ETV Bharat / city

ತಮಿಳುನಾಡಿಗೆ ನೀರು: ರೈತ ಸಂಘಟನೆಗಳಿಂದ ಪ್ರತಿಭಟನೆ - Kannada news

ಜಲಾಶಯಗಳ ಭಾಗದಲ್ಲಿರುವ ಬೆಳೆಗಳು ನಾಶವಾಗಿದೆ. ನಮಗೆ ನೀರು ಬಿಟ್ಟಿದ್ದರೆ ಬೆಳೆಗಳು ಉಳಿದು ರೈತರು ಸಂತಸಗೊಳ್ಳುತ್ತಿದ್ದರು. ಆದ್ರೆ ನಮ್ಮ ರೈತರ ಹಿತಕಾಯದೇ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.

ತಮಿಳುನಾಡಿಗೆ ನೀರು ಬಿಟ್ಟಿ ಹಿನ್ನೆಲೆ ರೈತ ಸಂಘಟನೆಗಳಿಂದ ಪ್ರತಿಭಟನೆ
author img

By

Published : Jul 22, 2019, 2:07 PM IST

ಮೈಸೂರು : ಕಾವೇರಿ ಹಾಗೂ ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಟ್ಟಿರುವುವ ಹಿನ್ನಲೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತಪರ ಸಂಘಟನೆಗಳು ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು.

ತಮಿಳುನಾಡಿಗೆ ನೀರು ಬಿಟ್ಟಿ ಹಿನ್ನೆಲೆ ರೈತ ಸಂಘಟನೆಗಳಿಂದ ಪ್ರತಿಭಟನೆ

ಈಗಾಗಲೇ ಮುಂಗಾರ ಕೈಕೊಟ್ಟಿದೆ. ನೀರಿಲ್ಲದೆ ಬೆಳೆಗಳು ನಾಶವಾಗಿವೆ. ಆದರೂ ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಸರಿಯಾದ ಸಮಯಕ್ಕೆ ನೀರು ಬಿಟ್ಟಿದ್ದರೆ ಬೆಳೆಗಳು ಉಳಿದು ರೈತರು ಸಂತಸಗೊಳ್ಳುತ್ತಿದ್ದರು. ಸರ್ಕಾರ ನಮ್ಮ ರೈತರ ಹಿತ ಕಾಯದೆ ತಮಿಳುನಾಡಿಗೆ ನೀರು ಹರಿಸಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

Intro:ರೈತರ ಪ್ರತಿಭಟನೆ

Body:ರೈತರ ಪ್ರತಿಭಟನೆ

Conclusion:ತಮಿಳುನಾಡು ನೀರು ಬಿಟ್ಟಿರುವುದಕ್ಕೆ ಕಾಡಾ ಕಚೇರಿಗೆ ರೈತರ ಮುತ್ತಿಗೆ‌
ಮೈಸೂರು: ಕಾವೇರಿ ಹಾಗೂ ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಟ್ಟಿರುವುದಕ್ಕೆ ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಮುಂಗಾರು ಮಳೆ ಈಗಾಗಲೇ ಕೈಕೊಟ್ಟಿದ್ದು, ಆದರೆ ಜಲಾಶಯಗಳಲ್ಲಿ ನೀರನ್ನು ತಮಿಳುನಾಡಿಗೆ ಬೀಡಲಾಗುತ್ತಿದೆ‌.ಜಲಾಶಯಗಳ ಭಾಗದಲ್ಲಿರುವ ನಾಲೆಗಳಿಗೆ ನೀರು ಬೀಡದೇ ಇದ್ದದರಿಂದ ಬೆಳೆಗಳು ನಾಶವಾಗಿದೆ.ಆದರೆ ನಮಗೆ ನೀರು ಬಿಟ್ಟಿದ್ದರೆ ಬೆಳೆಗಳು ಉಳಿದು ರೈತರು ಸಂತಸಗೊಳ್ಳುತ್ತಿದ್ದರು.ನಮ್ಮ ರೈತರ ಹಿತಕಾಯದೇ ತಮಿಳುನಾಡು ನೀರು ಹರಿಸಲಾಗುತ್ತಿದೆ ಎಂದು ಹರಿಹಾಯ್ದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.