ಭೋಪಾಲ್: ಸಂಸತ್ ಸದಸ್ಯರಾಗಿದ್ದ ಸಿಎಂ ಕಮಲ್ನಾಥ್ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ಪದವಿಗೇರಿದ್ದರು. ಮಧ್ಯಪ್ರದೇಶ ಚುನಾವಣೆಯಲ್ಲಿ ಪಕ್ಷವನ್ನ ಅಧಿಕಾರದೆಡೆಗೆ ತೆಗೆದುಕೊಂಡು ಹೋಗಿದ್ದ ಅವರು, ಈಗ ಉಪಚುನಾವಣೆ ಎದುರಿಸಿ ಗೆಲುವು ಸಾಧಿಸಬೇಕಿದೆ.
-
Madhya Pradesh: CM Kamal Nath files his nomination for by-election to the Chhindwara assembly seat. His son Nakul Nath files nomination for #LokSabhaElections2019 to the Chhindwara parliamentary constituency. pic.twitter.com/QXi1ARbXVc
— ANI (@ANI) April 9, 2019 " class="align-text-top noRightClick twitterSection" data="
">Madhya Pradesh: CM Kamal Nath files his nomination for by-election to the Chhindwara assembly seat. His son Nakul Nath files nomination for #LokSabhaElections2019 to the Chhindwara parliamentary constituency. pic.twitter.com/QXi1ARbXVc
— ANI (@ANI) April 9, 2019Madhya Pradesh: CM Kamal Nath files his nomination for by-election to the Chhindwara assembly seat. His son Nakul Nath files nomination for #LokSabhaElections2019 to the Chhindwara parliamentary constituency. pic.twitter.com/QXi1ARbXVc
— ANI (@ANI) April 9, 2019
ಈ ಹಿನ್ನೆಲೆಯಲ್ಲಿ ಇಂದು ಸಿಎಂ ಕಮಲನಾಥ್ ಚಿಂದ್ವಾರಾ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ವೇಳೆ, ಅವರ ಪುತ್ರ ನಕುಲ್ನಾಥ್ ಸಹ ಚಿಂದ್ವಾರಾ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.