ETV Bharat / city

ಶಿವಮೊಗ್ಗ: ತರಕಾರಿ ದರ ಕೊಂಚ ಏರಿಕೆ.. ಸೊಪ್ಪಿನ ದರ ಯಥಾಸ್ಥಿತಿ.. - ಶಿವಮೊಗ್ಗ ತರಕಾರಿ ದರ

ಶಿವಮೊಗ್ಗದ ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರ ಹೀಗಿದೆ..

ಸಾಂದರ್ಭಿಕ ಚಿತ್ರ
author img

By

Published : Jun 15, 2022, 12:35 PM IST

Updated : Jun 15, 2022, 6:19 PM IST

ಶಿವಮೊಗ್ಗ : ರಾಜ್ಯದೆಲ್ಲೆಡೆ ಮಳೆಯಾಗುತ್ತಿದೆ. ತರಕಾರಿ ದರ ಮತ್ತಷ್ಟು ಹೆಚ್ಚಾಗುವ ಸಾದ್ಯತೆಗಳಿವೆ. ಶಿವಮೊಗ್ಗದಲ್ಲಿ ತರಕಾರಿ ದರ ಕೊಂಚ ಏರಿಕೆಯಾಗಿದ್ದು, ಸೊಪ್ಪಿನ ದರ ಯಥಾಸ್ಥಿತಿಯಲ್ಲಿದೆ.

ತರಕಾರಿ ದರ ಹೀಗಿದೆ.. : ಮೆಣಸಿನಕಾಯಿ-30 ರೂ., M.Z ಬೀನ್ಸ್- 26, ರಿಂಗ್ ಬೀನ್ಸ್-50, ಎಲೆಕೋಸು ಚೀಲಕ್ಕೆ-30 ರೂ., ಬೀಟ್​​ರೂಟ್-26, ಹೀರೆಕಾಯಿ-30, ಬೆಂಡೆಕಾಯಿ-30, ಹಾಗಲಕಾಯಿ-40, ಎಳೆ ಸೌತೆ-20, ಬಣ್ಣದ ಸೌತೆ-20, ಚವಳಿ ಕಾಯಿ-30, ತೊಂಡೆಕಾಯಿ-20, ನವಿಲುಕೋಸು-50, ಮೂಲಂಗಿ-26, ದಪ್ಪ ಮೆಣಸು-80, ಕ್ಯಾರೇಟ್-50, ನುಗ್ಗೆಕಾಯಿ-70, ಹೂ ಕೋಸು-500 ರೂ. ಚೀಲಕ್ಕೆ, ಟೊಮೋಟೊ-50, ನಿಂಬೆ ಹಣ್ಣು 100ಕ್ಕೆ 400 ರೂ., ಈರುಳ್ಳಿ-15ರಿಂದ 20 ರೂ., ಆಲೂಗೆಡ್ಡೆ-24, ಬೆಳ್ಳುಳ್ಳಿ-30 ರಿಂದ-60, ಸೀಮೆ ಬದನೆಕಾಯಿ-36, ಬದನೆ ಕಾಯಿ-16, ಪಡುವಲಕಾಯಿ-24, ಕುಂಬಳಕಾಯಿ-12, ಹಸಿ ಶುಂಠಿ-20, ಮಾವಿನ ಕಾಯಿ-20 ರೂ.

ಸೊಪ್ಪಿನ ದರ ಯಥಾಸ್ಥಿತಿ : ಕೊತ್ತಂಬರಿ ಸೊಪ್ಪು 100ಕ್ಕೆ-220 ರೂ., ಸಬ್ಬಸಿಗೆ ಸೊಪ್ಪು100ಕ್ಕೆ-200 ರೂ., ಮೆಂತೆ ಸೊಪ್ಪು100ಕ್ಕೆ-200 ರೂ., ಪಾಲಕ್ ಸೊಪ್ಪು-100ಕ್ಕೆ 200 ರೂ., ಸೊಪ್ಪು100ಕ್ಕೆ-200 ರೂ., ಪುದಿನ ಸೊಪ್ಪು100ಕ್ಕೆ-200 ರೂ., ಮೆಂತೆ ಸೊಪ್ಪು-100ಕ್ಕೆ 300ರೂ.ಗೆ ಲಭ್ಯವಾಗುತ್ತಿದೆ.

ಇದನ್ನೂ ಓದಿ: ದೇಶದ ಹಲವೆಡೆ ಪೆಟ್ರೋಲ್​ - ಡೀಸೆಲ್​​ ಪೂರೈಕೆ ಕೊರತೆ ಆತಂಕ: ಸರಿ ಮಾಡದಿದ್ದರೆ ದೊಡ್ಡ ಬಿಕ್ಕಟ್ಟಿನ ಆತಂಕ

Last Updated : Jun 15, 2022, 6:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.