ETV Bharat / city

ಲಾಕ್​ಡೌನ್​ ನಿಯಮ ಉಲ್ಲಂಘನೆ: 25ಕ್ಕೂ ಹೆಚ್ಚು ಬೈಕ್​ಗಳನ್ನ ವಶಕ್ಕೆ ಪಡೆದ ಪೊಲೀಸರು - More than 25 bicyclists in custody

ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡುತ್ತಿದ್ದ 25ಕ್ಕೂ ಹೆಚ್ಚು ಬೈಕ್​ಗಳನ್ನ ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Lockdown violation: More than 25 bicyclists in custody
ಲಾಕ್​ಡೌನ್​ ನಿಯಮ ಉಲ್ಲಂಘನೆ: 25ಕ್ಕೂ ಹೆಚ್ಚು ಬೈಕ್​ಗಳನ್ನ ವಶಕ್ಕೆ ಪಡೆದ ಪೊಲೀಸರು
author img

By

Published : Mar 28, 2020, 11:38 PM IST

ಶಿವಮೊಗ್ಗ: ದೇಶಾದ್ಯಂತ ಲಾಕ್​ಡೌನ್​ ಆದೇಶ ಹಿನ್ನೆಲೆ, ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಆದರೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡುತ್ತಿದ್ದ 25ಕ್ಕೂ ಹೆಚ್ಚು ಬೈಕ್​ಗಳನ್ನ ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲಾಕ್​ಡೌನ್​ ನಿಯಮ ಉಲ್ಲಂಘನೆ: 25ಕ್ಕೂ ಹೆಚ್ಚು ಬೈಕ್​ಗಳನ್ನ ವಶಕ್ಕೆ ಪಡೆದ ಪೊಲೀಸರು

ಅವಶ್ಯಕ ವಸ್ತುಗಳನ್ನು ತರಲು ಮಾತ್ರ ಮನೆಯಿಂದ ಹೊರಬೇಕು. ಇಲ್ಲವಾದಲ್ಲಿ ಸುಮ್ಮನೆ ಮನೆಯಲ್ಲಿ ಇರಬೇಕು ಎಂದು ಸೂಚಿಸುತ್ತಿದ್ದರೂ ಸಹ ಅದನ್ನು‌ ಪರಿಗಣಿಸದೇ ಅನಗತ್ಯವಾಗಿ ಬೈಕ್​ನಲ್ಲಿ‌ ಸುತ್ತುತ್ತಿದ್ದ ಹಾಗೂ ಅಲ್ಲಲ್ಲಿ ನಿಂತು ಮಾತನಾಡುತ್ತಿದ್ದ 25ಕ್ಕೂ ಹೆಚ್ಚು ಬೈಕ್​ಗಳನ್ನ ವಶಕ್ಕೆ ಪಡೆದು ಕೇಸ್​ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ರಸ್ತೆಯಲ್ಲಿ ವಿನಾ ಕಾರಣ ಸುತ್ತುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.