ETV Bharat / city

ಚಿನ್ನದ ಅಂಬಾರಿ ಹೊತ್ತ ಅಭಿಮನ್ಯುವಿನ ರಾಜಗಾಂಭೀರ್ಯದ ಹೆಜ್ಜೆ.. ದಸರಾ ಜಂಬೂ ಸವಾರಿ ಸಂಭ್ರಮ ನೋಡಿ..

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಂಬೂ ಸವಾರಿ ಎಲ್ಲರ ಗಮನ ಸೆಳೆಯಿತು. ಅರಮನೆ ಅಂಗಳದಲ್ಲಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಹೆಜ್ಜೆ ಹಾಕಿದರೆ, ಅದಕ್ಕೆ ಉಳಿದ ಆನೆಗಳು ಸಾಥ್​ ನೀಡಿದವು..

Mysuru Dasara
Mysuru Dasara
author img

By

Published : Oct 15, 2021, 8:10 PM IST

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಅದ್ದೂರಿಯಾಗಿ ನಡೆಯಿತು. ಐತಿಹಾಸಿಕ ಜಂಬೂ ಸವಾರಿಯಲ್ಲಿ ಬರೋಬ್ಬರಿ 750 ಕೆಜಿ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಆನೆ ರಾಜಗಾಂಭೀರ್ಯದಿಂದ ಸಾಗಿದರೆ, ಪಕ್ಕದಲ್ಲಿ ಕಾವೇರಿ, ಚೈತ್ರಾ ಹೆಜ್ಜೆ ಹಾಕಿದವು.

ಈ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಸಾವಿರಾರು ಜನರು ನೆರೆದಿದ್ದರು. ಎರಡನೇ ಬಾರಿ ಅಂಬಾರಿ ಹೊತ್ತ ಕ್ಯಾಪ್ಟನ್​​ ಅಭಿಮನ್ಯು ಹೆಜ್ಜೆ ಹಾಕಲು ಶುರು ಮಾಡುತ್ತಿದ್ದಂತೆ ಸೇರಿದ್ದ ಸಾವಿರಾರು ಜನರು ಪುಳಕಗೊಂಡರು. ಇದಕ್ಕೂ ಮೊದಲು ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಕೆ ಮಾಡಿದ ನಂತರ ದಸರಾ ಮೆರವಣಿಗೆಗೆ ಚಾಲನೆ ನೀಡಿದರು.

ಮೈಸೂರು ದಸರಾ ಜಂಬೂ ಸವಾರಿ.. ನೋಡಲು ಎರಡು ಕಣ್ಣು ಸಾಲದು ರೀ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.