ETV Bharat / city

ವ್ಯಕ್ತಿಯ ಮೇಲೆ ಹಲ್ಲೆ: ಮಹಿಳಾ ಸಬ್ ಇನ್ಸ್​ಪೆಕ್ಟರ್ ವಿರುದ್ಧ ದೂರು - undefined

ಅಪ್ರಾಪ್ತ ವಯಸ್ಸಿನ ಮಗನೊಂದಿಗೆ ಬೈಕ್​ನಲ್ಲಿ ಟಿ.ನರಸೀಪುರ ಮಹಿಳಾ ಸಬ್ ಇನ್ಸ್​ಪೆಕ್ಟರ್ ಗಾಯತ್ರಿಪುರಂ ಚರ್ಚ್ ರಸ್ತೆಯ ಬಳಿ ಪರಮೇಶ್ ಎಂಬ ವ್ಯಕ್ತಿಗೆ ಗುದ್ದಿದ್ದಾರೆ. ಈ ಸಂಬಂಧ ಪರಮೇಶ್ ಅಪ್ರಾಪ್ತ ಯುವಕನನ್ನು ಕೇಳಲು ಮುಂದಾದಾಗ, ಈ ಮಹಿಳಾ ಪೊಲೀಸ್ ಅಧಿಕಾರಿ ಮಗನ ಪರ ವಕಾಲತ್ತು ವಹಿಸಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ.

ಮಹಿಳಾ ಸಬ್ ಇನ್ಸ್​ಪೆಕ್ಟರ್ ವಿರುದ್ಧ ದೂರು ದಾಖಲು
author img

By

Published : Jun 6, 2019, 8:46 PM IST

ಮೈಸೂರು: ಮಗ ಮಾಡಿದ ಅಪಘಾತಕ್ಕೆ ಸಂಬಂಧಿಸಿದಂತೆ ವ್ಯಕ್ತಿಗೆ ಮಹಿಳಾ ಸಬ್ ಇನ್ಸ್​ಪೆಕ್ಟರ್​ ರಸ್ತೆಯಲ್ಲೇ ಹಲ್ಲೆ ನಡೆಸಿರುವ ಘಟನೆ ಗಾಯತ್ರಿಪುರಂನಲ್ಲಿ ನಡೆದಿದೆ.

ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಮಹಿಳಾ ಸಬ್ ಇನ್ಸ್​ಪೆಕ್ಟ

ಕಳೆದ 2 ದಿನಗಳ ಹಿಂದೆ ನಗರದ ಗಾಯಿತ್ರಿಪುರಂ ನಲ್ಲಿ ತನ್ನ ಅಪ್ರಾಪ್ತ ಮಗನೊಂದಿಗೆ ಬೈಕ್​ನಲ್ಲಿ ಟಿ.ನರಸೀಪುರ ಸಬ್ ಇನ್ಸ್​ಪೆಕ್ಟರ್ ಯಾಸೀನ್ ತಾಜ್ ಹೊರಟಿದ್ದರು. ಈ ವೇಳೆ ಗಾಯತ್ರಿಪುರಂ ಚರ್ಚ್ ರಸ್ತೆಯ ಬಳಿ ಪರಮೇಶ್ ಎಂಬ ವ್ಯಕ್ತಿಗೆ ಗುದ್ದಿದ್ದಾರೆ. ಈ ಸಂಬಂಧ ಪರಮೇಶ್ ಅಪ್ರಾಪ್ತ ಯುವಕನನ್ನು ಕೇಳಲು ಮುಂದಾದಾಗ ಈ ಮಹಿಳಾ ಸಬ್ ಇನ್ಸ್​ಪೆಕ್ಟರ್ ತನ್ನ ಮಗನ ಪರವಾಗಿ ಆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು, ವ್ಯಕ್ತಿಯ ಎಡಭಾಗದ ಕಣ್ಣಿಗೆ ಗಾಯವಾಗಿದೆ.

sub-inspector
ಮಹಿಳಾ ಸಬ್ ಇನ್ಸ್​ಪೆಕ್ಟರ್ ವಿರುದ್ಧ ದೂರು ದಾಖಲು

ಈ ಸಂಬಂಧ ಹಲ್ಲೆಗೊಳಗಾದ ವ್ಯಕ್ತಿ ಸಿದ್ದಾರ್ಥ ಸಂಚಾರಿ ಠಾಣೆಗೆ ದೂರು ನೀಡಲು ಹೋದಾಗ, ಈ ಮಹಿಳಾ ಸಬ್ ಇನ್ಸ್​ಪೆಕ್ಟರ್ ಆತನಿಗೆ ಕರೆ ಮಾಡಿ ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ ಎಂದು ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Intro:ಮೈಸೂರು: ಮಗ ಮಾಡಿದ ಅಪಘಾತಕ್ಕೆ ಸಂಬಂಧಿಸಿದಂತೆ ವ್ಯಕ್ತಿಗೆ ಮಹಿಳಾ ಸಬ್ ಇನ್ಸ್ಪೆಕ್ಟರ್ ರಸ್ತೆಯಲ್ಲೇ ಹಲ್ಲೇ ನಡೆಸಿರುವ ಘಟನೆ ಗಾಯತ್ರಿ ಪುರಂ ನಲ್ಲಿ ನಡೆದಿದೆ.Body:

ಕಳೆದ ೨ ದಿನಗಳ ಹಿಂದೆ ನಗರದ ಗಾಯಿತ್ರಿಪುರಂ ನಲ್ಲಿ ತನ್ನ ಅಪ್ರಾಪ್ತ ಮಗ ಓಡಿಸುತ್ತಿದ್ದ ಬೈಕ್ ನ ಹಿಂಬದಿಯಲ್ಲಿ ಟಿ.ನರಸೀಪುರ ಸಬ್ ಇನ್ಸ್ಪೆಕ್ಟರ್ ಯಾಸೀನ್ ತಾಜ್ ಕುಳಿತಿದ್ದರು. ಈ ವೇಳೆ ಗಾಯತ್ರಿಪುರಂ ಚರ್ಚ್ ರಸ್ತೆಯ ಬಳಿ ಪರಮೇಶ್ ಎಂಬ ವ್ಯಕ್ತಿ ಬೈಕ್ ನಲ್ಲಿ ಬರುತ್ತಿರುವಾಗ ಆತನಿಗೆ ಗುದ್ದಿದ್ದು ಈ ಸಂಬಂಧ ಪರಮೇಶ್ ಅಪ್ರಾಪ್ತ ಯುವಕನನ್ನು ಕೇಳಲು ಮುಂದಾದಾಗ ಈ ಮಹಿಳಾ ಸಬ್ ಇನ್ಸ್ಪೆಕ್ಟರ್ ತನ್ನ ಮಗನ ಪರವಾಗಿ ಆ ವ್ಯಕ್ತಿಯ ಮೇಲೆ ಹಲ್ಲೇ ನಡೆಸಿದ್ದು ಈ ಹಲ್ಲೆಯಿಂದ ಆ ವ್ಯಕ್ತಿಯ ಎಡಭಾಗದ ಕಣ್ಣಿಗೆ ಗಾಯವಾಗಿದೆ.
ಈ ಸಂಬಂಧ ಆ ವ್ಯಕ್ತಿ ಸಿದ್ದಾರ್ಥ ಸಂಚಾರಿ ಠಾಣೆಗೆ ದೂರು ನೀಡಲು ಹೋದಾಗ ಈ ಮಹಿಳಾ ಸಬ್ ಇನ್ಸ್ಪೆಕ್ಟರ್ ಆತನಿಗೆ ಕರೆ ಮಾಡಿ ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ ಎಂದು ವ್ಯಕ್ತಿ ಉದಯಗಿರಿ ಪೋಲಿಸ್ ಠಾಣೆಯಲ್ಲಿ ಹಲ್ಲೆ ಮತ್ತು ಕೊಲೆ ಬೆದರಿಕೆ ಹಾಕಿದರು ಎಂದು ದೂರು ದಾಖಲಿಸಲಾಗಿದೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.