ETV Bharat / crime

ಆಸ್ಪತ್ರೆ ಬಾತ್ ರೂಮ್‌ನಲ್ಲಿ ಕತ್ತು ಕುಯ್ದುಕೊಂಡು ಮಹಿಳೆ ಆತ್ಮಹತ್ಯೆ.. ಕಾರಣ ಇಷ್ಟೇ.. - women suicide in mysore hospital

ಆಸ್ಪತ್ರೆಯ ಬಾತ್ ರೂಮ್‌ಗೆ ಹೋಗಿ ಚಾಕುವಿನಿಂದ ಕತ್ತು ಕುಯ್ದುಕೊಂಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿರುವುದನ್ನು ಕಂಡು ತಕ್ಷಣ ಕೆಆರ್‌ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಿಸದೆ ಮಹಿಳೆ ಸಾವನ್ನಪ್ಪಿದ್ದಾರೆ..

women suicide in mysore hospital bathroom; case registered
ಆಸ್ಪತ್ರೆ ಬಾತ್ ರೂಮ್‌ನಲ್ಲಿ ಕತ್ತು ಕುಯ್ದುಕೊಂಡು ಮಹಿಳೆ ಆತ್ಮಹತ್ಯೆ..! ಇದೇ ಕಾರಣ..
author img

By

Published : Jan 7, 2022, 12:59 PM IST

ಮೈಸೂರು : ಮಗಳ ಅನಾರೋಗ್ಯದಿಂದ ಖಿನ್ನತೆಗೊಳಗಾಗಿದ್ದ ಮಹಿಳೆ ಆಸ್ಪತ್ರೆಯ ಬಾತ್ ರೂಮ್‌ನಲ್ಲಿ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ನಡೆದಿದ್ದು, ತಡವಾಗಿ‌ ಬೆಳಕಿಗೆ ಬಂದಿದೆ.

ನಗರದ ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ತನ್ನ 7 ವರ್ಷದ ಪುತ್ರಿಯನ್ನು ಅನಾರೋಗ್ಯದ ಕಾರಣ ಚಿಕಿತ್ಸೆಗೆ ದಾಖಲಿಸಿದ್ದ ಯಾಸ್ಮಿನ್ (30). ಜನವರಿ 4 ರಂದು ಆಸ್ಪತ್ರೆಯ ಬಾತ್ ರೂಮ್‌ನಲ್ಲಿ ಚಾಕುವಿನಿಂದ ಗಂಟಲನ್ನೂ ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಮಹಿಳೆ ನಗರದ ಹೂಟಗಳ್ಳಿ ನಿವಾಸಿಯಾಗಿದ್ದರು. ಮಗಳ ಜೊತೆಗೆ ಆಸ್ಪತ್ರೆಯಲ್ಲೇ ಇದ್ದರು.

ವೈದ್ಯರು ಬಾಲಕಿಯನ್ನ ತಪಾಸಣೆ ಮಾಡಿ ಹೋಗುತ್ತಿದಂತೆ ಚಿಕ್ಕ ಬಾಲಕಿ ನಿದ್ರೆಗೆ ಜಾರಿದ್ದಾಳೆ. ನಂತರ ಯಾಸ್ಮಿನ್‌ ಆಸ್ಪತ್ರೆಯ ಬಾತ್ ರೂಮ್‌ಗೆ ಹೋಗಿ ಚಾಕುವಿನಿಂದ ಕತ್ತು ಕುಯ್ದುಕೊಂಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿರುವುದನ್ನು ಕಂಡು ತಕ್ಷಣ ಕೆಆರ್‌ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಮಂಗಳೂರಿನಲ್ಲಿ ಯುವಕನ ಬಂಧನ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.