ETV Bharat / crime

ಮಹಾರಾಷ್ಟ್ರದಲ್ಲಿ 1,150 ಕೆಜಿ ಗಾಂಜಾ ಜಪ್ತಿ, ನಾಲ್ವರು ವಶಕ್ಕೆ - ವಾಶಿಮ್ ಜಿಲ್ಲೆಯಲ್ಲಿ ಗಾಂಜಾ ಜಪ್ತಿ

ಆಂಧ್ರಪ್ರದೇಶದಿಂದ ಬೇರೆ ರಾಜ್ಯಗಳಿಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾದ ಸುಮಾರು 3.45 ಕೋಟಿ ಮೌಲ್ಯದ ಗಾಂಜಾವನ್ನು ಮಹಾರಾಷ್ಟ್ರ ಪೊಲೀಸರು ಜಪ್ತಿ ಮಾಡಿದ್ದಾರೆ.

Maharashtra: 1,150 kg Ganja worth Rs 3.45 cr seized, 4 detained
ಮಹಾರಾಷ್ಟ್ರದಲ್ಲಿ 1,150 ಕೆಜಿ ಗಾಂಜಾ ಜಪ್ತಿ, ನಾಲ್ವರ ಸೆರೆ
author img

By

Published : Oct 19, 2021, 5:04 AM IST

ವಾಶಿಮ್, ಮಹಾರಾಷ್ಟ್ರ: ಟ್ರಕ್​ನಲ್ಲಿ ಸಾಗಿಸುತ್ತಿದ್ದ ಸುಮಾರು 3.45 ಕೋಟಿ ರೂಪಾಯಿ ಮೌಲ್ಯದ 1,150 ಕೆಜಿ ಗಾಂಜಾವನ್ನು ಸೋಮವಾರ ಮಹಾರಾಷ್ಟ್ರ ಪೊಲೀಸರು ಜಪ್ತಿ ಮಾಡಿದ್ದಾರೆ.

ವಾಶಿಮ್ ಜಿಲ್ಲೆಯ ರಿಸೋದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಟ್ರಕ್ ಹಿಂಗೋಲಿ, ರಿಸೋದ್ ರಸ್ತೆಯಲ್ಲಿ ಸಂಚರಿಸುವ ವೇಳೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ವಾಶಿಮ್ ಪೊಲೀಸ್ ವರಿಷ್ಠಾಧಿಕಾರಿ ಬಚ್ಚನ್ ಸಿಂಗ್ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಗಾಂಜಾ ಆಂಧ್ರ ಪ್ರದೇಶದಿಂದ ಇತರ ರಾಜ್ಯಗಳಿಗೆ ರಫ್ತಾಗುತ್ತಿತ್ತು ಎಂದು ಬಚ್ಚನ್ ಸಿಂಗ್ ಮಾಹಿತಿ ನೀಡಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: 200ಕ್ಕೂ ಹೆಚ್ಚು ಬಂಡುಕೋರರಿಂದ ಗುಂಡಿನ ದಾಳಿ, 43 ಮಂದಿ ನಾಗರಿಕರ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.