ETV Bharat / crime

ಲೇಡಿ​ ಡ್ರಗ್ಸ್​​​ ಪೆಡ್ಲರ್ ಬಂಧನ: 3 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ

author img

By

Published : Jun 5, 2021, 6:49 AM IST

ದಕ್ಷಿಣ ಮುಂಬೈಗೆ ಹೆರಾಯಿನ್ ಪೂರೈಕೆ ಮಾಡುತ್ತಿದ್ದ ಮಹಿಳಾ ಡ್ರಗ್ಸ್​​ ಪೆಡ್ಲರ್​​ವೊಬ್ಬರನ್ನು ಮುಂಬೈ ಪೊಲೀಸರ ಮಾದಕ ವಸ್ತು ನಿಗ್ರಹ ಘಟಕ ಬಂಧಿಸಿದೆ.

Mumbai police arrests drug peddler, heroin worth Rs 3 cr seized
3 ಕೋಟಿ ಮೌಲ್ಯದ ಹೆರಾಯಿನ್ ವಶಕ್ಕೆ

ಮುಂಬೈ (ಮಹಾರಾಷ್ಟ್ರ): ಮಹಿಳಾ ಡ್ರಗ್ಸ್​​ ಪೆಡ್ಲರ್​ವೊಬ್ಬರನ್ನು​ ಬಂಧಿಸಿರುವ ಮುಂಬೈ ಪೊಲೀಸರ ಮಾದಕ ವಸ್ತು ನಿಗ್ರಹ ಘಟಕವು ಆಕೆ ಬಳಿಯಿಂದ 3 ಕೋಟಿ ರೂ. ಮೌಲ್ಯದ 1.27 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.

ಆರೋಪಿ ಮಹಿಳೆಯನ್ನು ಸರಸ್ವತಿ ಪರ್ಮಾ ನಾಯ್ಡು (50) ಎಂದು ಗುರುತಿಸಲಾಗಿದೆ. ಈಕೆ ದಕ್ಷಿಣ ಮುಂಬೈಗೆ ಅಕ್ರಮವಾಗಿ ಹೆರಾಯಿನ್ ಪೂರೈಕೆ ಮಾಡುತ್ತಿದ್ದಳು. ಮಹಿಳೆ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್​ಡಿಪಿಎಸ್​) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚೆನ್ನೈ ವಿಮಾನ ನಿಲ್ದಾಣದಲ್ಲಿ 70 ಕೋಟಿ ರೂ ಮೌಲ್ಯದ ಹೆರಾಯಿನ್ ವಶ, ಆಫ್ರಿಕಾದ ಇಬ್ಬರು ಮಹಿಳೆಯರ ಬಂಧನ

ನಿನ್ನೆಯಷ್ಟೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 70 ಕೋಟಿ ರೂ. ಮೌಲ್ಯದ ಹೆರಾಯಿನ್​ ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು, ಆಫ್ರಿಕನ್ ಮೂಲದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.