ETV Bharat / crime

ಆಂಧ್ರದಲ್ಲಿ ಜಿಲೆಟಿನ್​ ತುಂಬಿದ್ದ ವಾಹನ ಸ್ಫೋಟ: 10 ಮಂದಿಯ ದೇಹಗಳು ಛಿದ್ರ ಛಿದ್ರ - ಆಂಧ್ರಪ್ರದೇಶ ಜಿಲೆಟಿನ್​ ಸ್ಫೋಟ

Blast In Kadapa
ಆಂಧ್ರದಲ್ಲಿ ಜಿಲೆಟಿನ್​ ತುಂಬಿದ್ದ ವಾಹನ ಸ್ಫೋಟ
author img

By

Published : May 8, 2021, 11:25 AM IST

Updated : May 8, 2021, 1:56 PM IST

11:20 May 08

ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಜಿಲೆಟಿನ್​ ಕಡ್ಡಿಗಳನ್ನು ಸಾಗಿಸುತ್ತಿದ್ದ ವಾಹನ ಸ್ಫೋಟಗೊಂಡು 10 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಆಂಧ್ರದಲ್ಲಿ ಜಿಲೆಟಿನ್​ ತುಂಬಿದ್ದ ವಾಹನ ಸ್ಫೋಟ

ಕಡಪ (ಆಂಧ್ರಪ್ರದೇಶ): ಜಿಲೆಟಿನ್​ ಕಡ್ಡಿಗಳನ್ನು ಸಾಗಿಸುತ್ತಿದ್ದ ವಾಹನ ಸ್ಫೋಟಗೊಂಡು 10 ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಸಂಭವಿಸಿದೆ.  

ಕಡಪ ಜಿಲ್ಲೆಯ ಮಾಮಿಲಪಲ್ಲೆಯ ಹೊರವಲಯದಲ್ಲಿ ದುರಂತ ನಡೆದಿದ್ದು, ಸಾವನ್ನಪ್ಪಿದವರ ದೇಹಗಳು ಛಿದ್ರ ಛಿದ್ರವಾಗಿವೆ. ಅನೇಕರು ಗಾಯಗೊಂಡಿದ್ದು, ಘಟನೆ ಸಂಬಂಧ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.  

ಈ ಹಿಂದೆ ಕರ್ನಾಟಕದ ಶಿವಮೊಗ್ಗ, ಚಿಕ್ಕಬಳ್ಳಾಪುರ ಹಾಗೂ ಹಾಸನ ಜಿಲ್ಲೆಯಲ್ಲಿ ಇಂತಹದ್ದೇ ಪ್ರಕರಣಗಳು ನಡೆದಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದರು. 

Last Updated : May 8, 2021, 1:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.