ETV Bharat / entertainment

ಗೋಲ್ಡನ್​ ಸಾರಿಯಲ್ಲಿ ಮಿರಿ ಮಿರಿ ಮಿಂಚುತ್ತಿರುವ ಚೆಲುವೆ - ಕೃತಿ ಸನೋನ್ ನೋಟ

ಬಾಲಿವುಡ್ ನಟಿ ಕೃತಿ ಸನೋನ್ ತನ್ನ ಸುಂದರ ನೋಟದಿಂದ ಅಭಿಮಾನಿಗಳನ್ನು ಅಚ್ಚರಿಗೊಳಿಸುತ್ತಿದ್ದಾರೆ. ಇತ್ತೀಚೆಗೆ ಫೋಟೋಶೂಟ್​ ನಡೆಸಿರುವ ಸನೋನ್​ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹರಿಬಿಟ್ಟಿದ್ದು, ಅವು ವೈರಲ್​ ಆಗ್ತಿವೆ.

kriti sanon instagram  kriti sanon news  kriti sanon saree look  bachchan pandey  latest news on bollywood  ಕೃತಿ ಸನೋನ್ ಇನ್​ಸ್ಟಾಗ್ರಾಂ  ಕೃತಿ ಸನೋನ್ ಸುದ್ದಿ  ಕೃತಿ ಸನೋನ್ ನೋಟ  ಬಾಲಿವುಡ್​ ಸುದ್ದಿ
ಕೃತಿ ಸನೋನ್​
author img

By

Published : Jun 29, 2022, 2:36 PM IST

ಬಾಲಿವುಡ್​ ನಟಿ ಕೃತಿ ಸನೋನ್ ತಮ್ಮ ಇತ್ತೀಚಿನ ಫೋಟೋಶೂಟ್‌ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಸೀರೆಯಲ್ಲಿ ಕೃತಿಯ ಈ ನೋಟ ತುಂಬಾ ಮುದ್ದಾಗಿದ್ದು, ಅವರು 'ಉಮಂಗ್ 2022' ಗಾಗಿ ಈ ಲುಕ್​ನಲ್ಲಿ ಮಿಂಚಿದ್ದಾರೆ.

ಕೃತಿ ಸನೋನ್​ ವಿಡಿಯೋ...

ಬಾಲಿವುಡ್ ಬೆಟಗಿ ಕೃತಿ ಸನೋನ್ ತೆರೆಯ ಮೇಲೆ ಮತ್ತು ಆಫ್ ಸ್ಕ್ರೀನ್ ಎರಡರಲ್ಲೂ ತುಂಬಾ ರಾಯಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರು ಇತ್ತೀಚೆಗೆ ಗೋಲ್ಡನ್ ಸೀರೆಯಲ್ಲಿ ಫೋಟೋಶೂಟ್ ಮಾಡ್ಸಿದ್ದಾರೆ. ಅವರ ಫೋಟೋಶೂಟ್​ ಚಿತ್ರಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಅವರ ನೋಟ ಮತ್ತು ಸೌಂದರ್ಯಕ್ಕೆ ಫಿದಾ ಆದ ನೆಟ್ಟಿಗರು ಹಾರ್ಟ್​ ಸಿಂಬಲ್​ನ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸುತ್ತಿದ್ದಾರೆ.

ಓದಿ: 47ರಲ್ಲೂ ಟಿನೇಜ್​​ ಗ್ಲಾಮರ್​.. ನಟಿ ಶಿಲ್ಪಾ ಶೆಟ್ಟಿ ಬ್ಯೂಟಿಫುಲ್​ ಫೋಟೋ ನೋಡಿ

ಕೃತಿ ಸನೋನ್ ಅವರ ಈ ಸೀರೆಯನ್ನು ಫಲ್ಗುಣಿ ಶೆನ್ ವಿನ್ಯಾಸಗೊಳಿಸಿದ್ದಾರೆ. ಅವರ ಧರಿಸಿರುವ ಮಿನುಗು ಗೋಲ್ಡನ್ ಸೀರೆಯು ಹರಳಿನ ಮಣಿಗಳಿಂದ ಕೂಡಿದೆ. ನಟಿ ಸೀರೆಗೆ ಹೊಂದಿಕೆಯಾಗುವ ಹರಳಿನ ಅಲಂಕರಣದ ಕುಪ್ಪಸವನ್ನು ಧರಿಸಿದ್ದಾರೆ.

ಕೃತಿ ಸನೋನ್ ಸ್ವಲ್ಪ ಮೇಕಪ್ ಮಾಡಿಕೊಂಡಿದ್ದು, ಮುಖ ಸಹಜ ಎಂಬಂತೆ ಗೋಚರಿಸುತ್ತದೆ. ಕೀರ್ತಿ ಸನೋನ್​ ಉಂಗುರಗಳು ಮತ್ತು ಕಿವಿಯೋಲೆಗಳೊಂದಿಗೆ ತಮ್ಮ ಲುಕ್​ನ್ನು ಪೂರ್ಣಗೊಳಿಸಿದ್ದಾರೆ. ಈ ಪರಿಕರಗಳು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಕೃತಿ ಸನೋನ್ ಮುಂಬೈ ಪೊಲೀಸರ ಚಾರಿಟಿ ಈವೆಂಟ್ 'ಉಮಂಗ್ 2022' ಗಾಗಿ ಈ ಸೀರೆ ಲುಕ್​ ಫೋಟೋಶೂಟ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.