ETV Bharat / crime

ಬ್ಯಾಂಕ್​​ ನೌಕರನನ್ನು ಅಡ್ಡಗಟ್ಟಿದ ಕಳ್ಳರು, ಕೈ ಕತ್ತರಿಸಿ ದರೋಡೆ - nihang-sikhs-

ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಇಲ್ಲಿನ ಖಾಸಗಿ ಬ್ಯಾಂಕ್​ನಲ್ಲಿ ನೌಕರನಾಗಿದ್ದು, ಆಕಾಶ್ ಅವೆನ್ಯೂ ಎಂಬ ಕಟ್ಟಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ದರೋಡೆಕೋರರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಕಂಬೋಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

nihang-sikhs-attack-chopped-off-boy-hand-in-amritsar
ಬ್ಯಾಂಕ್​​ ನೌಕರನನ್ನು ಅಡ್ಡಗಟ್ಟಿದ ಕಳ್ಳರು
author img

By

Published : May 18, 2021, 10:59 PM IST

ಅಮೃತ್​​​​ಸರ್ (ಪಂಜಾಬ್​​): ಬ್ಯಾಂಕ್​​ ನೌಕರನೊಬ್ಬನನ್ನು ಅಡ್ಡಗಟ್ಟಿದ ಇಬ್ಬರು ಕಳ್ಳರು ಆತನ ಕೈ ಕತ್ತರಿಸಿ ದರೋಡೆ ನಡೆಸಿರುವ ಘಟನೆ ನಡೆದಿದೆ.

ಬ್ಯಾಂಕ್​​ ನೌಕರನನ್ನು ಅಡ್ಡಗಟ್ಟಿದ ಕಳ್ಳರು

ಓದಿ: ರಾಜೀವ್ ಹತ್ಯೆ ಅಪರಾಧಿಯಿಂದ ತಮಿಳುನಾಡು ಸರ್ಕಾರಕ್ಕೆ ಕೋವಿಡ್​ ಫಂಡ್​​

ಇಲ್ಲಿನ ನಂಗಾಲಿ ಗ್ರಾಮದ ಬಳಿ ನೌಕರ ಬರುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ಆತನನ್ನು ಅಡ್ಡಗಟ್ಟಿದ್ದಾರೆ. ಅಲ್ಲದೇ ಕೈ ಕತ್ತರಿಸಿ ಆತನ ಬಳಿಯಿದ್ದ 1,500 ರೂಪಾಯಿ ಹಣ ಕದ್ದು ಪರಾರಿಯಾಗಿದ್ದಾರೆ.

ಸದ್ಯ ಗಾಯಗೊಂಡು ತೀವ್ರ ರಕ್ತಸ್ರಾವವಾಗಿದ್ದ ಆತನನ್ನು ಅಮನ್​ದೀಪ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಇಲ್ಲಿನ ಖಾಸಗಿ ಬ್ಯಾಂಕ್​ನಲ್ಲಿ ನೌಕರನಾಗಿದ್ದು, ಆಕಾಶ್ ಅವೆನ್ಯೂ ಕಟ್ಟಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ದರೋಡೆಕೋರರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಕಂಬೋಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.