ETV Bharat / city

ನವರಾತ್ರಿಯಲ್ಲಿ  ವಿಶೇಷ ಅಲಂಕೃತಳಾಗುವ ಚಾಮುಂಡೇಶ್ವರಿ: ನವ ದುರ್ಗೆಯ ನವ ವೈಭವ - ಮೈಸೂರು ದಸರಾ ಚಾಮುಂಡೇಶ್ವರಿ ದೇವಿ ಅಲಂಕಾರ

ಒಂಬತ್ತು ದಿನಗಳ ಕಾಲ ದೇವಿಗೆ ವಿಶೇಷ ಅಲಂಕಾರ ಉತ್ಸವ ಹಾಗೂ ವಿಶೇಷ ಪೂಜೆಗಳು ಜರುಗುತ್ತವೆ. ನಿತ್ಯ ಅಮ್ಮನವರಿಗೆ ಜರುಗುವ ವಿಶೇಷ ಅಲಂಕಾರದ ಮಾಹಿತಿ ಮತ್ತು ಅವತಾರದ ವಿವರಗಳು ಈ ರೀತಿಯಲ್ಲಿವೆ.

special-alankara-will-be-done-for-goddess-chamundeshwari-in-mysore
ಚಾಮುಂಡೇಶ್ವರಿ ದೇವಿ
author img

By

Published : Oct 17, 2020, 7:00 PM IST

ಮೈಸೂರು: ನವರಾತ್ರಿ ವೈಭವದಲ್ಲಿ ನಾಡದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ನಿತ್ಯವೂ ಒಂದೊಂದು ವಿಶಿಷ್ಟ ಅಲಂಕಾರ ಮಾಡಲಾಗುತ್ತದೆ. ಸರ್ವಾಲಂಕಾರ ಭೂಷಿತಳಾಗಿ ಭಕ್ತರಿಗೆ ದರ್ಶನ ನೀಡುವ ತಾಯಿಯ ನವ ದಿನದ ಅಲಂಕಾರದ ಮಾಹಿತಿ ಇಲ್ಲಿದೆ ನೋಡಿ.

ನವರಾತ್ರಿ ದಿನಗಳು ವಿಶಿಷ್ಟ ಅಲಂಕೃತಳಾಗುವ ಚಾಮುಂಡೇಶ್ವರಿ ದೇವಿ

ಒಂಬತ್ತು ದಿನಗಳ ಕಾಲ ದೇವಿಗೆ ವಿಶೇಷ ಅಲಂಕಾರ ಉತ್ಸವ ಹಾಗೂ ವಿಶೇಷ ಪೂಜೆಗಳು ಜರುಗುತ್ತವೆ. ಈ ಶುಭದಿನದಲ್ಲಿ ತಾಯಿ ಚಾಮುಂಡೇಶ್ವರಿಯನ್ನು 9 ದಿನಗಳ ಕಾಲ ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿದರೆ ಇಷ್ಟಾರ್ಥಗಳು ಸಿದ್ದಿಯಾಗುತ್ತವೆ ಎಂದು ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್ ವಿವರಿಸಿದರು.

9 ದಿನಗಳ 9 ಅಲಂಕಾರಗಳು

  • ಅಕ್ಟೋಬರ್ 17 - ಬ್ರಾಹ್ಮೀ ಅಲಂಕಾರ
  • ಅಕ್ಟೋಬರ್ 18 - ಮಹೇಶ್ವರಿ ಅಲಂಕಾರ
  • ಅಕ್ಟೋಬರ್ 19 - ಕೌಮಾರಿ ಅಲಂಕಾರ
  • ಅಕ್ಟೋಬರ್ 20 - ವೈಷ್ಣವಿ ಅಲಂಕಾರ
  • ಅಕ್ಟೋಬರ್ 21 - ವಾರಾಹಿ ಅಲಂಕಾರ
  • ಅಕ್ಟೋಬರ್ 22 - ಇಂದ್ರಾಣಿ ಅಲಂಕಾರ
  • ಅಕ್ಟೋಬರ್ 23 - ಚಾಮುಂಡಿ ಅಲಂಕಾರ (ಸಂಜೆ ಕಾಳರಾತ್ರಿ ಪೂಜೆ)
  • ಅಕ್ಟೋಬರ್ 24 - ಸರಸ್ವತಿ ಅಲಂಕಾರ
  • ಅಕ್ಟೋಬರ್ 25 - ಗಜಲಕ್ಷ್ಮಿ ಅಲಂಕಾರ
  • ಅಕ್ಟೋಬರ್ 26 - ಅಶ್ವಾರೋಹಣ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.