ETV Bharat / city

ಸಚಿವ ಮಾಧುಸ್ವಾಮಿ ಪುತ್ರಿಗೂ ಕೊರೊನಾ... ಇಬ್ಬರಿಗೂ ಹೋಮ್ ಐಸೊಲೇಶನ್​ನಲ್ಲಿ ಚಿಕಿತ್ಸೆ

author img

By

Published : Jan 11, 2022, 2:17 PM IST

ಸಚಿವ ಜೆ.ಸಿ ಮಾಧುಸ್ವಾಮಿ ಮತ್ತು ಅವರ ಪುತ್ರಿಗೆ ಕೊರೊನಾ‌ ತಗುಲಿದ್ದು, ಹೋಮ್ ಐಸೊಲೇಶನ್​ಗೆ ಒಳಗಾಗಿದ್ದಾರೆ.

daughter of minister madhuswamy tested covid positive
ಸಚಿವ ಮಾಧುಸ್ವಾಮಿ ಪುತ್ರಿಗೂ ಕೊರೊನಾ

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಮತ್ತು ಅವರ ಪುತ್ರಿಗೆ ಕೊರೊನಾ‌ ತಗುಲಿದ್ದು, ಹೋಮ್ ಐಸೊಲೇಶನ್​ನಲ್ಲಿ ಇದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ನಾಗೇಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ನಾಗೇಂದ್ರಪ್ಪ ಮಾಹಿತಿ...

ಸಚಿವರಿಗೆ ನಿನ್ನೆ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ನಿನ್ನೆ ಚಿಕ್ಕನಾಯಹಳ್ಳಿಯಲ್ಲಿ ಸ್ವಾಬ್ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಬೆಳಗ್ಗೆ ಕೋವಿಡ್​ ಪಾಸಿಟಿವ್​ ವರದಿ ಬಂದಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಾಧುಸ್ವಾಮಿಗೆ ಪಾಸಿಟಿವ್, ಗೃಹ ಸಚಿವರಿಗೆ ನೆಗೆಟಿವ್: ಸಂಪುಟ ಸದಸ್ಯರು, ಸಚಿವಾಲಯ ಸಿಬ್ಬಂದಿಗೆ ಕಾಡುತ್ತಿದೆ ಕೊರೊನಾ ಆತಂಕ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.