ETV Bharat / city

'ಸಿದ್ದಗಂಗಾ ಶ್ರೀಗಳೇ ಬಂದು ನನ್ನ ಹೆಸರಿಡು ಅಂದ್ರೂ ನಾನು ಒಪ್ಪಲ್ಲ, ಕಾನೂನು ಬದ್ದವಾಗಿ ಕೆಲ್ಸ ಮಾಡಲು ಬಿಡಿ'

ನನಗಿಷ್ಟ ಬಂದ ಹಾಗೆ ಬೋರ್ಡ್ ಹಾಕ್ತೀನಿ ಅನ್ನೋದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಕಾನೂನು ಬದ್ದವಾಗಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ಶಾಂತಿಸಭೆಯಲ್ಲಿ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿರುವ ವಿಡಿಯೋ ದೊರೆತಿದೆ.

ಸಿದ್ದಗಂಗಾ ಶ್ರೀಗಳ ಬಗ್ಗೆ ಸಚಿವ ಮಾಧುಸ್ವಾಮಿ ಹೇಳಿಕೆ ವಿಡಿಯೋ ವೈರಲ್
author img

By

Published : Nov 21, 2019, 11:36 AM IST

ತುಮಕೂರು: ಕಾನೂನು ಬದ್ದವಾಗಿ ಆಡಳಿತ ಮಾಡಲು‌ ಬಿಡಿ. ಈಶ್ವರಾನಂದ ಸ್ವಾಮೀಜಿಗಳ ಎದುರಿಗೆ ಹೇಳುತ್ತೇನೆ, ನಾನು ಈ ಕ್ಷೇತ್ರದ ಪ್ರತಿನಿಧಿ. ನನಗಿಷ್ಟ ಬಂದ ಹಾಗೆ ಬೋರ್ಡ್ ಹಾಕ್ತೀನಿ ಅನ್ನೋದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಕಾನೂನು ಪ್ರಕಾರ, ಕನಕದಾಸರ ನಾಮಫಲಕ ಹಾಕಿ ಎಂದು ಶಾಂತಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಹೇಳಿರುವ ವಿಡಿಯೋ ದೊರೆತಿದೆ.

ಸಚಿವ ಮಾಧುಸ್ವಾಮಿ ಹೇಳಿಕೆ ವಿಡಿಯೋ

ಇತ್ತೀಚೆಗೆ ನಡೆದ ಶಾಂತಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಮಾತನಾಡುತ್ತಾ, ಈ ವಿಚಾರದಲ್ಲಿ ಸ್ವತಃ ಸಿದ್ದಗಂಗಾ ಶ್ರೀಗಳೇ ಬಂದು ‌ನನ್ನ ಹೆಸರಿಡು ಎಂದು ಹೇಳಿದರೂ ನಾನು ಒಪ್ಪಲ್ಲ. ಕಾನೂನು ಬದ್ದವಾಗಿ ಆಡಳಿತ ಮಾಡಲ ಅವಕಾಶ ಕೊಡಬೇಕು ಎಂದು ಸಚಿವರು ಹೇಳಿದ್ದಾರೆ.

ಈ ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಮಾಜಿ ಶಾಸಕ ಸುರೇಶ್ ಬಾಬು ಹಾಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ವಂಶಿ ಕೃಷ್ಣ ಹಾಜರಿದ್ದರು.

Intro:Body:ಶಾಂತಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಹೇಳಿಕೆ ವಿಡಿಯೋ ವೈರಲ್.....

ತುಮಕೂರು
ಸಿದ್ದಗಂಗಾ ಶ್ರೀಗಳ ಹೆಸರು ವೃತ್ತಕ್ಕೆ ಇಡಲು‌ ನಾನು ಒಪ್ಪಲ್ಲ ಎಂದು ಹುಳಿಯಾರಿನಲ್ಲಿ ವಿವಾದಿತ ಕನಕ ವೃತ್ತಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಶಾಂತಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿರುವ ವೀಡಿಯೋ ವೈರಲ್ ಆಗಿದೆ.
' ಸ್ವತಃ ಸಿದ್ದಗಂಗಾ ಶ್ರೀಗಳು ಬಂದು ‌ನನ್ನ ಹೆಸರು ಇಡು ಎಂದು ಹೇಳಿದರೂ ನಾನು ಒಪ್ಪಲ್ಲ
ಈಶ್ವರಾನಂದ ಸ್ವಾಮೀಜಿ ಗಳ ಎದುರಿಗೆ ಹೇಳುತ್ತೆನೆ.
ಕಾನೂನು ಬದ್ದವಾಗಿ ಆಡಳಿತ ಮಾಡಲು‌ ಬಿಡಿ.
ನಾನು ಕನಕದಾಸರ ವಿರೋಧಿಯಲ್ಲ.
ನಾನು ಈ ಕ್ಷೇತ್ರದ ಪ್ರತಿನಿಧಿ.
ನಾನು ಇಷ್ಟ ಬಂದಹಾಗೆ ಬೋರ್ಡ್ ಹಾಕ್ತಿನಿ ಅನ್ನೋದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ.
ಕಾನೂನು ಪ್ರಕಾರ ಕನಕದಾಸರ ನಾಮಫಲಕ ಹಾಕಿ.
ಹಿಂದೆ ಗ್ರಾಮ ಪಂಚಾಯತಿ ಯಲ್ಲಿ ಠರಾವು ಆದರೂ ಅದು ಅಧಿಕಾರಿಗಳಿಂದ ಅನುಮೋದನೆ ಆಗಿಲ್ಲ.
ಈಗ ಎಲ್ಲವೂ ಜಾನೂನು ಪ್ರಕಾರವೇ ನಡೆಯಲಿ ಎಂದು ಸಭೆಯಲ್ಲಿ ಹೇಳಿದ್ದಾರೆ.

ಅಂದು ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಮಾಜಿ ಶಾಸಕ ಸುರೇಶ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋಸಿ ವಂಸಿ ಕೃಷ್ಣ ಹಾಜರಿದ್ದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.