ETV Bharat / crime

ನಿಂತಿದ್ದ ಮೆಟಡಾರ್​ಗೆ ಬಂದು ಗುದ್ದಿದ ಬಸ್​​: ನಾಲ್ವರ ದುರ್ಮರಣ - ಆಗ್ರಾ-ಕಾನ್ಪುರ ಹೆದ್ದಾರಿಯಲ್ಲಿ ಅಪಘಾತ

ಉತ್ತರ ಪ್ರದೇಶದ ಆಗ್ರಾ-ಕಾನ್ಪುರ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ.

bus accident at agra kanpur expressway
ರಸ್ತೆ ಅಪಘಾತ
author img

By

Published : Jun 10, 2021, 8:00 AM IST

ಆಗ್ರಾ (ಉತ್ತರ ಪ್ರದೇಶ): ರಸ್ತೆ ಬದಿ ನಿಂತಿದ್ದ ಮೆಟಡಾರ್ ವಾಹನಕ್ಕೆ ಸಾರಿಗೆ ಬಸ್​ ಬಂದು ಗುದ್ದಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಉತ್ತರ ಪ್ರದೇಶದ ಆಗ್ರಾ-ಕಾನ್ಪುರ ಹೆದ್ದಾರಿಯಲ್ಲಿ ನಡೆದಿದೆ. ದುರಂತದಲ್ಲಿ 12 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಎಸ್‌ಎನ್ ವೈದ್ಯಕೀಯ ಕಾಲೇಜು-ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Mumbai Rain: ವಸತಿ ಕಟ್ಟಡ ಕುಸಿದು 11 ಜನರ ದುರ್ಮರಣ

ಸ್ಥಳಕ್ಕೆ ಬಂದ ಪೊಲೀಸರು ರಸ್ತೆಯನ್ನು ಸಂಚಾರ ಮುಕ್ತಗೊಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.