ETV Bharat / city

ಶಿವಮೊಗ್ಗ: ಮುಸ್ಲಿಂ ಸಮುದಾಯದವರಿಂದ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ - ಶಿವಮೊಗ್ಗದಲ್ಲಿ ಭಾವೈಕ್ಯತೆಯ ಸಂದೇಶ

ಬಸವ ಜಯಂತಿ, ರಂಜಾನ್​ ನಿಮಿತ್ತ ಮುಸ್ಲಿಂ ಸಮುದಾಯದವರು ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಭಾವಕೈತೆ ಸಾರಿದ್ದಾರೆ.

muslim-community
ಬಸವೇಸ್ವರ ಪುತ್ಥಳಿಗೆ ಮಾಲಾರ್ಪಣೆ
author img

By

Published : May 3, 2022, 5:49 PM IST

ಶಿವಮೊಗ್ಗ: ಬಸವ ಜಯಂತಿ, ರಂಜಾನ್​ ನಿಮಿತ್ತ ಮುಸ್ಲಿಂ ಸಮುದಾಯದವರು ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಭಾವಕೈತೆ ಸಾರಿದ್ದಾರೆ. ಸರ್.ಎಂ.ವಿಶ್ವೇಶ್ವರಯ್ಯ ರಸ್ತೆಯಲ್ಲಿ ನಮಾಜ್ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಗಾಂಧಿ ಪಾರ್ಕ್ ಮುಂಭಾಗದ ಬಸವಣ್ಣನ ಪುತ್ಥಳಿಗೆ ಮುಸ್ಲಿಂ ಮತಸ್ಥರು ಮಾಲಾರ್ಪಣೆ ಮಾಡಿದ್ದಾರೆ.

ಶಿವಮೊಗ್ಗ: ಮುಸ್ಲಿಂ ಸಮುದಾಯದವರಿಂದ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ

ಬಸವಣ್ಣ ತಮ್ಮ ವಚನದ ಮೂಲಕ ಎಲ್ಲ ಧರ್ಮ ಒಂದೇ ಎಂದು ತಿಳಿಸಿದ್ದಾರೆ. ರಂಜಾನ್ ಮತ್ತು ಬಸವೇಶ್ವರರ ಜಯಂತಿ ಒಂದೇ ದಿನ ಇದ್ದು, ಒಬ್ಬರಿಗೊಬ್ಬರು ಸಹೋದರಂತೆ ಬಾಳಬೇಕಿದೆ ಎಂಬ ಭಾವೈಕ್ಯತೆಯ ಮಾತುಗಳು ಕೇಳಿ ಬಂದವು.

ಓದಿ: ಬಸವಣ್ಣನ ವಚನ, ಆದರ್ಶ ಪಾಲಿಸಿ ಅವರಂತೆ ಜೀವನ ಮಾಡಬೇಕು: ಅಮಿತ್ ಶಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.