ETV Bharat / city

'ಉಕ್ರೇನ್​​ನಲ್ಲಿ ತಮ್ಮ ಮಕ್ಕಳು ತೀವ್ರ ಕಿರುಕುಳವನ್ನು ಅನುಭವಿಸುತ್ತಿದ್ದಾರೆ'- ಪೋಷಕರ ಆತಂಕ - Ukraine condition

ವಾಟ್ಸ್​​ಆ್ಯಪ್​ ಕಾಲ್ ಮೂಲಕ ತಮ್ಮ ಪೋಷಕರನ್ನು ಸಂಪರ್ಕಿಸುತ್ತಿರುವ ಉಕ್ರೇನ್​ನಲ್ಲಿರುವ ವಿದ್ಯಾರ್ಥಿಗಳು ಅಲ್ಲಿನ ಸ್ಥಳೀಯರು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

parents worry about their children who stuck in Ukraine
ಉಕ್ರೇನ್​​ನಲ್ಲಿ ಸಿಲುಕಿರುವ ಮಕ್ಕಳ ನೆನೆದು ಪೋಷಕರ ಆತಂಕ
author img

By

Published : Mar 5, 2022, 11:25 AM IST

ತುಮಕೂರು: ಯುದ್ಧಭೂಮಿಯಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕೆಲಸ ಚುರುಕುಗೊಂಡಿದೆ. ಆದರೆ, ಉಕ್ರೇನ್​ನಲ್ಲಿ ಸ್ಥಳೀಯರು ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಆರೋಪಿಸಿದ್ದಾರೆ.

ಉಕ್ರೇನ್​​ನಲ್ಲಿ ಸಿಲುಕಿರುವ ಮಕ್ಕಳ ನೆನೆದು ಪೋಷಕರ ಆತಂಕ

ಉಕ್ರೇನ್​ನಲ್ಲಿ ಸಿಲುಕಿಕೊಂಡಿರುವ ತುಮಕೂರಿನ ಕೆಲ ವಿದ್ಯಾರ್ಥಿಗಳು ಗಡಿ ದಾಟಿ ಭಾರತಕ್ಕೆ ಬರಲು ಹರಸಾಹಸ ಪಡುತ್ತಿದ್ದು, ಗಡಿಯಲ್ಲಿ ಸ್ಥಳೀಯರಿಂದ ತೀವ್ರ ಕುರುಕುಳ ಎದುರಾಗಿದೆ ಎಂದು ತಮ್ಮ ಪೋಷಕರ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಉಕ್ರೇನಿಯನ್ ರಾಷ್ಟ್ರೀಯವಾದಿಗಳು 3,700 ಭಾರತೀಯರನ್ನು ಬಲವಂತವಾಗಿ ಹಿಡಿದಿಟ್ಟುಕೊಂಡಿದ್ದಾರೆ: ರಷ್ಯಾ ಆರೋಪ

ವಾಟ್ಸ್​​ಆ್ಯಪ್​​ ಕಾಲ್ ಮೂಲಕ ತಮ್ಮ ಪೋಷಕರನ್ನು ಸಂಪರ್ಕಿಸುತ್ತಿರುವ ವಿದ್ಯಾರ್ಥಿಗಳು ಸ್ಥಳೀಯರು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಮಕ್ಕಳ ಈ ಪರಿಸ್ಥಿತಿಯಿಂದ ಪೋಷಕರು ತೀವ್ರ ಗೊಂದಲಕ್ಕೆ ಒಳಗಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.