ETV Bharat / crime

ಯುಪಿಯಲ್ಲಿ ವಿಷಪೂರಿತ ಮದ್ಯ ಸೇವಿಸಿ ದುರಂತ: ಮತ್ತೆ ಐವರ ದುರ್ಮರಣ - ಜೈತ್ಪುರ ಅಪರಾಧ ಸುದ್ದಿ

ಏಪ್ರಿಲ್​ 28 ರಂದು ರಾಜ್ಯದ ಹಥ್ರಾಸ್​ನಲ್ಲಿ ವಿಷಪೂರಿತ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ್ದರು. ಇದೇ ರೀತಿಯ ದುರ್ಘಟನೆ ಇದೀಗ ಮರುಕಳಿಸಿದೆ.

Five die after drinking spurious liquo  Ambedkar Nagar spurious liquor  spurious liquor killing in Uttar Pradesh  Jaitpur village liquor deaths  Shivpal village  ವಿಷಪೂರಿತ ಮದ್ಯ ಸೇವಿಸಿ ಐವರು ಸಾವು  ಜೈತ್ಪುರದಲ್ಲಿ ವಿಷಪೂರಿತ ಮದ್ಯ ಸೇವಿಸಿ ಐವರು ಸಾವು  ವಿಷಪೂರಿತ ಮದ್ಯ ಸೇವಿಸಿ ಐವರು ಸಾವು ಸುದ್ದಿ  ಜೈತ್ಪುರ ಅಪರಾಧ ಸುದ್ದಿ  ಅಂಬೇಡ್ಕರ್​ ನಗರ ಸುದ್ದಿ
ವಿಷಪೂರಿತ ಮದ್ಯ ಸೇವಿಸಿ ಐವರು ಸಾವು
author img

By

Published : May 12, 2021, 7:22 AM IST

ಅಂಬೇಡ್ಕರ್​ ನಗರ(ಯುಪಿ): ವಿಷಪೂರಿತ ಮದ್ಯ ಸೇವಿಸಿ ಐವರು ಸಾವನ್ನಪ್ಪಿರುವ ಘಟನೆ ಇಲ್ಲಿನ ಜೈತ್ಪುರ ಎಂಬಲ್ಲಿ ನಡೆದಿದೆ.

ವಿಷಯುಕ್ತ ಮದ್ಯ ಸೇವಿಸಿ ಅಸ್ವಸ್ಥರಾಗಿದ್ದ ಮಖದೂಂಪುರ ಗ್ರಾಮದ ನಾಲ್ವರು ಮತ್ತು ಶಿವಪಾಲ ಗ್ರಾಮದ ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ವಿಷಪೂರಿತ ಮದ್ಯ ಸೇವನೆ ಪರಿಣಾಮ ಸಾವು ಸಂಭವಿಸಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಶಿವಪಾಲ ಗ್ರಾಮದ ನಿವಾಸಿ ಈ ವಿಷಪೂರಿತ ಮದ್ಯವನ್ನು ಅಜಂಗಢ್​ ಜಿಲ್ಲೆಯಲ್ಲಿ ಖರೀದಿಸಿದ್ದು, ಇದನ್ನು ಒಟ್ಟು 12 ಜನ ಸೇವಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸಾಮ್ಯುಲ್ ಪಾಲ್​ ಎನ್ ತಿಳಿಸಿದ್ದಾರೆ.

ಏಪ್ರಿಲ್​ 28 ರಂದು ಹಥ್ರಾಸ್​ನಲ್ಲಿ ವಿಷಪೂರಿತ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ್ದರು. ಇದೇ ರೀತಿಯ ದುರ್ಘಟನೆ ಇದೀಗ ಮರುಕಳಿಸಿದೆ.

ಇದನ್ನೂ ಓದಿ: 2 ವರ್ಷದ ಮಕ್ಕಳ ಮೇಲೆ ಕೋವಾಕ್ಸಿನ್​ ಲಸಿಕೆ ಪ್ರಯೋಗಕ್ಕೆ ತಜ್ಞರ ಸಮಿತಿ ಶಿಫಾರಸು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.