ETV Bharat / city

ಕಾಂಗ್ರೆಸ್ ಮುಖಂಡರ ಹೇಳಿಕೆಗಳೇ ಹರ್ಷನ ಕೊಲೆಗೆ ಕಾರಣವಾಯ್ತು : ಶಾಸಕ ಜ್ಯೋತಿ ಗಣೇಶ್ ಆರೋಪ - MLA Jyothi Ganesh

ಕಾಂಗ್ರೆಸ್ ಮುಖಂಡರು ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ನೀಡಲು ಆರಂಭಿಸಿ, ಎಲ್ಲರನ್ನ ಪ್ರಚೋದನೆ ಮಾಡಿದ್ದಾರೆ. ಇದಲ್ಲದೇ, ಪಿಎಫ್ಐ ಸಂಘಟನೆಗಳ ಮುಖಂಡರು ಕೊಟ್ಟ ಹೇಳಿಕೆಗಳು ಕೂಡ ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆಗೆ ಕಾರಣವಾಯಿತು ಎಂದು ಅವರು ಆರೋಪಿಸಿದರು..

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜ್ಯೋತಿ ಗಣೇಶ್

author img

By

Published : Feb 25, 2022, 4:47 PM IST

ತುಮಕೂರು : ಕಾಂಗ್ರೆಸ್ ಮುಖಂಡರ ವ್ಯತಿರಿಕ್ತ ಹೇಳಿಕೆಗಳೇ ಶಿವಮೊಗ್ಗದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಹರ್ಷನ ಕೊಲೆಗೆ ಕಾರಣ ಎಂದು ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಆರೋಪಿಸಿದರು.

ನಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದ ಕುರಿತಂತೆ ನ್ಯಾಯಾಲಯದ ಮಧ್ಯಂತರ ತೀರ್ಪು ಪಾಲನೆ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ.

ಆದ್ರೆ, ಕಾಂಗ್ರೆಸ್ ಪಕ್ಷದವರು ಇದನ್ನು ಮರೆಮಾಚಲು ವಿಧಾನಸಭೆಯಲ್ಲಿ ರಾಷ್ಟ್ರಧ್ವಜ ವಿಷಯವನ್ನು ತಂದು ದಿಕ್ಕು ತಪ್ಪಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜ್ಯೋತಿ ಗಣೇಶ್

ಕಾಂಗ್ರೆಸ್ ಮುಖಂಡರು ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ನೀಡಲು ಆರಂಭಿಸಿ, ಎಲ್ಲರನ್ನ ಪ್ರಚೋದನೆ ಮಾಡಿದ್ದಾರೆ. ಇದಲ್ಲದೇ, ಪಿಎಫ್ಐ ಸಂಘಟನೆಗಳ ಮುಖಂಡರು ಕೊಟ್ಟ ಹೇಳಿಕೆಗಳು ಕೂಡ ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆಗೆ ಕಾರಣವಾಯಿತು ಎಂದು ಅವರು ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.