ETV Bharat / city

ಮೈಸೂರಿನಲ್ಲಿ ವಿಜಯಶಂಕರ್​​ ಮತಯಾಚನೆ... ಜೆಡಿಎಸ್​​​​ ಮುಖಂಡರು ಗೈರು - undefined

ಮತಯಾಚನೆ ಆರಂಭಿಸಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್. ಮತಯಾಚನೆ ವೇಳೆ ಜೆಡಿಎಸ್ ಮುಖಂಡರು ಗೈರು. ಗೊಂದಲಗಳು ಸದ್ಯದಲ್ಲಿಯೇ ನಿವಾರಣೆಯಾಗಲಿವೆ ಎಂದ ವಿಜಯಶಂಕರ್.

ಜೆಡಿಎಸ್
author img

By

Published : Apr 1, 2019, 8:17 AM IST

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ನಿನ್ನೆಯಿಂದ ಮತಯಾಚನೆ ಆರಂಭಿಸಿದ್ದು, ಜೆಡಿಎಸ್ ಮುಖಂಡರು ಗೈರಾಗಿದ್ದಾರೆ.

ಕೆ.ಆರ್.ಮೊಹಲ್ಲಾದ ಕೊಲ್ಲಾಪುರದಮ್ಮ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಮತಯಾಚನೆ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ಒಟ್ಟಿಗೆ ನನ್ನ ಪರವಾಗಿ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಎರಡು ಪಕ್ಷದ ಮುಖಂಡರಲ್ಲಿ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ.

ಮೈಸೂರಿನಲ್ಲಿ ಸಿ.ಎಚ್.ವಿಜಯಶಂಕರ್ ಮತಯಾಚನೆ.

ಜಿ.ಟಿ.ದೇವೇಗೌಡ ಅವರ ಮನೆಗೆ ತೆರಳಿದ್ದೆ. ಅವರು ಕಾರ್ಯಕ್ರಮದ ನಿಮಿತ್ತ ಹೊರಗೆ ಹೋಗಿದ್ದಾರೆ. ಅವರ ಪತ್ನಿಯೊಂದಿಗೆ ಮಾತನಾಡಿ ಬಂದಿದ್ದೇನೆ. ಜೆಡಿಎಸ್ ಮುಖಂಡರು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಗೊಂದಲಗಳು ಸದ್ಯದಲ್ಲಿಯೇ ನಿವಾರಣೆಯಾಗಲಿವೆ ಎಂದರು.

Intro:ಸಿ.ಎಚ್.ವಿಜಯಶಂಕರ್ ಮತಯಾಚನೆ

Body:ಸಿ.ಎಚ್.ವಿಜಯಶಂಕರ್ ಮತಯಾಚನೆ

Conclusion:ಸಿ.ಎಚ್.ವಿಜಯಶಂಕರ್ ಮತಯಾಚನೆ ಜಾ.ದಳ ಮುಖಂಡರು ಗೈರು
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಇಂದು ಮತಯಾಚನೆ ಆರಂಭಿಸಿದ್ದು, ಜೆಡಿಎಸ್ ಮುಖಂಡರು ಗೈರಾಗಿದ್ದಾರೆ.
ಕೆ.ಆರ್.ಮೊಹಲ್ಲಾದ ಕೊಲ್ಲಾಪುರದಮ್ಮ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಮತಯಾಚನೆ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಬ್ಬರು ಒಟ್ಟಿಗೆ ನನ್ನ ಪರವಾಗಿ ಪ್ರಚಾರಕ್ಕೆ ಆಗಮಿಸಲಿದ್ದಾರೆ.ಯಾವುದೇ ಎರಡು ಪಕ್ಷದ ಮುಖಂಡರಲ್ಲಿ ಯಾವುದೇ ಗೊಂದಲವಿಲ್ಲಿ ಎಂದಿದ್ದಾರೆ.
ಜಿ.ಟಿ.ದೇವೇಗೌಡರ ಅವರ ಮನೆಗೆ ತೆರಳಿದ್ದೆ, ಅವರು ಕಾರ್ಯಕ್ರಮದ ನಿಮಿತ್ತ ಹೊರಗೆ ಹೋಗಿದ್ದಾರೆ.ಅವರ ಪತ್ನಿಯೊಂದಿಗೆ ಮಾತನಾಡಿ ಬಂದಿದ್ದಿನಿ.ಜೆಡಿಎಸ್ ಮುಖಂಡರು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.ಗೊಂದಲಗಳು ಸದ್ಯದಲ್ಲಿಯೇ ನಿವಾರಣೆಯಾಗಲಿದೆ ಎಂದ್ರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.