ETV Bharat / city

ಗಡಿಗಾಗಿ ಎರಡು ಹುಲಿಗಳ ನಡುವೆ ಕಾದಾಟ: ವಿಡಿಯೋ ನೋಡಿ - ಮೈಸೂರು ಲೇಟೆಸ್ಟ್​​ ಅಪ್ಡೇಟ್​​ ನ್ಯೂಸ್​​

ಗಡಿಗಾಗಿ ಎರಡು ಹುಲಿಗಳು ಪರಸ್ಪರ ಕಾದಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಯಾದ ರೋಮಾಂಚಕ ದೃಶ್ಯ ಇಲ್ಲಿದೆ ನೋಡಿ..

Fighting between 2 Tiger
ಹುಲಿಗಳು ಕಾದಾಡುತ್ತಿರುವ ದೃಶ್ಯ
author img

By

Published : Aug 9, 2021, 11:51 AM IST

ಮೈಸೂರು: ಗಡಿಗಾಗಿ ಎರಡು ಹುಲಿಗಳ ನಡುವೆ ಭಾರೀ ಸಂಘರ್ಷ ನಡೆದಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.

ಹುಲಿಗಳ ನಡುವಿನ ಕಾದಾಟದ ವಿಡಿಯೋ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಇಂದು ಮುಂಜಾನೆ ಸಫಾರಿಗೆ ಹೋದ ಸಫಾರಿಗರು ಕುಂತೂರು ಕೆರೆ ಬಳಿ ಹುಲಿಗಳ ಕಾದಾಟದ ರೋಚಕ ಕ್ಷಣಗಳನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.