ETV Bharat / city

ನನ್ನ ಆಟ ನಾ ಆಡುವೆ, ಟೀಂ​ಗೆ ಆಯ್ಕೆ ಮಾಡುವುದು ಸಮಿತಿಗೆ ಬಿಟ್ಟ ವಿಚಾರ: ಪ್ರಿಯಾಂಕ್​ ಪಾಂಚಾಲ್ - cricket match in mysore,india cricket team,a,Cricketer Priyank panchal,ಟೀಂ​ ಇಂಡಿಯಾ,ಆಯ್ಕೆ ಸಮಿತಿ,ಪ್ರಿಯಾಂಕ್​ ಪಾಂಚಾಲ್​,ಇಂಡಿಯಾ ಎ ಟೀಂ,

ನಾಳೆಯಿಂದ ಮಾನಸಗಂಗೋತ್ರಿಯ ಗ್ಲೈಡ್ಸ್ ಮೈದಾನದಲ್ಲಿ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ತಂಡಗಳ ಮಧ್ಯೆ ಪೈಪೋಟಿ... ಟೀಂ ಇಂಡಿಯಾಗೆ ಆಯ್ಕೆ ಮಾಡುವ ವಿಚಾರ ಆಯ್ಕೆ ಸಮಿತಿಗೆ ಬಿಟ್ಟ ವಿಚಾರ ಎಂದ ಯುವ ಕ್ರಿಕೆಟರ್ ಪ್ರಿಯಾಂಕ್ ಪಾಂಚಾಲ್.

ಕ್ರಿಕೆಟರ್ ಪ್ರಿಯಾಂಕ್ ಪಾಂಚಾಲ್
author img

By

Published : Feb 12, 2019, 4:28 PM IST

ಮೈಸೂರು: ನನ್ನ ಆಟವನ್ನು ನಾನು ಆಡುತ್ತೇನೆ. ಇಂಡಿಯಾ ಟೀಂ​ಗೆ ಆಯ್ಕೆ ಮಾಡುವುದು ಆಯ್ಕೆ ಸಮಿತಿಗೆ ಬಿಟ್ಟ ವಿಚಾರ ಎಂದು ಇಂಡಿಯಾ ಎ ಟೀಂ​ನ ಭರವಸೆಯ ಆಟಗಾರ ಪ್ರಿಯಾಂಕ್ ಪಾಂಚಾಲ್ ಹೇಳಿದರು.

ಕ್ರಿಕೆಟರ್ ಪ್ರಿಯಾಂಕ್ ಪಾಂಚಾಲ್ ಸುದ್ದಿಗೋಷ್ಠಿ
undefined

ನಾಳೆಯಿಂದ ನಗರದ ಮಾನಸಗಂಗೋತ್ರಿಯ ಗ್ಲೈಡ್ಸ್ ಮೈದಾನದಲ್ಲಿ ಆರಂಭವಾಗಲಿರುವ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ತಂಡಗಳ ನಡುವಿನ ನಾಲ್ಕು ದಿನದ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ನನ್ನ ಆಟವನ್ನು ನಾನು ಆಡುತ್ತೇನೆ. ಟೀಂ ಇಂಡಿಯಾಕ್ಕೆ ಆಯ್ಕೆ ಮಾಡುವುದು ಆಯ್ಕೆ ಸಮಿತಿಗೆ ಬಿಟ್ಟ ವಿಚಾರ. ಮೈಸೂರಿನ ಈ ಕ್ರೀಡಾಂಗಣ ನಾಲ್ಕು ದಿನದ ಪಂದ್ಯಕ್ಕೆ ಸ್ಪರ್ಧಾತ್ಮಕ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಕ್ಕೂ ಅನುಕೂಲವಾಗಲಿದೆ. ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್​ರಿಂದ ಬಹಳ ಕಲಿಯುತ್ತಿದ್ದೇನೆ. ಪ್ರತಿ ಪಂದ್ಯಕ್ಕೂ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತಿದ್ದು, ಇದರಿಂದಲೇ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ. ಅದೇ ರೀತಿ ನಾಳಿನ ಪಂದ್ಯದಲ್ಲೂ ಉತ್ತಮವಾಗಿ ಆಡತ್ತೇನೆ ಎಂದು ಪ್ರಿಯಾಂಕ್​ ಪಾಂಚಾಲ್ ವಿಶ್ವಾಸದಿಂದ ನುಡಿದರು.

Intro:ಮೈಸೂರು: ನನ್ನ ಆಟವನ್ನು ನಾನು ಆಡುತ್ತೇನೆ ಟೀಂ ಇಂಡಿಯಾಕ್ಕೆ ಆಯ್ಕೆ ಮಾಡುವುದು ಆಯ್ಕೆ ಸಮಿತಿಗೆ ಬಿಟ್ಟ ವಿಚಾರ ಎಂದು ಇಂಡಿಯಾ ಎ ಟೀಮ್ ಭರವಸೆಯ ಆಟಗಾರ ಪ್ರಿಯಾಂಕ್ ಪಾಂಚಾಲ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

Body:ನಾಳೆ ಇಂದ ಮೈಸೂರಿನ ಮಾನಸಗಂಗೋತ್ರಿಯ ಗ್ಲೈಡ್ಸ್ ಮೈದಾನದಲದಲಿ ಆರಂಭವಾಗಲಿರುವ ಭಾರತ ಏ ಮತ್ತು ಇಂಗ್ಲೆಂಡ್ ಲಯನ್ಸ್ ತಂಡಗಳ ನಡುವಿನ ನಾಲ್ಕು ದಿನದ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಇಂಡಿಯಾ ಎ ತಂಡದ ಭರವಸೆಯ ಆಟಗಾರ ಪ್ರಿಯಾಂಕ ಪಾಂಚಾಲ್ ಮಾತನಾಡಿ ನನ್ನ ಆಟವನ್ನು ನಾನು ಆಡುತ್ತೇನೆ.
ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡುವುದು ಆಯ್ಕೆ ಸಮಿತಿಗೆ ಬಿಟ್ಟ ವಿಚಾರ.
ಮೈಸೂರಿನ ಈ ಕ್ರೀಡಾಂಗಣ ನಾಲ್ಕು ದಿನದ ಪಂದ್ಯಕ್ಕೆ ಸ್ಪರ್ಧಾತ್ಮಕ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಕ್ಕೂ ಅನುಕೂಲ ವಾಗಲಿದೆ.
ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ರಿಂದ ಬಹಳ ಕಲಿಯುತ್ತಿದ್ದೇನೆ ಪ್ರತ ಪಂದ್ಯಕ್ಕೂ ನನ್ನಲ್ಲಿ ಆತ್ಮವಿಶ್ವಾಸ ಕನ್ಪಿಡೆನ್ಸ್ ಹೆಚ್ಚಾಗುತ್ತಿದ್ದು ಇದರಿಂದಲೇ ಉತ್ತಮ ಪ್ರದರ್ಶನವನ್ನು ನೀಡಲು ಸಾಧ್ಯವಾಗುತ್ತಿದೆ.
ಅದೇರೀತಿ ಉತ್ತಮ ಪ್ರದರ್ಶನವನ್ನು ನಾಳಿನ ಪಂದ್ಯಕ್ಕೂ ನೀಡುತ್ತೇನೆ ಎಂದು ಪ್ರಿಯಾಂಕ ಪಾಂಚಾಲ್ ವಿಶ್ವಾಸದಿಂದ ನುಡಿದರು.

Conclusion:

For All Latest Updates

TAGGED:

etv bharat
ETV Bharat Logo

Copyright © 2025 Ushodaya Enterprises Pvt. Ltd., All Rights Reserved.