ETV Bharat / city

ಪಾವಗಡದಲ್ಲಿ ಜಾನಪದ ಪರಿಷತ್ ವತಿಯಿಂದ ಜಾನಪದ ಹಬ್ಬ,ಸಾಧಕರಿಗೆ ಸನ್ಮಾನ

author img

By

Published : Dec 19, 2019, 2:35 PM IST

Updated : Dec 19, 2019, 3:06 PM IST

ತಾಲೂಕು ಜಾನಪದ ಪರಿಷತ್ ವತಿಯಿಂದ ಜಾನಪದ ಹಬ್ಬ ಹಾಗೂ ಹಿರಿಯ ಜಾನಪದ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಪಟ್ಟಣದ ಪುರಸಭೆಯ ರೋಟರಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

kn_tmk_03_janapada_vis_KAC10007
ಜಾನಪದ ಹಬ್ಬ ಆಚರಣೆಯಲ್ಲಿ ಸಖ್ಖತ್ ಸ್ಟೆಪ್..! ವೀಡಿಯೋ ವೈರಲ್

ಪಾವಗಡ: ತಾಲೂಕು ಜಾನಪದ ಪರಿಷತ್ ವತಿಯಿಂದ ಜಾನಪದ ಹಬ್ಬ ಹಾಗೂ ಹಿರಿಯ ಜಾನಪದ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಪಟ್ಟಣದ ಪುರಸಭೆಯ ರೋಟರಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಾನಪದ ಹಬ್ಬದಲ್ಲಿ ಸಖತ್‌ ಸ್ಟೆಪ್ಸ್‌, ವೀಡಿಯೋ ವೈರಲ್

ಕಾರ್ಯಕ್ರಮದಲ್ಲಿ ಜಾನಪದ ಗೀತೆಗಳು, ರಾಗಿ ಬೀಸುವ ಗೀತೆಗಳು, ಕೋಲಾಟ, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜಾನಪದ ಹಬ್ಬದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸುವರ್ಣ ರೆಡ್ಡಿ, ಪುರಸಭಾ ಸದಸ್ಯ ಗೋರ್ತಿ ನಾಗರಾಜು, ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ಸತ್ಯಲೋಕೇಶ್ ಜಾನಪದ ಗೀತೆಗಳಿಗೆ ಹೆಜ್ಜೆ ಹಾಕಿದರು. ಇದೇ ವೇಳೆ, ಹಿರಿಯ ಜಾನಪದ ಕಲಾವಿದರಿಗೆ ಹಾಗೂ ಹ್ಯಾಂಡ್‌ಬಾಲ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕೆಜಿಬಿವಿ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Intro:Body:ತುಮಕೂರು / ಪಾವಗಡ

ತಾಲೂಕು ಜಾನಪದ ಪರಿಷತ್ ವತಿಯಿಂದ ಜಾನಪದ ಹಬ್ಬ ಹಾಗೂ ಹಿರಿಯ ಜಾನಪದ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಪಟ್ಟಣದ ಪುರಸಭೆಯ ರೋಟರಿ ರಂಗಮಂದಿರದಲ್ಲಿ ಅಮ್ಮಿಕೋಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಜಾನಪದ ಗೀತೆಗಳು, ರಾಗೀ ಬೀಸುವ ಗೀತೆಗಳು, ಕೋಲಾಟ, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಜಾನಪದ ಹಬ್ಬದಲ್ಲಿ ಉತ್ತಮ ಪ್ರಶಸ್ತಿ ಶಿಕ್ಷಕ ಸುವರ್ಣ ರೆಡ್ಡಿ, ಓಂಕಾರ್ ನಾಯಕ, ಪುರಸಭಾ ಸದಸ್ಯರಾದ ಗೋರ್ತಿ ನಾಗರಾಜು, ಜಾನಪದ ಪರಿಷತ್ ತಾಲೂಕು ಘಟಕದ ಅದ್ಯಕ್ಷರಾದ ಸತ್ಯಲೋಕೇಶ್ ಜಾನಪದ ಗೀತೆಗಳಿಗೆ ಹೆಜ್ಜೆ ಹಾಕಿದರು.

ಕಾರ್ಯಕ್ರಮದಲ್ಲಿ ಹಿರಿಯ ಜಾನಪದ ಕಲಾವಿದರಿಗೆ ಹಾಗೂ ಪಟ್ಟಣದ ಕೆಜಿಬಿವಿ ಶಾಲೆಯ ವಿದ್ಯಾರ್ಥಿಗಳು ಹ್ಯಾಂಡ್ ಬಾಲ್ ಕ್ರೀಡಾ ಕೂಟದಲ್ಲಿ ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜಾನಪದ ಪರಿಷತ್ ವತಿಯಿಂದ ನಡೆದಾ ಮೋದಲ ಜಾನಹಬ್ಬ ಅತ್ಯಂತ ವಿಶೇಷವಾದ ಕಾರ್ಯಕ್ರಮವಾಗಿ ರೂಪುಗೋಂಡು ಎಲ್ಲರ ಮನ ಸೆಳೆಯುವಂತಿತ್ತು.

ಕಾರನಾಗಪ್ಪ ಜಾನಪದ ಗೀತೆಯನ್ನು ಹಾಡುತ್ತಿರುವ ಬೈಯಿಟ್ಸ್

ಹಲವು ಕಲಾವಿದರು ಜಾನಪದ ಗೀತೆಗಳಿಗೆ ಸಂಗೀತ ಹೆಜ್ಜೆ ಹಾಕಿರುವ ಬೈಯಿಟ್ಸ್.Conclusion:
Last Updated : Dec 19, 2019, 3:06 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.