ETV Bharat / city

ತುಮಕೂರು: 566 ಸ್ಯಾಂಪಲ್​​​ಗಳ ವರದಿಯ ನಿರೀಕ್ಷೆಯಲ್ಲಿ ತುಮಕೂರು ಜಿಲ್ಲಾಡಳಿತ - ಕೊರೊನಾ ವೈರಸ್​​​​ ಅಪ್​ಡೇಟ್​​​

ತುಮಕೂರು ಜಿಲ್ಲೆಯಲ್ಲಿ ಪತ್ತೆಯಾದ 34 ಪ್ರಕರಣಗಳ ಪೈಕಿ 28 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ.

tumkur-covid-19-report
ಕೊರೊನಾ ವೈರಸ್​​
author img

By

Published : Jun 10, 2020, 11:21 PM IST

ತುಮಕೂರು: ಜಿಲ್ಲೆಗೆ ಸೇರಿದ 566 ಮಂದಿಯ ಕೊರೊನಾ ಪರೀಕ್ಷಾ ವರದಿ ಬರುವುದು ಬಾಕಿಯಿದೆ. ಈವರೆಗೂ 34 ಮಂದಿಯಲ್ಲಿ ಸೋಂಕು ಕಂಡು ಬಂದಿದ್ದು, 28 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. 2210 ಮಂದಿ ಕ್ವಾರಂಟೈನ್​​​​ನಲ್ಲಿದ್ದಾರೆ.

23 ಮಂದಿಯನ್ನು ಕೊರೊನಾ ಶಂಕಿತರೆಂದು ಗುರುತಿಸಿ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೂ 11,301 ಮಂದಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 10,355 ಮಂದಿಗೆ ನೆಗೆಟಿವ್ ಕಂಡು ಬಂದಿದೆ. 346 ಮಂದಿ ಸ್ಯಾಂಪಲ್​​​ಗಳ ವರದಿ ತಿರಸ್ಕರಿಸಿ ಪುನಃ ಪರೀಕ್ಷೆಗೆ ಕಳುಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.