ETV Bharat / city

VIDEO: ಮೈಸೂರು ಮೃಗಾಲಯದಲ್ಲಿ ಗೊರಿಲ್ಲಗೆ ಹೊಸ ಆವರಣ.. ಪ್ರವಾಸಿಗರ ಆಕರ್ಷಿಸಿದ ’ಮೇಸನ್’​​ - mysore zoo

ಗೊರಿಲ್ಲಗೆ ಮೃಗಾಲಯದಲ್ಲಿ ನಿರ್ಮಿಸಿರುವ ಹೊಸ ಮನೆ/ಆವರಣದಲ್ಲಿ ಮೇಸನ್ ಎಂಬ ಹೆಸರಿನ ಚಿಂಪಾಂಜಿ ಆಡವಾಡುತ್ತಾ ಪ್ರವಾಸಿಗರನ್ನು ಆಕರ್ಷಿಸಿತು.

gorilla Meson played happily in new premises which built for gorilla at the Mysore Zoo
ಗೊರಿಲ್ಲ ಮೇಸನ್ ಆಟ
author img

By

Published : Sep 21, 2021, 12:45 PM IST

Updated : Sep 21, 2021, 2:19 PM IST

ಮೈಸೂರು: ಗೊರಿಲ್ಲಗೆ ಮೈಸೂರು ಮೃಗಾಲಯದಲ್ಲಿ ನಿರ್ಮಿಸಿರುವ ಹೊಸ ಆವರಣದಲ್ಲಿ ಚಿಂಪಾಂಜಿ ಮೇಸನ್​​ ಆಟವಾಡುತ್ತಾ ಪ್ರವಾಸಿಗರನ್ನು ಆಕರ್ಷಿಸಿತು. ಗೊರಿಲ್ಲಕ್ಕೆ ವಿಶೇಷ ಆವರಣ ನಿರ್ಮಾಣಕ್ಕೆ ಇನ್ಫೋಸಿಸ್ ಫೌಂಡೇಶನ್​ ನೆರವು ನೀಡಿದ್ದು, ಈ ಕಾರ್ಯಕ್ಕೆ ಮೃಗಾಲಯ ಪ್ರಾಧಿಕಾರವು ಇನ್ಫೋಸಿಸ್ ಫೌಂಡೇಶನ್​ಗೆ ಶ್ಲಾಘನೆ‌ ವ್ಯಕ್ತಪಡಿಸಿದೆ.

ಮೇಸನ್ ಆಟ

ಈ ಹಿನ್ನೆಲೆ, ಇನ್ಫೋಸಿಸ್ ಫೌಂಡೇಶನ್​ ಅಧ್ಯಕ್ಷೆ ಸುಧಾಮೂರ್ತಿ ಮೃಗಾಲಯಕ್ಕೆ ಭೇಟಿ ನೀಡಿ, ಗೊರಿಲ್ಲದ ಆವರಣ ಕುರಿತು ಅಧಿಕಾರಿಗಳಿಂದ‌ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಯತ್ನ.. ಹಿರಿ ಮಗಳು ಸಾವು, ಕಿರಿ ಮಗಳು ಪಾರು

ಹೊಸ ಮನೆಯಲ್ಲಿ ಚಿಂಪಾಂಜಿಯ ಆಟ:

ಮೃಗಾಲಯದ ನಿರ್ಮಿಸಿರುವ ಹೊಸ ಮನೆಯಲ್ಲಿ ಚಿಂಪಾಂಜಿ ಆಟವಾಡುತ್ತಾ ಪ್ರವಾಸಿಗರ ಆಕರ್ಷಣೆಗೆ ಪಾತ್ರವಾಗಿತ್ತು. ಮೇಸನ್ ಎಂಬ ಹೆಸರಿನ ಚಿಂಪಾಂಜಿಗೆ ಹೊಸ ಜಾಗದಲ್ಲಿ ವಿಶ್ರಾಂತಿಗಾಗಿ ವಿಶೇಷ ಕೊಠಡಿ, ಉಯ್ಯಾಲೆ, ಅಟ್ಟಣಿಗೆ ಹಾಗೂ ನೀರಿನ ಕೊಳ ಇದ್ದು, ಚಿಂಪಾಂಜಿ ಸಂತೋಷದಿಂದ ವಿಹರಿಸುತ್ತಿದ್ದು, ಈ ದೃಶ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

Last Updated : Sep 21, 2021, 2:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.