ಬೆಂಗಳೂರು/ಶಿವಮೊಗ್ಗ/ಮೈಸೂರು: ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತವಾಗುತ್ತದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ..
ನಗರ | ಚಿನ್ನ 22K (ಪ್ರತಿ ಗ್ರಾಂ) | ಚಿನ್ನ24K(ಪ್ರತಿ ಗ್ರಾಂ) | ಬೆಳ್ಳಿ(ಪ್ರತಿ ಗ್ರಾಂ) |
ಬೆಂಗಳೂರು | 4,755 ರೂ. | 5,168 ರೂ. | 58.2 ರೂ. |
ಮಂಗಳೂರು | 4,715 ರೂ. | 5,144 ರೂ. | 61.20 ರೂ. |
ಮೈಸೂರಿ | 4,795 ರೂ. | 5,315 ರೂ. | 59.70 ರೂ. |
ದಾವಣಗೆರೆ | 4,715 ರೂ. | 5,108 ರೂ. | 62.38 ರೂ. |
ಹುಬ್ಬಳ್ಳಿ | 4,790 ರೂ. | 5,030 ರೂ. | 56.14 ರೂ. |
ಶಿವಮೊಗ್ಗ | 4,730 ರೂ. | 5,156 ರೂ. | 59 ರೂ. |
ಬೆಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 39 ರೂ., 24K ಚಿನ್ನದ ದರದಲ್ಲಿ 42ರೂ., ಬೆಳ್ಳಿ ದರದಲ್ಲಿ 2 ರೂ. ಏರಿಕೆಯಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 40ರೂ., 24K ಚಿನ್ನದ ದರದಲ್ಲಿ 70ರೂ. ಏರಿಕೆಯಾಗಿದೆ. ಬೆಳ್ಳಿ ದರದಲ್ಲಿ 1 ರೂ. 10 ಪೈಸೆ ಏರಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 30ರೂ., 24K ಚಿನ್ನದ ದರದಲ್ಲಿ 32 ರೂ. ಏರಿಕೆಯಾಗಿದೆ. ಹಾಗೆಯೇ ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 65 ರೂ., 24K ಚಿನ್ನದ ದರದಲ್ಲಿ 71. ಏರಿಕೆಯಾಗಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 30ರೂ., 24K ಚಿನ್ನದ ದರದಲ್ಲಿ 38 ರೂ., ಹಾಗೂ ಬೆಳ್ಳಿ ದರದಲ್ಲಿ 2 ರೂ. ಏರಿಕೆಯಾಗಿದೆ.
ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ, ವಾಹನ ಸವಾರರು ನಿರಾಳ: ಹೀಗಿದೆ ಇಂದಿನ ದರ