ETV Bharat / crime

ಕಾಂಗ್ರೆಸ್​​-ಸಿಪಿಎಂ ಘರ್ಷಣೆ ನೋಡಿದ ವೃದ್ಧ ಕುಸಿದು ಬಿದ್ದು ಸಾವು - ಘರ್ಷಣೆ ನೋಡಿದ ವೃದ್ಧ ಸಾವು

ಕೆಲ ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತ ಸುಬಿಯನ್ ಮೇಲೆ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿದ್ದರು. ರಾತ್ರಿ 12.30ರ ವೇಳೆಗೆ ಸುಬಿಯನ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದರು..

Neighbour Who Saw Clash Between Congress- CPM Workers Collapsed and Died In Alappuzha
ಕಾಂಗ್ರೆಸ್​​- ಸಿಪಿಎಂ ಘರ್ಷಣೆ ನೋಡಿದ ವೃದ್ಧ ಕುಸಿದು ಬಿದ್ದು ಸಾವು
author img

By

Published : Apr 6, 2021, 7:01 PM IST

ಅಲಪ್ಪುಜಾ,(ಕೇರಳ) : ದೇವರನಾಡು ಕೇರಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಈ ಹಿನ್ನೆಲೆ ಅಲ್ಲಲ್ಲಿ ಗದ್ದಲ ನಡೆಯುತ್ತಿವೆ. ಮೊನ್ನೆಯಷ್ಟೇ ನಡೆದ ಕಾಂಗ್ರೆಸ್-ಸಿಪಿಎಂ ಕಾರ್ಯಕರ್ತರ ಘರ್ಷಣೆ ನೋಡಿದ ವೃದ್ಧನೋರ್ವ ಕುಸಿದು ಬಿದ್ದು, ಸಾವನ್ನಪ್ಪಿದ್ದಾನೆ.

ಕೆಲ ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತ ಸುಬಿಯನ್ ಮೇಲೆ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿದ್ದರು. ರಾತ್ರಿ 12.30ರ ವೇಳೆಗೆ ಸುಬಿಯನ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದರು.

ಇದನ್ನೂ ಓದಿ: ಬಾಲಿವುಡ್​​ಗೆ ಬೇತಾಳನಂತೆ ಬೆನ್ನು ಬಿದ್ದ ಕೊರೊನಾ.. ನಟಿ ಕತ್ರಿನಾ ಕೈಫ್​ಗೂ ಸೋಂಕು!

ಇದನ್ನು ನೋಡಿದ ನೆರೆಮನೆಯ ಶರ್ನಘಧರನ್ (60) ಸ್ಥಳದಲ್ಲಿಯೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾನೆ. ಕಾಂಗ್ರೆಸ್ ಕಾರ್ಯಕರ್ತ ಸುಬಿಯನ್, ಆತನ ಪತ್ನಿ ಮತ್ತು ಸೋದರನ ಮೇಲೆ ಸಿಪಿಎಂ ಕಾರ್ಯಕರ್ತರು ಹಲ್ಲೆ ನಡೆಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.