫೋಟೋಗಳಿವೆ ನೋಡಿ - ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ ಮದುವೆ ಅದ್ಧೂರಿ

ನಟಿ ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ ಅವರು ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಹಿರಿಯ ಸಹೋದರನ ಮದುವೆ ಫೋಟೋಗಳನ್ನು ಪೂಜಾ ಹೆಗ್ಡೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Brother Wedding Photos Shares  Brother Wedding Photos Shares by Pooja Hegde  Pooja Hegde Brother Wedding  Bollywood actress Pooja hegde  ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ  ರಿಷಬ್ ಹೆಗ್ಡೆ ಅವರು ದಾಂಪತ್ಯ ಜೀವನ  ಹಿರಿಯ ಸಹೋದರನ ಮದುವೆ ಫೋಟೋ  ಜನಪ್ರಿಯ ನಟಿ ಪೂಜಾ ಹೆಗ್ಡೆ  ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ ಮದುವೆ ಅದ್ಧೂರಿ  ನನ್ನ ಸಹೋದರ ಪ್ರೀತಿಸಿ ಮದುವೆ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ
author img

By

Published : Jan 30, 2023, 8:52 AM IST

ಮುಂಬೈ (ಮಹಾರಾಷ್ಟ್ರ): ಜನಪ್ರಿಯ ನಟಿ ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ ಅವರ ಮದುವೆ ಸಮಾರಂಭ ಭಾನುವಾರ ಮುಂಬೈಯಲ್ಲಿ ಅದ್ಧೂರಿಯಾಗಿ ನಡೆದಿದೆ. ಶಿವನಿ ಶೆಟ್ಟಿ ಎಂಬವರನ್ನು ರಿಷಬ್​ ಹೆಗ್ಡೆ ವಿವಾಹವಾಗಿದ್ದಾರೆ. ಪೂಜಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಶುಭ ಸುದ್ದಿಯನ್ನು ಪ್ರಕಟಿಸಿದ್ದಾರೆ. ಖುಷಿ ಕ್ಷಣಗಳ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

Brother Wedding Photos Shares  Brother Wedding Photos Shares by Pooja Hegde  Pooja Hegde Brother Wedding  Bollywood actress Pooja hegde  ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ  ರಿಷಬ್ ಹೆಗ್ಡೆ ಅವರು ದಾಂಪತ್ಯ ಜೀವನ  ಹಿರಿಯ ಸಹೋದರನ ಮದುವೆ ಫೋಟೋ  ಜನಪ್ರಿಯ ನಟಿ ಪೂಜಾ ಹೆಗ್ಡೆ  ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ ಮದುವೆ ಅದ್ಧೂರಿ  ನನ್ನ ಸಹೋದರ ಪ್ರೀತಿಸಿ ಮದುವೆ
ಮದುವೆ ಸಂಭ್ರಮ

ದಕ್ಷಿಣ ಭಾರತದ ಪ್ರಸಿದ್ಧ ನಟಿ ಪೂಜಾ ಹೆಗ್ಡೆ 2012ರಲ್ಲಿ ತಮಿಳಿನ ಮುಗಮೂಡಿ ಚಿತ್ರದ ಮೂಲಕ ನಟನಾ ಬದುಕು ಆರಂಭಿಸಿದ್ದರು. ಇದಾದ ಬಳಿಕ ನಿರಂತರವಾಗಿ ಒಂದರ ಮೇಲೊಂದರಂತೆ ಅವಕಾಶಗಳನ್ನು ಪಡೆದು ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಹೊರತಾಗಿ ಅವರು ಸಾರ್ಟೋರಿಯಲ್ ಫ್ಯಾಶನ್ ಸೆನ್ಸ್‌ಗೂ ಹೆಸರುವಾಸಿ. ನಟನಾ ವೃತ್ತಿಜೀವನಕ್ಕೆ ಕಾಲಿಡುವ ಮೊದಲು 2010ರಲ್ಲಿ ಐ ಆಮ್ ಶೀ-ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ 2ನೇ ರನ್ನರ್-ಅಪ್ ಕಿರೀಟ ಪಡೆದಿದ್ದರು.

Brother Wedding Photos Shares  Brother Wedding Photos Shares by Pooja Hegde  Pooja Hegde Brother Wedding  Bollywood actress Pooja hegde  ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ  ರಿಷಬ್ ಹೆಗ್ಡೆ ಅವರು ದಾಂಪತ್ಯ ಜೀವನ  ಹಿರಿಯ ಸಹೋದರನ ಮದುವೆ ಫೋಟೋ  ಜನಪ್ರಿಯ ನಟಿ ಪೂಜಾ ಹೆಗ್ಡೆ  ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ ಮದುವೆ ಅದ್ಧೂರಿ  ನನ್ನ ಸಹೋದರ ಪ್ರೀತಿಸಿ ಮದುವೆ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ

ಸಹೋದರನ ಮದುವೆ ಸಂಭ್ರಮ: ರಿಷಬ್ ಹೆಗ್ಡೆ ಅವರ ಜೀವನದ ಪ್ರೀತಿ ಶಿವಾನಿ ಶೆಟ್ಟಿ ಅವರಿಗೆ ಸಿಕ್ಕಿದೆ. ಮದುವೆ ಕಾರ್ಯಕ್ರಮದಲ್ಲಿ ವಧು ವಜ್ರದ ಆಭರಣಗಳು, ಡ್ಯುಯಲ್-ಟೋನ್ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದರೆ, ರಿಷಭ್ ಬಿಳಿ ಬಂಧಗಾಲಾ ಸೂಟ್‌ನಲ್ಲಿ ಶೋಭಿಸುತ್ತಿದ್ದರು. "ನನ್ನ ಸಹೋದರ ಪ್ರೀತಿಸಿ ಮದುವೆಯಾಗಿದ್ದಾರೆ. ಒಂದು ವಾರದ ರೋಲರ್ ಕೋಸ್ಟರ್ ಅದು!. ನಾನು ಸಂತೋಷದೊಂದಿಗೆ ಭಾವುಕಳಾದೆ. ಮಗುವಂತೆ ನಕ್ಕು ನಲಿದೆ" ಎಂದು ಬರೆದುಕೊಂಡಿರುವ ಪೂಜಾ ಸಹೋದರನಿಗೆ ಮನತುಂಬಿ ಹರಿಸಿದ್ದಾರೆ. ಅಷ್ಟೇ ಅಲ್ಲ, "ಅತ್ತಿಗೆ ಶಿವನಿ ನೀವು ಅತ್ಯಂತ ಸುಂದರವಾದ ವಧು. ಕುಟುಂಬಕ್ಕೆ ಸ್ವಾಗತ" ಎಂದು ಸಂಭ್ರಮಿಸಿದ್ದಾರೆ.

ಸಹೋದರನೊಂದಿಗೆ ಪೂಜಾ ಹೆಗ್ಡೆ

ರಿಷಬ್ ಹೆಗ್ಡೆ ವೃತ್ತಿಯಲ್ಲಿ ವೈದ್ಯ. ಕಳೆದ ಕೆಲವು ವರ್ಷಗಳಿಂದ ಶಿವಾನಿಯನ್ನು ಪ್ರೀತಿಸುತ್ತಿದ್ದರು. ಈ ವಿಷಯವನ್ನು ಮನೆಯಲ್ಲಿ ತಿಳಿಸಿದ್ದು, ಎರಡೂ ಕುಟುಂಬಸ್ಥರು ಒಪ್ಪಿಕೊಂಡಿದ್ದರು ಎಂದು ತಿಳಿದುಬಂದಿದೆ. ಇದೀಗ ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಮದುವೆ ನಡೆದಿದೆ. ಕುಟುಂಬಸ್ಥರು, ಬಂಧುಗಳ ಜೊತೆಗೆ ಹಲವು ಸೆಲೆಬ್ರಿಟಿಗಳೂ ಪಾಲ್ಗೊಂಡಿದ್ದರು.

ತಂದೆಯೊಂದಿಗೆ ಪೂಜಾ ಹೆಗ್ಡೆ

ಇದನ್ನೂ ಓದಿ: ನಾಲ್ಕೇ ದಿನಗಳಲ್ಲಿ 400 ಕೋಟಿ ಕಲೆಕ್ಷನ್​: ದಾಖಲೆ ನಿರ್ಮಿಸಿದ ಪಠಾಣ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.