ETV Bharat / crime

ಹೈದರಾಬಾದ್‌ನಲ್ಲಿ ಭೀಕರ ಕಾರು ಅಪಘಾತ; ಮಧ್ಯಪ್ರದೇಶದ ಇಬ್ಬರು ಯುವಕರು ದುರ್ಮರಣ - ಮಧ್ಯಪ್ರದೇಶದ ಇಬ್ಬರು ಯುವಕರು ಸಾವು

Hyderabad car accident: ಹೈದರಾಬಾದ್‌ನ ಮೆಡ್ಚಲ್ ಚೆಕ್ ಪೋಸ್ಟ್ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮಧ್ಯಪ್ರದೇಶ ಮೂಲದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ. ಅಪಘಾತಕ್ಕೆ ಕಾರನ್ನು ವೇಗವಾಗಿ ಚಲಾಯಿಸಿದ್ದೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

Two Young men from Madhya Pradesh died in a Road accident, in Hyderabad
ಹೈದರಾಬಾದ್‌ನಲ್ಲಿ ಭೀಕರ ಕಾರು ಅಪಘಾತ; ಮಧ್ಯಪ್ರದೇಶದ ಇಬ್ಬರು ಯುವಕರು ಸಾವು
author img

By

Published : Mar 2, 2022, 1:56 PM IST

ಹೈದರಾಬಾದ್‌(ತೆಲಂಗಾಣ): ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಮಧ್ಯಪ್ರದೇಶ ಮೂಲದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಘಟನೆಯಲ್ಲಿ ಮತ್ತಿಬ್ಬರು ಯುವಕರು ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೈದರಾಬಾದ್‌ನ ಮೆಡ್ಚಲ್ ಚೆಕ್ ಪೋಸ್ಟ್ ಬಳಿ ಅಪಘಾತ ಸಂಭವಿಸಿದೆ.

ಮಧ್ಯಪ್ರದೇಶದ ಒಂಬತ್ತು ಯುವಕರ ಗುಂಪು ಕಾರಿನಲ್ಲಿ ಹೈದರಾಬಾದ್‌ಗೆ ಬರುತ್ತಿದ್ದರು. ಈ ವೇಳೆ ಬಾವರ್ಚಿ ರೆಸ್ಟೋರೆಂಟ್ ಜಂಕ್ಷನ್‌ನಲ್ಲಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೆ ಮದ್ಯಪಾನವೇ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಶಾರೂಖ್​ ಪುತ್ರನಿಗೆ ಬಿಗ್​ ರಿಲೀಫ್​.. ಆರ್ಯನ್ ಖಾನ್​​ ವಿರುದ್ಧ ಯಾವುದೇ ಸಾಕ್ಷಿ ಇಲ್ಲ ಎಂದ ಎನ್​ಸಿಬಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.