ETV Bharat / city

Video..ಅರಮನೆ ವೇದಿಕೆಯಲ್ಲಿ ಸಂಗೀತ ದರ್ಬಾರ್.. ಇಂದು ಬಾನಿಗೆಲ್ಲ ಹಬ್ಬ..! - ಸಾಂಸ್ಕೃತಿಕ ಸಂಜೆ

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಇಂದು ಸಂಜೆ ನಾದಬ್ರಹ್ಮ ಹಂಸಲೇಖ ಅವರ ನೇತೃತ್ವದಲ್ಲಿ ರಸಮಂಜರಿ ಕಾರ್ಯಕ್ರಮ ನಡೆದಿದ್ದು, ಖ್ಯಾತ ಗಾಯಕರು ಸಿನಿಮಾ ಹಾಡು ಹಾಡಿ ಸಂಭ್ರಮಿಸಿದರು.

mysore dasar
mysore dasar
author img

By

Published : Oct 9, 2021, 10:33 PM IST

ಮೈಸೂರು: ನಾಡಹಬ್ಬ ದಸರಾ-2021 ಅಂಗವಾಗಿ ಅರಮನೆ ಮೈದಾನದ ಮುಂಭಾಗದಲ್ಲಿ ಸಂಗೀತ ದರ್ಬಾರ್​ ನಡೆಯಿತು. ನಾದಬ್ರಹ್ಮ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಈವೇಳೆ ಖ್ಯಾತ ಗಾಯಕರು ವಿವಿಧ ಸಿನಿಮಾ ಹಾಡು ಹಾಡಿದರು.

ಅರಮನೆ ವೇದಿಕೆಯಲ್ಲಿ ಸಂಗೀತ ದರ್ಬಾರ್

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 9 ದಿನಗಳ ಕಾಲ ನಡೆಯಲಿದ್ದು, ಪ್ರತಿ ದಿನ ಸಂಜೆ ಅರಮನೆ ಮೈದಾನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.