ETV Bharat / city

ತರಕಾರಿ ಮಾರುಕಟ್ಟೆ ಮಾಹಿತಿ: ಇಂದು ಯಾವುದು ಅಗ್ಗ, ಯಾವುದು ದುಬಾರಿ?

ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ಬೆಲೆ ಎಷ್ಟಿದೆ ಅಂತಾ ತಿಳಿಯಿರಿ..

ತರಕಾರಿ
Vegetable
author img

By

Published : Jul 29, 2022, 12:52 PM IST

ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.

ಶಿವಮೊಗ್ಗದ ತರಕಾರಿ ದರ (ಕೆ.ಜಿ):

  • ಮೆಣಸಿನ ಕಾಯಿ- 40 ರೂ.
  • M.Z ಬೀನ್ಸ್- 30 ರೂ.
  • ರಿಂಗ್ ಬೀನ್ಸ್-50 ರೂ.
  • ಎಲೆಕೋಸು ಚೀಲಕ್ಕೆ-20 ರೂ.
  • ಬೀಟ್​ರೂಟ್-26 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-10 ರೂ.
  • ಜವಳಿಕಾಯಿ -35 ರೂ.
  • ತೊಂಡೆಕಾಯಿ-50 ರೂ.
  • ನವಿಲುಕೋಸು-26 ರೂ.
  • ಮೂಲಂಗಿ- 20 ರೂ.
  • ದಪ್ಪಮೆಣಸು-70 ರೂ.
  • ಕ್ಯಾರೆಟ್-50 ರೂ.
  • ನುಗ್ಗೆಕಾಯಿ-30 ರೂ.
  • ಹೂ ಕೋಸು-300 ರೂ. ಚೀಲಕ್ಕೆ
  • ಟೊಮೆಟೋ- 6-8 ರೂ.
  • ನಿಂಬೆಹಣ್ಣು 100ಕ್ಕೆ 200ರೂ.
  • ಈರುಳ್ಳಿ-20-50 ರೂ.
  • ಆಲೂಗೆಡ್ಡೆ-30 ರೂ.
  • ಬೆಳ್ಳುಳ್ಳಿ-20-50 ರೂ.
  • ಸೀಮೆ ಬದನೆಕಾಯಿ-30 ರೂ.
  • ಬದನೆಕಾಯಿ-20 ರೂ.
  • ಪಡುವಲಕಾಯಿ-30 ರೂ.
  • ಕುಂಬಳಕಾಯಿ-20 ರೂ.
  • ಹಸಿಶುಂಠಿ-26 ರೂ.

"ಸೊಪ್ಪಿನ ದರ ಕೊಂಚ ಏರಿಕೆ":

  • ಕೊತ್ತಂಬರಿ ಸೊಪ್ಪು 100ಕ್ಕೆ- 200 ರೂ.
  • ಸಬ್ಬಸಿಕೆ 100 ಕ್ಕೆ -160 ರೂ.
  • ಮೆಂತೆ 100 ಕ್ಕೆ -160 ರೂ.
  • ಪಾಲಕ್ -100 ಕ್ಕೆ 200 ರೂ
  • ಪುದಿನ 100ಕ್ಕೆ - 200 ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್ 40 ರೂ.
  • ಎಲೆಕೋಸು 25 ರೂ.
  • ಬೀಟ್​ರೂಟ್- 40 ರೂ.
  • ಸೋರೆಕಾಯಿ 20 ರೂ.
  • ಬದನೆಕಾಯಿ 25 ರೂ.
  • ಅವರೆಕಾಯಿ 40 ರೂ.
  • ಎಲೆಕೋಸು 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 40 ರೂ.
  • ಈರುಳ್ಳಿ 20 ರೂ.
  • ಮೂಲಂಗಿ 30 ರೂ.
  • ಟೊಮೆಟೋ 5 ರೂ.
  • ಬೆಂಡೆಕಾಯಿ 20 ರೂ.
  • ಹೀರೆಕಾಯಿ-30 ರೂ.
  • ಹಾಗಲಕಾಯಿ-28 ರೂ.
  • ಎಳೆ ಸೌತೆ-16 ರೂ.
  • ತೊಂಡೆಕಾಯಿ-20ರೂ.
  • ನವಿಲುಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ -35 ರೂ.

ಮೈಸೂರಲ್ಲಿ ತರಕಾರಿ ದರ :

  • ಬೀನ್ಸ್ 30 ರೂ.
  • ಟೊಮೆಟೋ 3 ರೂ.
  • ಬೆಂಡೆಕಾಯಿ 14 ರೂ.
  • ಸೌತೆಕಾಯಿ 8 ರೂ.
  • ಗುಂಡುಬದನೆ 12 ರೂ.
  • ಕುಂಬಳಕಾಯಿ 6 ರೂ.
  • ಹೀರೆಕಾಯಿ 25 ರೂ.
  • ಪಡವಲಕಾಯಿ 22 ರೂ.
  • ತೊಂಡೆಕಾಯಿ 35 ರೂ.
  • ಹಾಗಲಕಾಯಿ 24 ರೂ.
  • ದಪ್ಪ ಮೆಣಸು 55 ರೂ.
  • ಸೋರೆಕಾಯಿ 14 ರೂ.
  • ಬದನೆಕಾಯಿ ವೈಟ್ 22 ರೂ.
  • ಕೋಸು 20 ರೂ.
  • ಸೀಮೆಬದನೆ 20 ರೂ.
  • ಬಜ್ಜಿ ಮೆಣಸಿನಕಾಯಿ 50 ರೂ.
  • ಮೆಣಸಿನಕಾಯಿ 32 ರೂ.
  • ಕಾಲಿಫ್ಲವರ್ 15 ರೂ.

ಇದನ್ನೂ ಓದಿ: ದೇಶದಲ್ಲಿ ಮತ್ತೆ ಹೆಚ್ಚಿದ ಕೋವಿಡ್‌ ಸೋಂಕು: 20,409 ಹೊಸ ಪ್ರಕರಣ, 47 ಸಾವು

ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.

ಶಿವಮೊಗ್ಗದ ತರಕಾರಿ ದರ (ಕೆ.ಜಿ):

  • ಮೆಣಸಿನ ಕಾಯಿ- 40 ರೂ.
  • M.Z ಬೀನ್ಸ್- 30 ರೂ.
  • ರಿಂಗ್ ಬೀನ್ಸ್-50 ರೂ.
  • ಎಲೆಕೋಸು ಚೀಲಕ್ಕೆ-20 ರೂ.
  • ಬೀಟ್​ರೂಟ್-26 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-10 ರೂ.
  • ಜವಳಿಕಾಯಿ -35 ರೂ.
  • ತೊಂಡೆಕಾಯಿ-50 ರೂ.
  • ನವಿಲುಕೋಸು-26 ರೂ.
  • ಮೂಲಂಗಿ- 20 ರೂ.
  • ದಪ್ಪಮೆಣಸು-70 ರೂ.
  • ಕ್ಯಾರೆಟ್-50 ರೂ.
  • ನುಗ್ಗೆಕಾಯಿ-30 ರೂ.
  • ಹೂ ಕೋಸು-300 ರೂ. ಚೀಲಕ್ಕೆ
  • ಟೊಮೆಟೋ- 6-8 ರೂ.
  • ನಿಂಬೆಹಣ್ಣು 100ಕ್ಕೆ 200ರೂ.
  • ಈರುಳ್ಳಿ-20-50 ರೂ.
  • ಆಲೂಗೆಡ್ಡೆ-30 ರೂ.
  • ಬೆಳ್ಳುಳ್ಳಿ-20-50 ರೂ.
  • ಸೀಮೆ ಬದನೆಕಾಯಿ-30 ರೂ.
  • ಬದನೆಕಾಯಿ-20 ರೂ.
  • ಪಡುವಲಕಾಯಿ-30 ರೂ.
  • ಕುಂಬಳಕಾಯಿ-20 ರೂ.
  • ಹಸಿಶುಂಠಿ-26 ರೂ.

"ಸೊಪ್ಪಿನ ದರ ಕೊಂಚ ಏರಿಕೆ":

  • ಕೊತ್ತಂಬರಿ ಸೊಪ್ಪು 100ಕ್ಕೆ- 200 ರೂ.
  • ಸಬ್ಬಸಿಕೆ 100 ಕ್ಕೆ -160 ರೂ.
  • ಮೆಂತೆ 100 ಕ್ಕೆ -160 ರೂ.
  • ಪಾಲಕ್ -100 ಕ್ಕೆ 200 ರೂ
  • ಪುದಿನ 100ಕ್ಕೆ - 200 ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್ 40 ರೂ.
  • ಎಲೆಕೋಸು 25 ರೂ.
  • ಬೀಟ್​ರೂಟ್- 40 ರೂ.
  • ಸೋರೆಕಾಯಿ 20 ರೂ.
  • ಬದನೆಕಾಯಿ 25 ರೂ.
  • ಅವರೆಕಾಯಿ 40 ರೂ.
  • ಎಲೆಕೋಸು 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 40 ರೂ.
  • ಈರುಳ್ಳಿ 20 ರೂ.
  • ಮೂಲಂಗಿ 30 ರೂ.
  • ಟೊಮೆಟೋ 5 ರೂ.
  • ಬೆಂಡೆಕಾಯಿ 20 ರೂ.
  • ಹೀರೆಕಾಯಿ-30 ರೂ.
  • ಹಾಗಲಕಾಯಿ-28 ರೂ.
  • ಎಳೆ ಸೌತೆ-16 ರೂ.
  • ತೊಂಡೆಕಾಯಿ-20ರೂ.
  • ನವಿಲುಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ -35 ರೂ.

ಮೈಸೂರಲ್ಲಿ ತರಕಾರಿ ದರ :

  • ಬೀನ್ಸ್ 30 ರೂ.
  • ಟೊಮೆಟೋ 3 ರೂ.
  • ಬೆಂಡೆಕಾಯಿ 14 ರೂ.
  • ಸೌತೆಕಾಯಿ 8 ರೂ.
  • ಗುಂಡುಬದನೆ 12 ರೂ.
  • ಕುಂಬಳಕಾಯಿ 6 ರೂ.
  • ಹೀರೆಕಾಯಿ 25 ರೂ.
  • ಪಡವಲಕಾಯಿ 22 ರೂ.
  • ತೊಂಡೆಕಾಯಿ 35 ರೂ.
  • ಹಾಗಲಕಾಯಿ 24 ರೂ.
  • ದಪ್ಪ ಮೆಣಸು 55 ರೂ.
  • ಸೋರೆಕಾಯಿ 14 ರೂ.
  • ಬದನೆಕಾಯಿ ವೈಟ್ 22 ರೂ.
  • ಕೋಸು 20 ರೂ.
  • ಸೀಮೆಬದನೆ 20 ರೂ.
  • ಬಜ್ಜಿ ಮೆಣಸಿನಕಾಯಿ 50 ರೂ.
  • ಮೆಣಸಿನಕಾಯಿ 32 ರೂ.
  • ಕಾಲಿಫ್ಲವರ್ 15 ರೂ.

ಇದನ್ನೂ ಓದಿ: ದೇಶದಲ್ಲಿ ಮತ್ತೆ ಹೆಚ್ಚಿದ ಕೋವಿಡ್‌ ಸೋಂಕು: 20,409 ಹೊಸ ಪ್ರಕರಣ, 47 ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.